ದಾವಣಗೆರೆ: ಜಿಲ್ಲಾ ಪಂಚಾಯತಿ ಕ್ಷೇತ್ರಗಳ ಮರುವಿಂಗಡನೆ ಮಾಡಿ ರಾಜ್ಯ ಚುನಾವಣೆ ಆಯೋಗ ಆದೇಶ ಹೊರಡಿಸಿದ್ದು, ಜಿಲ್ಲೆಯ ಯಾವ ಗ್ರಾಮ ಪಂಚಾಯತಿ ಯಾವ ಕ್ಷೇತ್ರಕ್ಕೆ ಬರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಜಿಲ್ಲಾ ಪಂಚಾಯತಿ ಕ್ಷೇತ್ರ ಮತ್ತು ಅದು ಒಳಗೊಳ್ಳುವ ಗ್ರಾಮ ಪಂಚಾಯತಿ ಮಾಹಿತಿ ನೀಡಲಾಗಿದೆ.
- ದೊಡ್ಡ ಬಾತಿ: ದೊಡ್ಡ ಬಾತಿ, ಹಳೇ ಬಾತಿ, ಕಕ್ಕರಗೊಳ್ಳ ಆವರಗೊಳ್ಳ,
- ಬೇತೂರು: ಬೇತೂರು, ಕಾಡಜ್ಜಿ, ಆಲೂರು, ಶ್ರೀರಾಮನಗರ, ಅಣಜಿ , ಬಸವನಾಳ್, ಐಗೂರು
- ಆನಗೋಡು: ಆನಗೋಡು, ನೇರ್ಲಿಗೆ, ಗೂಡಾಳ್, ಕಂದನಕೋವಿ, ಹುಲಿಕಟ್ಟೆ, ಹೆಮ್ಮನಬೇತೂರು,
- ಬೆಳವನೂರು: ಬೆಳನೂರು, ತೊಳಹುಣಸೆ, ಹೊನ್ನೂರು, ಕುರ್ಕಿ,
- ಹದಡಿ: ಹದಡಿ, ಶಿರಮಗೊಂಡನಹಳ್ಳಿ, ಮುದಹದಡಿ, ಕುಕ್ಕವಾಡ
- ಲೋಕಿಕೆರೆ: ಲೋಕಿಕೆರೆ,ಕೈದಾಳ,ಗೋಪನಾಳ್, ಹತ್ತಿಗೆರೆ, ಕೊಡಗನೂರು
- ಮಾಯಕೊಂಡ: ಮಾಯಕೊಂಡ, ಹುಚ್ಚವ್ವನಹಳ್ಳಿ, ನರಗನಹಳ್ಳಿ, ಹೆಬ್ಬಾಳು,
- ಕಂದಗಲ್ಲು: ಕಂದಗಲ್ಲು, ಬಾಡ, ಅಣಬೇರು, ಶ್ಯಾಗಲೆ, ಮತ್ತಿ, ಮಳಲ್ಕೆರೆ
- ಕೊಂಡಜ್ಜಿ: ಕೊಂಡಜ್ಜಿ, ಸಾರಥಿ, ರಾಜನಹಳ್ಳಿ, ಹನಗವಾಡಿ
- ಸಿರಿಗೆರೆ: ಸಿರಿಗೆರೆ, ಎಳೆಹೊಳೆ, ಉಕ್ಕಡಗಾತ್ರಿ, ವಾಸನ ಕೊಕ್ಕನೂರು
- ಕುಂಬಳೂರು: ಕುಂಬಳೂರು,ಕುಣೆಬೆಳಕೆರೆ, ಹರಳಹಳ್ಳ, ಹಾಲಿವಾಣ
- ಅಸಗೋಡು: ಅಸಗೋಡು,ದಿದ್ದಿಗೆ , ಪಲ್ಲಾಗಟ್ಟೆ, ದೇವಿಕೆರೆ
- ಬಿಳಿಚೋಡು: ಬಿಳಿಚೋಡು, ಆಲೇಕಲ್ಲು, ಗುತ್ತಿದುರ್ಗ , ಬಿಸ್ತುವಳ್ಳಿ
- ಸೊಕ್ಕೆ: ಸೊಕ್ಕೆ, ಬಸವನಕೋಟೆ, ಗುರುಸಿದ್ದಾಪುರ, ಹೊಸಕೆರೆ, ಕಚ್ಚೇಹಳ್ಳಿ,
- ಅಣಬೂರು: ಅಣಬೂರು, ಕ್ಯಾಸನಹಳ್ಳಿ, ಹನುಮಂತಪುರ, ಹಿರೆಮಲ್ಲನಹೊಳೆ,
- ಬಿದರಕೆರೆ: ಬಿದರಕೆರೆ, ದೊಣ್ಣಿಹಳ್ಳಿ, ಮುಷ್ಟೂರು, ಕಲ್ಲದೇವರಪುರ, ತೋರಣಗಟ್ಟೆ
- ಹೊಸಕೆರೆ(ಬಸವಪಟ್ಟಣ): ಹೊಸಕೆರೆ, ಬೆಳಲಗೆರೆ, ಕೋಡೆಹಾಳು, ಕಂಸಾಗರ, ಕತ್ತಲಗೆರೆ, ಕಾರಿಗನೂರು
- ಕೆರೆಬಿಳಚಿ: ಕೆರೆಬಿಳಚಿ, ಚಿರಡೋಣಿ, ಕಣವೆಬಿಳಚಿ, ನವಿಲೇಹಾಳ್, ತ್ಯಾವಣಿಗೆ, ನಲ್ಕುದುರೆ
- ಕರೇಕಟ್ಟೆ(ಕೋಗಲೂರು): ಕರೇಕಟ್ಟೆ, ಕೋಗಲೂರು, ಮಲ್ಲಾಪುರ, ಕಬ್ಬಳ, ಕೆಂಪನಹಳ್ಳಿ, ಬೆಳ್ಳಿನನೂಡು, ತಣಿಗೆರೆ, ಮೆದಿಕೆರೆ
- ಸಂತೇಬೆನ್ನೂರು: ಸಂತೇಬೆನ್ನೂರು, ಕಾಕನೂರು, ಕೊಂಡದಹಳ್ಳಿ, ಸೋಮಲಾಪುರ, ದೊಡ್ಡಬ್ಬಿಗೆರೆ, ಸಿದ್ಧನಮಠ
- ನಲ್ಲೂರು: ದಾಗಿನಕಟ್ಟೆ, ನೀಲೋಗಲ್, ರುದ್ರಾಪುರ, ಲಿಂಗದಹಳ್ಳಿ, ಗುಡ್ಡದ ಕೊಮರನಹಳ್ಳಿ,
- ಅಗರಬನ್ನಿಹಟ್ಟಿ: ಅಗರಬನ್ನಿಹಟ್ಟಿ, ಹಿರೇಮಳಲಿ, ಇಟ್ಟಿಗೆ,ಬುಳಸಾಗರ, ಮುದಿಗೆರೆ, ಅಜ್ಜಿಹಳ್ಳಿ
- ದೇವರಹಳ್ಳಿ: ದೇವರಹಳ್ಳಿ,ಚಿಕ್ಕಗಂಗೂರು, ಕೊರಟಿಕೆರೆ, ನುಗ್ಗಿಹಳ್ಳಿ, ಕಗದೂರು, ಹೊದಿಗೆರೆ, ಹೆಬ್ಬಳಗೆರೆ
- ಪಾಂಡೋಮಟ್ಟಿ: ಚನ್ನಕೇಶ್ವಪುರ, ಜೋಳದಳು, ಹರೋನಹಳ್ಳಿ, ಗರಗ, ಹೊನ್ನೇಬಾಗಿ, ರಾಜಗೊಂಡನಳ್ಳಿ
- ತಾವರಕೆರೆ: ತಾವರೆಕೆರೆ, ದುರ್ವಿಗೆರೆ, ಗೊಪ್ಪೇನಹಳ್ಳಿ, ಕಂಚಿಗನಾಳು, ವಡ್ನಾಳು, ಮರವಂಜಿ, ಮಲಹಾಳು, ನೆಲ್ಲಿಹಂಕು
- ಬೇಲಿಮಲ್ಲೂರು: ಬೇಲಿಮಲ್ಲೂರು, ಅರಕೆರೆ, ಮಾಸಡಿ, ಬೇಲಿಮಲ್ಲೂರು, ಹಿರೇಗೋಣಿಗೆರೆ, ಬೆನಕನಹಳ್ಳಿ, ಬೀರಗೊಂಡನಹಳ್ಳಿ, ಕಮ್ಮರಗಟ್ಟಿ,
- ಕುಂದೂರು: ಕುಂದೂರು,ಯಕ್ಕನಹಳ್ಳಿ, ತಿಮ್ಲಾಪುರ, ಕೊಲಂಬಿ, ಬನ್ನಿಕೋಡು, ಮುತ್ತೇನಹಳ್ಳಿ, ಕುಂಬಳೂರು
- ಸಾಸ್ವೆಹಳ್ಳಿ: ಸಾಸ್ವೆಹಳ್ಳಿ, ರಾಂಪುರ, ಹೊಸಹಳ್ಳಿ, ಲಿಂಗಾಪುರ, ಕ್ಯಾಸಿನಕೆರೆ, ಕುಳಗಟ್ಟೆ, ಹುಣಸಘಟ್ಟ,
- ಸೊರಟೂರು: ಸೊರಟೂರು, ಎಚ್.ಗೋಪನಗೊಂಡನಹಳ್ಳಿ, ಹನುಮಸಾಗರ, ಹತ್ತೂರು, ಕತ್ತಿಗೆ, ಹರಳಹಳ್ಳಿ, ಎಚ್.ಕಡದಹಳ್ಳಿ, ಅರಬಟ್ಟೆ,
- ಬೆಳಗುತ್ತಿ: ಬೆಳಗುತ್ತಿ, ಕೆಂಚಿಕೊಪ್ಪ, ಗುಡ್ಡೆರಹಳ್ಳಿ, ಯರನನಾಳು, ಸೊರಹೊನ್ನೆ,



