ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದ ಎಸ್.ಜೆ.ವಿ. ಪಿ. ಪಾಲಿಟೆಕಿನಕ್ ಕಾಲೆೇಜು ಪಕ್ಕದಲ್ಲಿರುವ ಸಕರ್ಕಾರಿ ಮಟಿರಿಕ್ ನಂತರದ ಬಾಲಕಿಯರ ಹಾಸೆಟಲ್ ನಲ್ಲಿ ವರ್ಷ (18) ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಬೇಡ್ಕರ್ ಪಿ.ಯು. ಕಾಲೇಜಿನಲ್ಲಿ ಕಾಮರ್ಸ್ ವಿದ್ಯಾರ್ಥಿಯಾಗಿರುವ ವರ್ಷ ವೇಲಿನಿಂದ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಾಳೆ. ಈ ಬಗ್ಗೆ ಹಾಸ್ಟಲ್ ವಾರ್ಡನ್ ಮಾತನಾಡಿ, ವರ್ಷ ಉತ್ತಮ ವಿದ್ಯಾರ್ಥಿನಿ ಆಗಿದ್ದು, ಅವಳು ಇಂತಹ ಕೃತ್ಯ ಮಾಡಿಕೊಳುಳಿತ್ತಾಳೆ ಎಂದು ಊಹಿಸಿರಲಿಲ್ಲ ಎಂದಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಸೀರ್ ಉದ್ದೀನ್ ಮಾತನಾಡಿ, ವಿದ್ಯಾರ್ಥಿಯ ಆತ್ಮಹತೆಯ ಬಗ್ಗೆ ನಿಖರ ಮಾಹಿತಿ ಕಲೆ ಹಾಕಲಾಗುವುದು ಎಂದು ಹೇಳಿದರು.



