ದಾವಣಗೆರೆ: ಬೆಸ್ಕಾಂ ವತಿಯಿಂದ ತ್ರೈಮಾಸಿಕ ನಿರ್ವಹಣೆ ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ದಾವಣಗೆರೆ ನಗರದ ಹದಡಿ ರಸ್ತೆ, ಶ್ರೀನಿವಾಸ್ ನಗರ, ಆಂಜನೇಯ ಬಡಾವಣೆ, ಎಮ್‍ಸಿಸಿ’ಬಿ ಬ್ಲಾಕ್, ಜಯನಗರ, ಮೌನೇಶ್ವರ ಬಡಾವಣೆ, ಶಕ್ತಿನಗರ, ಡಿಸಿಎಮ್ ಟೌನ್‍ಶಿಪ್, ಲೆನಿನ್ ನಗರ, ಲೇಬರ್ ಕಾಲೋನಿ, ಇ.ಎಸ್.ಐ ಆಸ್ಪತ್ರೆ, ಭಗತ್ ಸಿಂಗ್ ನಗರ, ಕೆಟಿಜೆ ನಗರ, ಪಿ.ಜೆ ಬಡಾವಣೆ, ಬಾಪೂಜಿ ಆಸ್ಪತ್ರೆ, ಸಿ.ಜೆ ಆಸ್ಪತ್ರೆ ಸುತ್ತಮುತ್ತ, ಮಾಮಾಸ್‍ಜಾಯಿಂಟ್ ರೋಡ್, ನಿಜಲಿಂಗಪ್ಪ ಬಡಾವಣೆ, ‘ಎ’ ಬ್ಲಾಕ್, ‘ಬಿ’ ಬ್ಲಾಕ್, ಎಮ್‍ಸಿಸಿ ಎ ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಪಿ.ಬಿ ರಸ್ತೆ, ಅಶೋಕ ರಸ್ತೆ, ಲಾಯರ್ ರೋಡ್, ಬಿಲಾಲ್‍ಕಾಂಪೌಂಡ್, ತ್ರಿಶೂಲ್ ಕಲಾಭವನ ಸುತ್ತಮುತ್ತ, ದೇವರಾಜ್‍ಅರಸ್ ಬಡಾವಣೆ, ‘ಎ’ ಬ್ಲಾಕ್, ಉಪನೊಂದಾಣಾಧಿಕಾರಿಗಳ ಕಛೇರಿ, ಮಹಾಲಕ್ಷ್ಮೀ ಲೇಔಟ್, ಬಸವೇಶ್ವರ ಲೇಔಟ್, ಫೆÇಲೀಸ್‍ಕ್ವಾರ್ಟಸ್, ಕುವೆಂಪು ನಗರ, ಕೊಟ್ಟೂರೇಶ್ವರ ಬಡಾವಣೆ, ಕೆಬಿ ಬಡಾವಣೆ, ನಿಟ್ಟುವಳ್ಳಿ, ಡೆಂಟಲ್‍ಕಾಲೇಜ್‍ರಸ್ತೆ, ಸ್ಟೇಡಿಯಂ ರಸ್ತೆ, ಗಣೇಶ್ ಲೇಔಟ್, ಕೆಎಸ್‍ಆರ್‍ಟಿಸಿ ಬಸ್‍ಸ್ಟ್ಯಾಂಡ್ ಸುತ್ತಮುತ್ತ ಏ.09 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ