ದಾವಣಗೆರೆ: ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಸೆಪ್ಟೆಂಬರ್ 20 ರಿಂದ ಮುಂದಿನ 3 ತಿಂಗಳ ವಾಹನ ಪರವಾನಿಗೆ (ಡಿ.ಎಲ್) ಸ್ಲಾಟ್ ಗಳನ್ನು ತೆರೆಯಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ www.parivahan.sewasarathi ವೆಬ್ ಸೈಟ್‍ನಲ್ಲಿ ಡಿ.ಎಲ್ ಟೆಸ್ಟ್ ಗೆ ಸಂಬಂಧಿಸಿದಂತೆ ತಮಗೆ ಬೇಕಾದ ದಿನಾಂಕವನ್ನು ಕಾಯ್ದಿರಿಸಿಕೊಳ್ಳಬಹುದು. ತಾವು ಕಾಯ್ದಿರಿಸಿದ ದಿನಾಂಕದಂದು ಡಿಎಲ್ ಟೆಸ್ಟ್ ಗೆ ಹಾಜರಾಗಬೇಕು. ದಿನಾಂಕವನ್ನು ಬದಲಾಯಿಸಲು ಅವಕಾಶವಿರುವುದಿಲ್ಲ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ಕೆ ಮಲ್ಲಾಡ ತಿಳಿಸಿದ್ದಾರೆ.
ದಾವಣಗೆರೆ; ಕಾಲೇಜು ಹುಡುಗಿಯರನ್ನು ರೇಗಿಸುತ್ತಿದ್ದ ಯುವಕನಿಗೆ ನಡು ರಸ್ತೆಯಲ್ಲಿಯೇ ಬಿತ್ತು ಧರ್ಮದೇಟು..!
ದಾವಣಗೆರೆ: ರೈತರ ಪಂಪ್ ಸೆಟ್ ಮೋಟಾರ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 3 ಲಕ್ಷ ಮೌಲ್ಯದ ಮೋಟಾರ್ ಗಳು ವಶ
ದಾವಣಗೆರೆ: ಶ್ರೀಗಂಧ ಮರ ಕಡಿದು ಅಕ್ರಮ ಸಾಗಾಟ; ಒಬ್ಬ ಆರೋಪಿ ಬಂಧನ, ಇನ್ನಿಬ್ಬರು ಪರಾರಿ…!



