ದಾವಣಗೆರೆ: ಬೆಸ್ಕಾಂನಿಂದ ಇಂಡಸ್ಟ್ರಿಯಲ್ ಫೀಡರ್,ಎಫ್ -11 ವಾಟರ್‌ಮ್ಸ್‌ಕ್ಸ್, ಎಫ್-22 ಎಸ್‌ಎಸ್ ಹೈಟೆಕ್ ಪೀಡರ್‌ಗಳಲ್ಲಿ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಆ.4ರಂದು ವಿದ್ಯುತ್ ಸರಬರಾಜುವಿನಲ್ಲಿ ಕೆಲವು ಕಡೆ ವ್ಯತ್ಯಯ ಆಗಲಿದೆ.
ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಇಂಡಸ್ಟ್ರಿಯಲ್ ಏರಿಯಾ, ಲೋಕಿಕೆರೆ ರಸ್ತೆ, ಸುಬ್ರಹ್ಮಣ್ಯ ನಗರ, ಎಸ್.ಎ. ರವೀಂದ್ರನಾಥ ಬಡಾವಣೆ, ದೂರದರ್ಶನ ಕೇಂದ್ರ, ಮಹಾನಗರ ಪಾಲಿಕೆ ನೀರು ಸರಬರಾಜು ಘಟಕಗಳು, ಸರ್ಕ್ಯೂಟ್ ಹೌಸ್, ಭೂಸೇನಾ ನಿಗಮ,
ಜಿಲ್ಲಾಪಂಚಾಯಿತಿ ಕಚೇರಿ, ಎಸ್‌ಒಜಿ ಕಾಲೋನಿ ಎ, ಬಿ ಮತ್ತು ಸಿ ಬ್ಲಾಕ್, ಬುದ್ದ, ಬಸವ ಭೀಮ ನಗರ,ಕರ್ನಾಟಕ ಬೀಜ ನಿಗಮ ಹಾಗೂ ಸುತ್ತಮತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.