ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಘಟಕದ ಅಧ್ಯಕ್ಷ ಹನಗವಾಡಿ ವೀರೇಶ್ ಸೂಚನೆ ಮೇರೆಗೆ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಬಿ ನೇಮಕ ಮಾಡಿದ್ದಾರೆ.
ನೂತನ ಪದಾಧಿಕಾರಿಗಳು
- ಪ್ರಧಾನ ಕಾರ್ಯದರ್ಶಿ – ನಾಗರಾಜ್ ಅಂಗಡಿ, ಗಣೇಶ್ ಎಚ್
- ಉಪಾಧ್ಯಕ್ಷ – ಚಿನ್ನರಾಜು ಎ, ಅಭಿಷೇಕ್,ಪುಲಾಯ ಬಿ, ಅನಿಲ್
- ಕಾರ್ಯದರ್ಶಿ– ಒ್ರದೀಪ್ ಎ, ಚಂದ್ರಕಾತ್ , ಸಂತೋಷ್, ಅನಿಲ್ ಕುಮಾರ್ ಪಿ,
- ಖಜಾಂಚಿ– ಗಣೇಶ್ ಬಾಬು ಎಚ್.ಎಂ,
- ಸದಸ್ಯರು – ಸಂತೋಷ್ ಕುಮಾರ್ ಜಿ, ಸಂತೋಷ್ ಕಲಾಲ್ ಅವರನ್ನು ನೇಮಕ ಮಾಡಲಾಗಿದೆ.



