ದಾವಣಗೆರೆ: ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ BSNL ಗ್ರಾಹಕರಿಗೆ ಸಿಮ್ ಮತ್ತು ಕರೆನ್ಸಿ ಒದಗಿಸಲು ಆಸಕ್ತ ಪ್ರಾಂಚೈಸಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹೊಸದುರ್ಗ-ಹೊಳಲ್ಕೆರೆ ಪ್ರಾಂಚೈಸಿ ಹಾಗೂ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಎಲ್ಲ ತಾಲ್ಲೂಕು, ಹೋಬಳಿ ಮತ್ತು ಎಲ್ಲಾ ಗ್ರಾಮಗಳ ಗ್ರಾಮಾಂತರ ಪ್ರಾಂಚೈಸಿಯಾಗಿ ಕಾರ್ಯನಿರ್ವಹಿಸಲು ಬಯಸುವ ಆಸಕ್ತರಿಗೊಂದು ಸುವರ್ಣವಕಾಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ: 9483194164, ದೂರವಾಣಿ: 08192-255256 ಗೆ ಸಂಪರ್ಕಿಸಬಹುದು ಎಂದು ದಾವಣಗೆರೆಯ ಬಿಎಸ್‍ಎನ್‍ಎಲ್ ಪ್ರಾಂಚೈಸಿ ಮ್ಯಾನೇಜರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



