ದಾವಣಗೆರೆ; ಕಾರು ಚಾಲನೆ ಮಾಡುವಾಗ ಹೃದಯಾಘಾತವಾದ (Heart attack) ಪರಿಣಾಮ ರಸ್ತೆ ಬದಿಯ ಕಾಂಪೌಂಡ್ ಗೆ ಕಾರು ಡಿಕ್ಕಿ (car accident) ಹೊಡೆದು ಗುತ್ತಿಗೆದಾರ ಸುರೇಶ್ ಪೈ ಸಾವನ್ನಪ್ಪಿದ ಘಟನೆ ನಿನ್ನೆ (ಮಾ.24) ರಾತ್ರಿ ನಡೆದಿದೆ.
ದಾವಣಗೆರೆ: 40 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಾಲ್ಲೂಕು ಪಂಚಾಯಿತಿ ಸಿಇಓ ಕಾರು ಚಾಲಕ
ನಗರದ ಬನಶಂಕರಿ ಬಡಾವಣೆಯ ನಿವಾಸಿ
ಸುರೇಶ್ ಪೈ ಮೃತಪಟ್ಟ ವ್ಯಕ್ತಿವಾಗಿದ್ದು, ಗುತ್ತಿಗೆದಾರನಾಗಿದ್ದರು. ನಗರದ ಬಿಐಇಟಿ ರಸ್ತೆಯ ಈಶ್ವರ ಧ್ಯಾನ ಮಂದಿರ ಸಮೀಪ ಕಾರಿ
ಚಲಾಯಿಸುತ್ತಿದ್ದ ವೇಳೆ ಹೃದಯಾಘಾತವಾಗಿದೆ. ಕಾರು ನಿಯಂತ್ರಣ ತಪ್ಪಿದ ಕಾರು ಕಾಂಪೌಂಡ್ ಡಿಕ್ಕಿ ಹೊಡೆದಿದ್ದು, ಸುರೇಶ್ ಪೈ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಶೈಲಜಾ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉದ್ಯೋಗ ಆಕಾಂಕ್ಷಿಗಳು ಸುವರ್ಣಾವಕಾಶ;
ಪ್ರವಾಸೋದ್ಯಮ ಇಲಾಖೆ 454 ಅಭ್ಯರ್ಥಿಗಳಿಗೆ ವಸತಿ ಸಹಿತ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ