ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದಲ್ಲಿನ ಆದಿಕೇಶವ ಅಕಾಡೆಮಿಯ ಚಂದ್ರಗುಪ್ ಮೌರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ಖಾಲಿ ಇದೆ. ಅಕೌಂಡೆಂಟ್ /ಪ್ರೆಂಟ್ ಆಫೀಸ್ ಅಸಿಸ್ಟೇಂಟ್ (ಯುವತಿಯರು) ಹುದ್ದೆಗೆ ಬಿಕಾಂ, ಬಿಎ, ಬಿಬಿಎಂ, ಕಂಪ್ಯೂಟರ್, ಟ್ಯಾಲಿ ಮತ್ತು ಎಕ್ಸೆಲ್ ಆದವರು ಅರ್ಜಿಸಲ್ಲಿಸಬಹುದು.
ಇನ್ನೂ ಡಾಟ ಎಂಟ್ರಿ ಆಪರೇಟರ್ ಹುದ್ದೆಗೆ (ಯುವತಿಯರು) ಯಾವುದೇ ಪದವಿ, ಫೋಟೋ ಶಾಪ್, ಪೇಜ್ ಮೇಕರ್ ಗುತ್ತಿರುವವರು ಅರ್ಜಿ ಸಲ್ಲಿಸಬಹುದು. ವಿಳಾಸ: ಚಂದ್ರಗುಪ್ತ ಮೌರ್ಯ ಸಂಪಯುಕ್ತ ಪದವಿ ಪೂರ್ವ ಕಾಲೇಜು, ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರು ಪೀಠ, ಶಾಖಾಮಠ, ಬೆಳ್ಳೂಡಿ. ಹೆಚ್ಚಿನ ಮಾಹಿತಿಗೆ 9008526469,9008790989 ಸಂಪರ್ಕಿಸಿ.



