Connect with us

Dvgsuddi Kannada | online news portal | Kannada news online

ದಾವಣಗೆರೆ: ನ.22ರಂದು ವಿಶೇಷ ಮೀಸಲು ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ

ದಾವಣಗೆರೆ

ದಾವಣಗೆರೆ: ನ.22ರಂದು ವಿಶೇಷ ಮೀಸಲು ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ

ಡಿವಿಜಿ ಸುದ್ದಿ , ದಾವಣಗೆರೆ : ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಟೇಬಲ್(ಕೆಎಸ್‍ಆರ್‍ಪಿ/ಐಆರ್ ಬಿ) (ಪುರುಷ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಈ ಕೆಳಗಿನ ರೋಲ್ ಸಂಖ್ಯೆಯುಳ್ಳ 7680 ಅಭ್ಯರ್ಥಿಗಳಿಗೆ ನ.22 ರ ಭಾನುವಾರ ಬೆಳಿಗ್ಗೆ 11 ರಿಂದ 12.30 ಗಂಟೆಯವರೆಗೆ ಲಿಖಿತ ಪರೀಕ್ಷೆಯನ್ನು ದಾವಣಗೆರೆ ನಗರದ ಈ ಕೆಳಗಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ .

ಅಭ್ಯರ್ಥಿಗಳ ರೋಲ್ ಸಂಖ್ಯೆ 3201481 ರಿಂದ 3201880 ರವರೆಗೆ ಎಸ್‍ಬಿಸಿ ಪ್ರಥಮ ದರ್ಜೆ ಕಾಲೇಜು ಎ ಬ್ಲಾಕ್, ಎಸ್‍ಎಸ್ ಬಡಾವಣೆ ದಾವಣಗೆರೆ. 3201901 ರಿಂದ 3202240 ರವರೆಗೆ ಬಾಪೂಜಿ ಪಾಲಿಟೆಕ್ನಿಕ್, ವಿವೇಕಾನಂದ ಬಡಾವಣೆ, ದಾವಣಗೆರೆ. 3202261 ರಿಂದ 3202760 ರವರೆಗೆ ಜಿ.ಎಂ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಹರಿಹರ ರಸ್ತೆ, ದಾವಣಗೆರೆ. 3202781 ರಿಂದ 3203260 ರವರೆಗೆ ಬಾಪೂಜಿ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಶಾಮನೂರು ರಸ್ತೆ, ದಾವಣಗೆರೆ. 3203281 ರಿಂದ 3203560 ರವರೆಗೆ ಬಿಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಎ ಬ್ಲಾಕ್, ಎಸ್‍ಎಸ್ ಬಡಾವಣೆ ದಾವಣಗೆರೆ. 3203581 ರಿಂದ 3204080 ರವರೆಗೆ ಸೇಂಟ್ ಜಾನ್ಸನ್ ಆಂಗ್ಲ ಮಾಧ್ಯಮ ಶಾಲೆ, ಶಿವಕುಮಾರಸ್ವಾಮಿ ಬಡಾವಣೆ, ದಾವಣಗೆರೆ. 3204101 ರಿಂದ 3204240 ರವರೆಗೆ ಸಿದ್ದಗಂಗಾ ಪಿಯು ಕಾಲೇಜು, ಸ್ಟೇಡಿಯಂ ಹತ್ತಿರ ಸಿದ್ದಲಿಂಗೇಶ್ವರ ನಗರ, 18ನೇ ಕ್ರಾಸ್, ಕೆಟಿಜೆ ನಗರ ದಾವಣಗೆರೆ. 3204561 ರಿಂದ 3205020 ರವರೆಗೆ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಹೈಸ್ಕೂಲು ಮೈದಾನ ಪಿಜೆ ಬಡಾವಣೆ ದಾವಣಗೆರೆ. 3205041 ರಿಂದ 3205360 ರವರೆಗೆ ಎಸ್‍ಜಿಬಿ ಪ್ರಥಮ ದರ್ಜೆ ಕಾಲೇಜು 2ನೇ ಮೇನ್ 2ನೇ ಕ್ರಾಸ್ ಪಿಜೆ ಬಡಾವಣೆ, ದಾವಣಗೆರೆ. 3205381 ರಿಂದ 3205880 ರವರೆಗೆ ಎವಿ ಕಮಲಮ್ಮ ಮಹಿಳಾ ಕಾಲೇಜು, ಅಕ್ಕಮಹಾದೇವಿ ರಸ್ತೆ ದಾವಣಗೆರೆ. 3205901 ರಿಂದ 3206400 ರವರೆಗೆ ಎಆರ್‍ಜಿ ಕಲಾ ಮತ್ತು ವಾಣಿಜ್ಯ ಕಾಲೇಜು ಪಿಜೆ ಬಡಾವಣೆ ದಾವಣಗೆರೆ. 3206421 ರಿಂದ 3207320 ರವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅನುಭವ ಮಂಟಪ ಶಾಲೆ ಹತ್ತಿರ, ಡೆಂಟಲ್ ಕಾಲೇಜು ಹತ್ತಿರ ದಾವಣಗೆರೆ. 3207341 ರಿಂದ 3207840 ರವರೆಗೆ ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿಪೂರ್ವ ಕಾಲೇಜು, ಅನುಭವ ಮಂಟಪ ದಾವಣಗೆರೆ. 3207861 ರಿಂದ 3208220 ರವರೆಗೆ ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜು ಎ ಬ್ಲಾಕ್ ಎಸ್‍ಎಸ್ ಬಡಾವಣೆ ದಾವಣಗೆರೆ. 3208241 ರಿಂದ 3208540 ರವರೆಗೆ ಡಿಆರ್‍ಆರ್ ಹೈಸ್ಕೂಲ್ ಪಿಬಿ ರಸ್ತೆ, ದಾವಣಗೆರೆ. 3208561 ರಿಂದ 3208960 ರವರೆಗೆ ಜಿ.ಎಂ.ಹಾಲಮ್ಮ ಪಿಯು ಕಾಲೇಜು, ಜಿಎಂಐಟಿ ಕ್ಯಾಂಪಸ್, ಹರಿಹರ ರಸ್ತೆ, ದಾವಣಗೆರೆ. 3208981 ರಿಂದ 3209480 ರವರೆಗೆ ಜೈನ್ ಪಾಲಿಟೆಕ್ನಿಕ್ ಬಾಡಾ ಕ್ರಾಸ್ ಹತ್ತಿರ ಆವರಗೆರೆ, ದಾವಣಗೆರೆ ಈ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ಸೂಚಿಸಿರುವ ಅಗತ್ಯ ದಾಖಲಾತಿಗಳೊಂದಿಗೆ ಲಿಖಿತ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ 60 ನಿಮಿಷ ಮುಂಚಿತವಾಗಿ ಹಾಜರಾಗುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹನುಮಂತರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top