Connect with us

Dvgsuddi Kannada | online news portal | Kannada news online

ದಾವಣಗೆರೆ: SSLC ವಿದ್ಯಾರ್ಥಿಗಳಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯವಾಣಿ ನಂಬರ್ಸ್

ದಾವಣಗೆರೆ

ದಾವಣಗೆರೆ: SSLC ವಿದ್ಯಾರ್ಥಿಗಳಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯವಾಣಿ ನಂಬರ್ಸ್

 ದಾವಣಗೆರೆ: ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಘೋಷಿಸಿರುವ ಲಾಕ್‍ಡೌನ್‍ನಿಂದ ಮನೆಗಳಲ್ಲಿರುವ SSLC ವಿದ್ಯಾರ್ಥಿಗಳನ್ನು ಪುನಶ್ಚೇತನಗೊಳಿಸಲು, ವಿದ್ಯಾರ್ಥಿಗಳ ಆತಂಕ ಹಾಗೂ ಪರೀಕ್ಷಾ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ.ಜಿಲ್ಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಮೇ 10 ರಿಂದ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರ ವರೆಗೆ ಈ ಕೆಳಕಂಡ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಮ್ಮ ಗೊಂದಲಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

  • ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಪರಮೇಶ್ವರಪ್ಪ ಸಿ.ಆರ್. ಮೊ. ಸಂಖ್ಯೆ 9448999338
  •  ಶಿಕ್ಷಾಣಧಿಕಾರಿ ಜಗದೀಶ್ವರಪ್ಪ.ಬಿ.ಎಸ್ ಮೊ.ಸಂಖ್ಯೆ 9845345213
  •  ಜಿಲ್ಲಾ ಉಪಯೋಜನ ಸಮನ್ವಯಾಧಿಕಾರಿಗಳಾದ (ಎಸ್.ಎಸ್.ಕೆ) ರವಿ.ಎಲ್ ಮೊ.ಸಂಖ್ಯೆ: 9480886935
  • ಮಂಜುನಾಥ್‍ಸ್ವಾಮಿ. ಎಂ ಮೊ.ಸಂಖ್ಯೆ 9448999394
  •  ವಿಷಯ ಪರೀವೀಕ್ಷಕರು (ಸಮಾಜ ವಿಜ್ಞಾನ) ಶಶಿಕಲಾ.ಎಂ ಮೊ.ಸಂಖ್ಯೆ 9449061182
  •  ವಿಷಯ ಪರೀವೀಕ್ಷಕರು (ವಿಜ್ಞಾನ) ವಸಂತಕುಮಾರಿ. ಆರ್.ಬಿ ಮೊ.ಸಂಖ್ಯೆ 9481867596
  •  ವಿಷಯ ಪರೀವೀಕ್ಷಕರು (ಗಣಿತ) ಸುರೇಶಪ್ಪ.ಎಂ. ಮೊ.ಸಂಖ್ಯೆ 9448977735
  •  ವಿಷಯ ಪರೀವೀಕ್ಷಕರು (ಇಂಗ್ಲೀಷ್) ಸುಧಾ.ಕೆ.ಸಿ ಮೊ. ಸಂಖ್ಯೆ 9620341518
  •  ವಿಷಯ ಪರೀವೀಕ್ಷಕರು (ಕನ್ನಡ) ಕುಮಾರ ಹನುಮಂತಪ್ಪ ಸಾರಥಿ 9902885452
  •  ಸಹಾಯಕ ಉಪಯೋಜನಾ ಸಮನ್ವಯಾಧಿಕಾರಿ (ಎಸ್.ಎಸ್.ಕೆ) ಸಂಜೀವ್‍ಕುಮಾರ್. ಕೆ.ಎಸ್ ಮೊ. ಸಂಖ್ಯೆ 9480695433
  • ಸಹಾಯಕ ಉಪಯೋಜನಾ ಸಮನ್ವಯಾಧಿಕಾರಿ (ಎಸ್.ಎಸ್.ಕೆ) ಯೋಗಿಶ್ವರಯ್ಯ.ಎಂ.ಆರ್ ಮೊ.ಸಂಖ್ಯೆ 990177135

ವಿದ್ಯಾರ್ಥಿಗಳು ಏನೇ ಸಮಸ್ಯೆ ಇದ್ದರೂ  ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಸಿ.ಆರ್.ಪರಮೇಶ್ವರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top