ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು
Mob.93534 88403
ಸೂರ್ಯೋದಯ: 06:41, ಸೂರ್ಯಾಸ್: 18:24
ವಿಕಾರಿ ಶಕ ಸಂವತ
: ಫಾಲ್ಗುಣ, , Uttarayana
ತಿಥಿ: ಬಿದಿಗೆ – 25:39+ ವರೆಗೆ
ನಕ್ಷತ್ರ: ಪೂರ್ವಾ ಭಾದ್ರ – 19:10 ವರೆಗೆ
ಯೋಗ: ಸಿದ್ದಿ – 08:46 ವರೆಗೆ
ಕರಣ: ಬಾಲವ – 12:25 ವರೆಗೆ ಕೌಲವ – 25:39+ ವರೆಗೆ
ದುರ್ಮುಹೂರ್ತ: 09:02 – 09:48ದುರ್ಮುಹೂರ್ತ : 23:18 – 24:08+
ವರ್ಜ್ಯಂ: 29:57+ – 31:45+
ರಾಹು ಕಾಲ: 15:28 – 16:56
ಯಮಗಂಡ: 09:37 – 11:04
ಗುಳಿಕ ಕಾಲ: 12:32 – 14:00
ಅಮೃತಕಾಲ: 10:14 – 12:01
ಅಭಿಜಿತ್ ಮುಹುರ್ತ: 12:09 –
“ಶ್ರೀಶ್ರೀಶ್ರೀ ಚಾಮುಂಡೇಶ್ವರಿ ಅನುಗ್ರಹದಿಂದ ಹಾಗೂ ಚೌಡೇಶ್ವರಿ ದೇವಿ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ ,ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ
ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಸೋಮಶೇಖರ್ ಪಂಡಿತ್B.Sc
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
ಮೇಷ ರಾಶಿ
ಮಕ್ಕಳ ವಿಷಯವಾಗಿ ನೀವು ಅವರ ಬೆಳವಣಿಗೆ ಹಾಗೂ ಕೆಲಸಕ್ಕಾಗಿ ಶ್ರಮ ಪಡಲಿದ್ದೀರಿ. ಕುಟುಂಬದಲ್ಲಿ ಇಂದು ಶುಭಕಾರ್ಯ ನೆರವೇರಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಹಣಕಾಸಿನ ವಿಷಯವಾಗಿ ಕೊಟ್ಟಿರುವ ಸಾಲವನ್ನು ವಾಪಸ್ಸು ಪಡೆದುಕೊಳ್ಳಲು ಮುಂದಾಗುವುದು ಒಳಿತು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc
Mob.93534 88403
ವೃಷಭ ರಾಶಿ
ಆಸ್ತಿ ಹಣಕಾಸಿನ ವ್ಯಾಜ್ಯಗಳು ಜಯಿಸುವ ಸಾಮರ್ಥ್ಯ ನಿಮ್ಮದಾಗಲಿದೆ. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಿಸುವ ಸಾಧ್ಯತೆಯಿದೆ. ನಿಮ್ಮ ಕೆಲಸದಲ್ಲಿ ಬಡ್ತಿಯ ಅವಕಾಶಗಳು ಕಂಡುಬರುತ್ತದೆ. ಪತ್ನಿ ಆರೋಗ್ಯದಲ್ಲಿ ಚೇತರಿಕೆ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.93534 88403
ಮಿಥುನ ರಾಶಿ
ಭೂಮಿ ಸಂಬಂಧಿತ ವಿಷಯಗಳಲ್ಲಿ ದಿಡೀರನೆ ಸಮಸ್ಯೆ ಸೃಷ್ಟಿಯಾಗಬಹುದು ಎಚ್ಚರವಿರಲಿ. ಕೆಲವು ದಾಖಲೆಗಳ ಬಗ್ಗೆ ಸೂಕ್ಷ್ಮವಾಗಿ ಓದಿ ಸಹಿ ಮಾಡುವುದು ಒಳ್ಳೆಯದು. ಮಧ್ಯವರ್ತಿ ಜನಗಳ ಇಬ್ಬಗೆ ತನದಿಂದ ನಿಮ್ಮ ಯೋಜನೆಗಳಲ್ಲಿ ನಷ್ಟ ಆಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಖರ್ಚುಗಳು ಹೆಚ್ಚು ಮಾಡುವುದರಿಂದ ಸಂಕಷ್ಟ ತಲೆದೋರಬಹುದು ಎಚ್ಚರವಿರಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc
Mob.93534 88403
ಕರ್ಕಟಾಕ ರಾಶಿ
ಅನಗತ್ಯ ವಸ್ತುಗಳ ಖರೀದಿಗೆ ಮುಂದಾಗುವುದು ಸದ್ಯಕ್ಕೆ ಬೇಡ. ಪ್ರೇಮ ಪ್ರಸ್ತಾವನೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳುವುದು ಒಳ್ಳೆಯದು. ಗಾಳಿಸುದ್ದಿಯನ್ನು ನಂಬಿ ಮೋಸ ಹೋಗಬೇಡಿ, ವಿಷಯದ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc
Mob. 93534 88403
ಸಿಂಹ ರಾಶಿ
ಸಂಗಾತಿಯೊಡನೆ ಭಿನ್ನಾಭಿಪ್ರಾಯ ಈ ದಿನ ಬರಬಹುದು. ಮಾನಸಿಕ ಅಸಮತೋಲನ ಹೆಚ್ಚಾಗಿ ಕಂಡು ಬರಲಿದೆ. ಆಕರ್ಷಣೆಯ ಹೂಡಿಕೆಗಳ ಬಗ್ಗೆ ಎಚ್ಚರದಿಂದಿರುವುದು ಒಳ್ಳೆಯದು. ಕೆಲಸದಲ್ಲಿ ತಾಂತ್ರಿಕತೆ ಬೆಳೆಸಿಕೊಳ್ಳಲು ಮುಂದಾಗುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc
Mob.93534 88403
ಕನ್ಯಾ ರಾಶಿ
ನಿರೀಕ್ಷಿತ ಹಣಕಾಸು ಕೈಸೇರುವ ಅವಕಾಶ ಕಂಡುಬರುತ್ತದೆ. ಕೆಲಸದಲ್ಲಿ ಲಾಭಾಂಶದ ನಿಖರ ಲೆಕ್ಕಾಚಾರವನ್ನು ಮಾಡಿ ಪಾಲ್ಗೊಳ್ಳಿ. ಪಿತ್ರಾರ್ಜಿತ ಆಸ್ತಿ ನಿಮ್ಮ ಕೈ ಸೇರಬಹುದಾದ ಸಾಧ್ಯತೆ ಇದೆ. ಕುಟುಂಬಸ್ಥರ ಉತ್ತಮ ಆರೋಗ್ಯಕ್ಕೆ ಮನೆಯ ಶುಚಿತ್ವವನ್ನು ಕಾಪಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.93534 88403
ತುಲಾ ರಾಶಿ
ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡುವ ನಿಮ್ಮ ವ್ಯವಸ್ಥೆ ಉತ್ತಮವಾಗಿರುತ್ತದೆ. ಈ ದಿನ ಲೇವಾದೇವಿ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅಷ್ಟು ಸೂಕ್ತವಲ್ಲ. ಬಾಲ್ಯ ಸ್ನೇಹಿತರ ಆಗಮನದಿಂದ ಮೋಜು ಮಸ್ತಿಗಳಲ್ಲಿ ಕಾಲ ಕಳೆಯುವ ಸಾಧ್ಯತೆ ಕಂಡುಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob. 93534 88403
ವೃಶ್ಚಿಕ ರಾಶಿ
ಜಮೀನು ಮಾರಾಟ ಪ್ರಕ್ರಿಯೆಯಲ್ಲಿ ಯಶಸ್ವಿ ಹಾಗೂ ಲಾಭ ಗಳಿಕೆ ಸಾಧ್ಯತೆ ಇದೆ. ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಕಂಡುಬರುತ್ತದೆ. ಆಧ್ಯಾತ್ಮಿಕ ವಿಚಾರಗಳಲ್ಲಿ ನಿಮ್ಮ ಮನಸ್ಸು ವಾಲ ಬಹುದಾದ ದಿನವಿದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob. 9353 488403
ಧನಸ್ಸು ರಾಶಿ
ಭವಿಷ್ಯದ ಭದ್ರತೆಗಾಗಿ ಉತ್ತಮವಾದ ಯೋಜನೆಗಳನ್ನು ತಯಾರಿ ಮಾಡುವಿರಿ. ಹಣಕಾಸಿನ ಸ್ಥಿತಿ ಸಮಾಧಾನಕರವಾಗಿ ನಡೆಯುವಂಥದ್ದು ಕಾಣಬಹುದು. ಆತ್ಮೀಯ ವ್ಯಕ್ತಿಗಳೊಡನೆ ಭಿನ್ನಾಭಿಪ್ರಾಯ ಹೆಚ್ಚಾಗಲಿದೆ. ನಿಮ್ಮಲ್ಲಿನ ಅಲಕ್ಷತನವನ್ನು ತೆಗೆದುಹಾಕಿ. ಯೋಜನೆಯ ಪೂರ್ಣ ಪ್ರಮಾಣದ ಲಾಭವನ್ನು ಪಡೆಯಲು ಉತ್ಸಾಹದಿಂದ ಕೆಲಸದಲ್ಲಿ ಪಾಲ್ಗೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc
Mob. 93534 88403
ಮಕರ ರಾಶಿ
ಕೆಲಸದಲ್ಲಿ ಇನ್ನೊಬ್ಬರನ್ನು ಅವಲಂಬಿಸಿ ಕೂರುವುದು ಒಳ್ಳೆಯದಲ್ಲ. ನಿಮ್ಮ ಜವಾಬ್ದಾರಿಯಿಂದ ತೆಗೆದುಕೊಂಡಿರುವ ಕೆಲಸವನ್ನು ಪೂರ್ಣ ಮಾಡುವುದು ಒಳಿತು. ಸ್ವಂತ ನಿರ್ಧಾರಗಳು ನಿಮ್ಮ ಜೀವನದ ದಿಕ್ಕನ್ನು ಬದಲಿಸಬಹುದಾದ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
Mob 93534 88403
ಕುಂಭ ರಾಶಿ
ಮೋಸದ ಹೂಡಿಕೆಗಳಿಂದ ಆದಷ್ಟು ಎಚ್ಚರಿಕೆಯಿರಲಿ. ಆಹಾರದ ವಿಷಯದಲ್ಲಿ ಜಾಗ್ರತೆ ಆವಶ್ಯಕ, ಉದರ ಬೇನೆ ಬರುವಂತಹ ಸಾಧ್ಯತೆ ಇದೆ. ನಿಮ್ಮಲ್ಲಿ ಇರುವ ನಿರಾಸಕ್ತಿಯನ್ನು ತೊಲಗಿಸಲು ಪ್ರಯತ್ನಿಸಿ. ವಿರೋಧಿ ವರ್ಗದಿಂದ ನಿಮ್ಮ ವಿರುದ್ಧ ಕೆಲಸದಲ್ಲಿ ಕುತಂತ್ರ ನಡೆಯಬಹುದಾದ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.93534 88403
ಮೀನ ರಾಶಿ
ನಿಮ್ಮ ಕಟು ಧೋರಣೆಯನ್ನು ತೆಗೆದಿಟ್ಟು ಸ್ನೇಹಪರ ಹಸ್ತವನ್ನು ಚಾಚುವುದು ಒಳ್ಳೆಯದು. ಯೋಜನೆಗಳನ್ನು ಆದಷ್ಟು ಸಮಗ್ರವಾಗಿ ಅಧ್ಯಯನ ಮಾಡಿ ನಂತರ ಕಾರ್ಯಗತವಾಗುವುದು ಒಳಿತು. ನಿಮ್ಮ ಕೆಲಸಗಳಲ್ಲಿ ಮೇಲಾಧಿಕಾರಿಗಳ ಹಸ್ತಕ್ಷೇಪ ಹೆಚ್ಚಾಗುತ್ತದೆ. ಆದಷ್ಟು ಈ ದಿನ ತಾಳ್ಮೆ ಕಾಪಾಡಿಕೊಳ್ಳಿ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ ಕಂಡುಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc