ದಾವಣಗೆರೆ: ಜಿಲ್ಲೆಯ ಜಗಳೂರು ಮತ್ತು ಬಿದರಕೆರೆ ವಿ.ವಿ ಕೇಂದ್ರದಲ್ಲಿ 4ನೇ ತ್ರೈಮಾಸಿಕ ಕಾಮಗಾರಿ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯಲ್ಲಿ ಬರುವ ಜಗಳೂರು ಪಟ್ಟಣ ಮತ್ತು ಎಲ್ಲಾ ಗ್ರಾಮಗಳ ಎನ್‍ಜೆವೈ ಮತ್ತು ಐ.ಪಿ ಮಾರ್ಗಗಳಿಗೆ ಫೆಬ್ರವರಿ 22 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ದಾವಣಗೆರೆ ಕಡೆ ಬರುತ್ತಿದ್ದ ಸ್ಫೋಟಕ ತುಂಬಿದ ವಾಹನ ಪಲ್ಟಿ; ತಪ್ಪಿದ ದೊಡ್ಡ ಅನಾಹುತ
ಇ –ಆಸ್ತಿ ಅಭಿಯಾನ; ಭೂಪರಿವರ್ತನೆಯಾಗದೆ ನಿವೇಶನ, ಕಟ್ಟಡ ನಿರ್ಮಿಸಿಕೊಂಡಿದ್ರೆ ಫೆ.25 ರೊಳಗೆ ತಿದ್ದುಪಡಿಗೆ ಅವಕಾಶ



