Connect with us

Dvgsuddi Kannada | online news portal | Kannada news online

ಹೊಸ ವರ್ಷದ ಮೊದಲ ದಿನ ಭಾರತದಲ್ಲಿ ದಾಖಲೆಯ 60 ಸಾವಿರ ಮಕ್ಕಳ ಜನನ

ಅಂತರಾಷ್ಟ್ರೀಯ ಸುದ್ದಿ

ಹೊಸ ವರ್ಷದ ಮೊದಲ ದಿನ ಭಾರತದಲ್ಲಿ ದಾಖಲೆಯ 60 ಸಾವಿರ ಮಕ್ಕಳ ಜನನ

ವಿಶ್ವಸಂಸ್ಥೆಹೊಸ ವರ್ಷದ ಮೊದಲ ದಿನವೇ  ಜಗತ್ತಿನಲ್ಲಿ ಅತಿ ಹೆಚ್ಚು  ಸುಮಾರು 60,000 ಶಿಶುಗಳು ಜನಿಸಿವೆ ಭಾರತದಲ್ಲಿ  ಜನಸಿವೆ ಎಂದು ಯುನಿಸೆಫ್‌ ತಿಳಿಸಿದೆ.

ಜಗತ್ತಿನಲ್ಲಿ  3,71,500ಕ್ಕೂ ಹೆಚ್ಚು ಶಿಶುಗಳು ಜನಿಸಿವೆ. ಇದರಲ್ಲಿ  ಭಾರತದಲ್ಲಿ ಅತಿ ಹೆಚ್ಚು ಜನನವಾಗಿದ್ದಾರೆ.  ವಿಶ್ವದಲ್ಲಿ 2021ರ ಜನವರಿ 1ರಂದು ಪ್ರಮುಖವಾಗಿ 10 ರಾಷ್ಟ್ರಗಳಲ್ಲಿ ಅತಿ ಹೆಚ್ಚು ಮಕ್ಕಳು ಜನಿಸಿವೆ.

  • ಭಾರತ (59,995)
  •  ಚೀನಾ (35,615)
  •  ನೈಜೀರಿಯಾ (21,439)
  •  ಪಾಕಿಸ್ತಾನ (14,161)
  •  ಇಂಡೋನೇಷ್ಯಾ (12,336)
  •  ಇಥಿಯೋಪಿಯಾ (12,006)
  •  ಅಮೆರಿಕ (10,312)
  •  ಈಜಿಪ್ಟ್‌ (9,455)
  •  ಬಾಂಗ್ಲಾದೇಶ (9,236)
  •  ಕಾಂಗೊ ಗಣರಾಜ್ಯ(8,640)

2021ನೇ ವರ್ಷದಲ್ಲಿ ಸುಮಾರು 14 ಕೋಟಿ ಮಕ್ಕಳು ಜನಿಸಬಹುದು. ಇವರ ಜೀವಿತಾವಧಿ ಅಂದಾಜು 84 ವರ್ಷ ಇರಲಿದೆ ಎಂದು ಯುನಿಸೆಫ್‌ ಅಂದಾಜಿಸಿದೆ. ದಶಕಗಳಿಂದ ಮಕ್ಕಳ ರಕ್ಷಣೆಗಾಗಿ ದುಡಿಯುತ್ತಿರುವ ಯುನಿಸೆಫ್‌ 2021ರಲ್ಲಿ ತನ್ನ 75ನೇ ವಾರ್ಷಿಕೋತ್ಸವನ್ನು ಆಚರಿಸಲಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಅಂತರಾಷ್ಟ್ರೀಯ ಸುದ್ದಿ

To Top