Connect with us

Dvgsuddi Kannada | online news portal | Kannada news online

ಇನ್ಮುಂದೆ ಮದುವೆಗೆ ಡಿಸಿ ಅನುಮತಿ ಕಡ್ಡಾಯ; ಸಭೆ-ಸಮಾರಂಭ, ಧಾರ್ಮಿಕ ಕಾರ್ಯಕ್ರಮ ನಿಯಂತ್ರಣಕ್ಕೆ ಡಿಸಿ ಹೊಣೆ  

ಪ್ರಮುಖ ಸುದ್ದಿ

ಇನ್ಮುಂದೆ ಮದುವೆಗೆ ಡಿಸಿ ಅನುಮತಿ ಕಡ್ಡಾಯ; ಸಭೆ-ಸಮಾರಂಭ, ಧಾರ್ಮಿಕ ಕಾರ್ಯಕ್ರಮ ನಿಯಂತ್ರಣಕ್ಕೆ ಡಿಸಿ ಹೊಣೆ  

ಬೆಂಗಳೂರು: ಇನ್ಮುಂದೆ ಮದುವೆ  ಕಲ್ಯಾಣ ಮಂಟಪ  ಬುಕ್ ಮಾಡಲು  ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ.  ವಿವಿಧ ಸಭೆ-ಸಮಾರಂಭದಲ್ಲಿ  ಭಾಗವಹಿಸುವ ಜನರ ನಿಯಂತ್ರಣಕ್ಕೂ ಜಿಲ್ಲಾಧಿಕಾರಿಗಳನ್ನೇ ಸರ್ಕಾರ ಹೊಣೆ ಮಾಡಲಿದೆ.

ಕೊರೋನಾ ನಿಯಂತ್ರಣ ಕುರಿತಂತೆ ವಿವಿಧ ಅಧಿಕಾರಿಗಳು ಸಭೆ ನಡೆಸಲಾಯಿತು. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ಕಂದಾಯ ಸಚಿವ ಆರ್ ಅಶೋಕ್, ರಾಜ್ಯದಲ್ಲಿ  ಕೊರೊನಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚು ಜನರು ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಮದುವೆಗೆ ಇಂತಿಷ್ಟೇ ಜನರು ಬರುವಂತೆ ಡಿಸಿ  ಪಾಸ್ ನೀಡುವರು  ಎಂದರು .

ಕಲ್ಯಾಣ ಮಂಟಪವನ್ನು ಬುಕ್ಕಿಂಗ್ ಗೆ  ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ. ಈಗಾಗಲೇ ಕಲ್ಯಾಣ ಮಂಟಪ ಬುಕ್ ಮಾಡಿದ್ರೆ ಸಮಸ್ಯೆ ಇಲ್ಲ. ಸಂಜೆಯಿಂದ ಯಾರು ಕಲ್ಯಾಣ ಮಂಟಪಗಳನ್ನು ಬುಕ್ ಮಾಡುವರು, ಜಿಲ್ಲಾಧಿಕಾರಿ  ಅನುಮತಿ ಕಡ್ಡಾಯ. ಮದುವೆಯಲ್ಲಿ ಜನಜಂಗುಳಿ ಸೇರಿಸಿದರೆ ಎಫ್ ಐಆರ್ ದಾಖಲಿಸಲಾಗುವುದು. ಇನ್ನು ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಿಗೆ  ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ. ಒಂದು ತಿಂಗಳ ಮೊದಲೇ ಸ್ಥಳ ಪರಿಶೀಲಿಸಿ ನಿರ್ಬಂಧಿಸಬೇಕೆಂದರು.

 

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • astrology today astrology today

    ಪ್ರಮುಖ ಸುದ್ದಿ

    ಸೋಮವಾರದ ರಾಶಿ ಭವಿಷ್ಯ 04 ಆಗಸ್ಟ್ 2025

    By

    ಈ ರಾಶಿಯವರಿಗೆ ಜನ್ಮ ರಾಶಿಯಲ್ಲಿ ಶನಿ ಇದ್ದು ಅವಿವಾಹಿತರಿಗೆ ಮದುವೆ ವಿಳಂಬ, ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ವಿಚ್ಛೇದನ, ಉದ್ಯೋಗಿಸ್ತರಿಗೆ ತೊಂದರೆ, ಸೋಮವಾರದ...

  • astrology today astrology today

    ಪ್ರಮುಖ ಸುದ್ದಿ

    ಭಾನುವಾರದ ರಾಶಿ ಭವಿಷ್ಯ 03 ಆಗಸ್ಟ್ 2025

    By

    ಈ ರಾಶಿಯವರ ಕೊನೆಗೂ ಮದುವೆಯಾಯಿತು, ಈ ರಾಶಿಯವರ ಮಕ್ಕಳ ಸಂಕಷ್ಟ ಎದುರಾದ ಬಗ್ಗೆ ಚಿಂತನೆ, ಈ ರಾಶಿಯ ಕಮಿಷನ್ ಏಜೆಂಟ್ ವ್ಯವಹಾರಸ್ತರಿಗೆ...

  • astrology today astrology today

    ಪ್ರಮುಖ ಸುದ್ದಿ

    ಶನಿವಾರದ ರಾಶಿ ಭವಿಷ್ಯ 02 ಆಗಸ್ಟ್ 2025

    By

    ಈ ರಾಶಿಯವರಿಗೆ ಎಷ್ಟೇ ಪ್ರಯತ್ನಿಸದರೂ ಮದುವೆ ಯೋಗ ಬರುತ್ತಿಲ್ಲ, ಈ ರಾಶಿಯ ಸಿರಿ ಧಾನ್ಯ ವ್ಯಾಪಾರಿಸ್ತರಿಗೆ ಲಾಭ ಇಲ್ಲ, ಶನಿವಾರದ ರಾಶಿ...

  • astrology today astrology today

    ಪ್ರಮುಖ ಸುದ್ದಿ

    ಶುಕ್ರವಾರದ ರಾಶಿ ಭವಿಷ್ಯ 01 ಆಗಸ್ಟ್ 2025

    By

    ಈ ರಾಶಿಯವರು ಯೋಚಿಸಿರುವ ಕೆಲಸದಲ್ಲಿ ಜಯ, ಈ ರಾಶಿಯವರಿಗೆ ಸರಕಾರಿ ಉದ್ಯೋಗ ಪ್ರಾಪ್ತಿ, ಶುಕ್ರವಾರದ ರಾಶಿ ಭವಿಷ್ಯ 01 ಆಗಸ್ಟ್ 2025...

  • astrology today astrology today

    ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ 31 ಜುಲೈ 2025

    By

    ಈ ರಾಶಿಯವರಿಗೆ ಕುಟುಂಬ ಕಲಹಗಳಿಂದ ಮುಕ್ತಿ ಸಿಗುವುದು! ಈ ರಾಶಿಯವರು ಇಷ್ಟಪಟ್ಟವರ ಜೊತೆ ಮದುವೆ ಗ್ಯಾರಂಟಿ. ಗುರುವಾರದ ರಾಶಿ ಭವಿಷ್ಯ 31...

To Top