ಬೆಂಗಳೂರು: 6 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಳಗಾವಿ, ಬಾಗಲಕೋಟೆ, ಬೀದರ್, ಕೋಲಾರ, ಕಲಬುರ್ಗಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ.
- ಡಿಸಿಎಂ ಗೋವಿಂದ ಕಾರಜೋಳ – ಬೆಳಗಾವಿ
- ಸಚಿವ ಉಮೇಶ್ ಕತ್ತಿ – ಬಾಗಲಕೋಟೆ
- ಸಚಿವ ಅರವಿಂದ ಲಿಂಬಾವಳಿ – ಬೀದರ್
- ಸಚಿವ ಎಂಟಿಬಿ ನಾಗರಾಜ್ – ಕೋಲಾರ
- ಸಚಿವ ಮುರುಗೇಶ್ ನಿರಾಣಿ – ಕಲಬುರ್ಗಿ
- ಸಚಿವ ಎಸ್ ಅಂಗಾರ – ಚಿಕ್ಕಮಗಳೂರು




