ಡಿವಿಜಿಸುದ್ದಿ.ಕಾಂ. ದಾವಣಗೆರೆ: ಇತ್ತೀಚೆಗೆ ದುಬೈಯಲ್ಲಿ ನಡೆದ ಗ್ಲೋಬಲ್ ಅಸೋಸಿಯೇಷನ್ ಆಫ್ ಜಪಾನಿಸ್ ಅಂಡ್ ಮೆಂಟಲ್ ಅರ್ಥಮೆಟಿಕ್ ಇಂಟರ್ ನ್ಯಾಷನಲ್ ಕಾಂಪಿಟೇಷನ್ ದಾವಣಗೆರೆಯ ಸೀಮಾಸ್ ಅಕಾಡೆಮಿಯ 4 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಗಳಿಸಿದ್ದಾರೆ.
ಈ ಅಂತರಷ್ಟ್ರೀಯ ಸ್ಪರ್ಧೆಯಲ್ಲಿ 12 ರಾಷ್ಟ್ರಗಳಿಂದ ಸುಮಾರು 2 ಸಾವಿರ ಚಾಂಪಿಯನ್ ಮತ್ತು ಸೂಪರ್ ಚಾಂಪಿಯನ್ ಮಕ್ಕಳು ಭಾಗವಹಿಸಿದ್ದರು. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ಈ ರೀತಿ ಇದೆ.
1. ಚಂದನಾ ಯು. ಸೂಪರ್ ಚಾಂಪಿಯನ್
- ವೈಭವ ಎ.ಅವಜಿ ಸೂಪರ್ ಚಾಂಪಿಯನ್
- ವೈಷ್ಣವಿ ಕೆ.ಅವಜಿ ಚಾಂಪಿಯನ್
- ಚಂದನ ಎಸ್.ಜಿ. ತೃತೀಯ ಸ್ಥಾನ



