ದಾವಣಗೆರೆ: ಜಿಲ್ಲೆಯಲ್ಲಿಂದು ಒಂದೇ ದಿನ 153 ಕೇಸ್ ಗಳು ಪತ್ತೆಯಾಗಿವೆ. ದಾವಣಗೆರೆ 107, ಹರಿಹರ 19, ಜಗಳೂರು 11, ಚನ್ನಗಿರಿ 06, ಹೊನ್ನಾಳಿ 07, ಹೊರ ಜಿಲ್ಲೆಯ 03 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸದ್ಯ 647 ಸಕ್ರಿಯ ಪ್ರಕರಣಗಳಿದ್ದು, 18 ಮಂದಿ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.



