Connect with us

Dvgsuddi Kannada | online news portal | Kannada news online

ದಾವಣಗೆರೆ: ಒಎಲ್ ಎಕ್ಸ್ ನಲ್ಲಿ ಮನೆ ಬಾಡಿಗೆ‌‌‌ ಜಾಹೀರಾತು ನೀಡಿ ಬರೋಬ್ಬರಿ 4.50 ಲಕ್ಷ ಕಳೆದುಕೊಂಡ ಮಹಿಳೆ..!

cyber crime 1

ಪ್ರಮುಖ ಸುದ್ದಿ

ದಾವಣಗೆರೆ: ಒಎಲ್ ಎಕ್ಸ್ ನಲ್ಲಿ ಮನೆ ಬಾಡಿಗೆ‌‌‌ ಜಾಹೀರಾತು ನೀಡಿ ಬರೋಬ್ಬರಿ 4.50 ಲಕ್ಷ ಕಳೆದುಕೊಂಡ ಮಹಿಳೆ..!

ದಾವಣಗೆರೆ: ಒಎಲ್‌ಎಕ್ಸ್‌ನಲ್ಲಿ ಮನೆ ಬಾಡಿಗೆಗೆ ಇದೆ ಎಂದು ಜಾಹೀರಾತು ನೀಡಿ ಮಹಿಳೆಯೊಬ್ಬರು ಬರೋಬ್ಬರಿ 4.50 ಲಕ್ಷ ಕಳೆದುಕೊಂಡಿದ್ದಾರೆ.

ನಗರದ ನಿಟುವಳ್ಳಿ ನಿವಾಸಿ  ಲೀಲಾ ಹಾವೇರಿ ಹಣ ಕಳೆದುಕೊಂಡ ಮಹಿಳೆಯಾಗುದ್ದಾರೆ . ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೋಡಿದ ಅಪರಿಚಿತನೊಬ್ಬ ಪಾನ್, ಆಧಾರ್ ಕಾರ್ಡ್‌ ಅನ್ನು ವಾಟ್ಸಾಪ್ ಮೂಲಕ 10,000 ಹಾಕುತ್ತೇನೆ ಎಂದು ನಂಬುಸಿ ಆಧಾರ್ ಹಾಗೂ ಪಾನ್ ಕಾರ್ಡ್‌ ಪಡೆದು ವಂಚನೆ ಮಾಡಿದ್ದಾರೆ. ದಾಖಲೆ ಪಡೆದುಕೊಂಡ ಅಪರಿಚಿತ ವ್ಯಕ್ತಿಗಳು ಲೀಲಾ ಅವರ ಎಸ್‌ಬಿಐ ಖಾತೆಗೆ ಎಸ್‌ಬಿಐ ಯೊನೊ ಆ್ಯಪ್ ಕ್ವಿಕ್ ಪೇ ಮೂಲಕ 10 ಹಣ ಹಾಕಿದ್ದಾನೆ. ಇದಾದ ಬಳಿಕ ಲೀಲಾ ಅವರ ಎಸ್‌ಬಿಐ ಖಾತೆಯಿಂದ ಹಂತ ಹಂತವಾಗಿ 4.50 ಲಕ್ಷವನ್ನು ಆನ್‌ಲೈನ್ ಮುಖಾಂತರ ಅಪರಿಚಿತ ವ್ಯಕ್ತಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top