ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, 14ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ಮಧ್ಯೆಯೂ ಇಂದು ಮಧ್ಯಾಹ್ನ ಗಂಟೆಯ ವೇಳೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ 5,629 ಬಸ್ ಕಾರ್ಯಾಚರಣೆ ನಡೆಸಿವೆ.ಈ ಬಗ್ಗೆ ಕೆಸ್ ಆರ್ ಟಿಸಿ ಮಾಹಿತಿ ನೀಡಿದ್ದು, KSRTC 2340 ಬಸ್, BMTC 1159 ಬಸ್, NEKRTC 1044 ಬಸ್, NWKRTC 1086 ಬಸ್ ಸೇರಿದಂತೆ ಒಟ್ಟು 5,629 ಸಾರಿಗೆ ಬಸ್ ಗಳು ಸಂಚರಿಸಿವೆ



