ಜ್ಯೋತಿಷ್ಯ
ಬುಧವಾರದ ರಾಶಿ ಭವಿಷ್ಯ
ಶುಭ ಬುಧವಾರ-ಆಗಸ್ಟ್-26,2020 ರಾಶಿ ಭವಿಷ್ಯ
- ರಾಧಾ ಅಷ್ಟಮಿ ಸೂರ್ಯೋದಯ: 06:11, ಸೂರ್ಯಸ್ತ: 18:30
- ಶಾರ್ವರಿ ನಾಮ ಸಂವತ್ಸರ
ಭಾದ್ರಪದ ಮಾಸ ದಕ್ಷಿಣಾಯಣ - ತಿಥಿ: ಅಷ್ಟಮೀ – 10:38 ವರೆಗೆ
ನಕ್ಷತ್ರ: ಅನುರಾಧ – 13:04 ವರೆಗೆ
ಯೋಗ: ವೈಧೃತಿ – 19:33 ವರೆಗೆ
ಕರಣ: ಬವ – 10:38 ವರೆಗೆ ಬಾಲವ – 21:58 ವರೆಗೆ - ದುರ್ಮುಹೂರ್ತ: 11:56 – 12:45
- ರಾಹು ಕಾಲ: 12:00 – 13:30
ಯಮಗಂಡ: 07:30- 09:00
ಗುಳಿಕ ಕಾಲ: 10:30 – 12:00 - ಅಮೃತಕಾಲ: 27:59+ – 29:33+
ಅಭಿಜಿತ್ ಮುಹುರ್ತ: ಇಲ್ಲ
_________________________
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?
ಕಂಕಣಬಲ ಕೂಡಿ ಬರಲು ಏನು ಮಾಡಬೇಕು?
ಮದುವೆ ಇದು ಬ್ರಹ್ಮನ ಸೃಷ್ಟಿಯ ನಿಯಮ ಏಕೆಂದರೆ ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆದಿದ್ದಾರೆ.
- ಜನ್ಮ ಕುಂಡಲಿಯಲ್ಲಿ 7ನೇ ಮನೆಯ ವಿವಾಹದ ಸ್ಥಾನ.
- 2ನೇ ಮನೆಯ ಕುಟುಂಬ ಸ್ಥಾನ
- 4ನೇ ಮನೆ ಸುಖದ ಸ್ಥಾನ,
- 9ನೇ ಮನೆ ಭಾಗ್ಯದ ಸ್ಥಾನ,
- 11ನೇಮನೆಲಾಭಸ್ಥಾನವಾಗಿರುತ್ತದೆ.
ಹೀಗಾಗಿ 7ರ ಜತೆ ಈ ಎಲ್ಲ ಮನೆಗಳಲ್ಲಿರುವ ಗ್ರಹ, ಅದರ ಅಧಿಪತಿಗಳು, ಅವರ ಮೇಲಿರುವ ಇತರೆ ಗ್ರಹಗಳ ದೃಷ್ಟಿ, ಸಂಬಂಧ, ಉಂಟಾಗುವ ಯೋಗಗಳು ಇತ್ಯಾದಿಗಳನ್ನೆಲ್ಲ ಪರಿಶೀಲಿಸಬೇಕಾಗುತ್ತದೆ.
ಜನ್ಮ ಕುಂಡಲಿಯಲ್ಲಿ ಸಪ್ತಮ ಸ್ಥಾನದಲ್ಲಿ ರವ್ಯಾದಿಗ್ರಹಗಳಿದ್ದರೆ,
ರವಿ : ಬಲಿಷ್ಠನಾಗಿದ್ದರೆ ಸರಕಾರಿ ನೌಕರಿ,ರಾಜಕೀಯ ಕ್ಷೇತ್ರದಲ್ಲಿ ಪದವಿ ಲಭಿಸಲಿದೆ. ಸರಕಾರಿ ಕೆಲಸದಲ್ಲಿರುವ ಸಂಗಾತಿ ಪ್ರಾಪ್ತಿ. ಕೋಪಿಷ್ಠ-ದರ್ಪ-ದುರಹಂಕಾರದ ಪತ್ನಿ ಸಿಗುವರು. ಸಂಬಂಧದಲ್ಲಿ ವಿವಾಹ. ವಿವಾಹಕ್ಕೆ ಅನೇಕ ಆತಂಕಗಳು ಎದುರಿಸುವ ಪ್ರಸಂಗ.
ಚಂದ್ರ : ಬಲಿಷ್ಠನಾಗಿದ್ದರೆ ಒಳ್ಳೆಯ ಮನಸ್ಸು ಹಾಗೂ ಸುಂದರಿಯಾಗಿರುತ್ತಾರೆ. ಪತ್ನಿಯಿಂದ ಭಾರಿ ಸುಖ, ಸಂಪತ್ತು ಪ್ರಾಪ್ತಿ. ಯುವತಿಯ ಪತಿ ಮೃದು . ಕ್ಷೀಣ ಚಂದ್ರನಿದ್ದರೆ ವಿಧುರ.ಮಾತೃ ಸಂಬಂಧದಲ್ಲಿ ವಿವಾಹ.
ಕುಜ : ಕುಜ ದೋಷ ಬಲಾಢ್ಯವಾಗಿದ್ದರೆ ಪತ್ನಿಗೆ ಕಂಟಕ. ಪತ್ನಿ ಧೈರ್ಯಶಾಲಿ. ಒಂದಕ್ಕಿಂತ ಹೆಚ್ಚು ವಿವಾಹ. ಸ್ತ್ರೀಯರಿಂದ ತಿರಸ್ಕಾರ. ವಿವಾಹಕ್ಕೆ ಅನೇಕ ವಿಘ್ನಗಳು. ಸಂತಾನಕ್ಕೂ ತೊಂದರೆ. ಪತ್ನಿಗೂ ಇದೇ ರೀತಿ ಕುಜ ದೋಷವಿದ್ದರೆ ದೋಷವಿಲ್ಲ. ಸೋದರ-ಸೋದರಿ ಕಡೆ ಸಂಬಂಧದಲ್ಲಿ ವಿವಾಹ.
ಬುಧ : ಉತ್ತಮ ಪಾಂಡಿತ್ಯ. ಗಂಡನಿಗೆ ತುಂಬಾ ಪ್ರೀತಿಸುವಳು. ವಸ್ತ್ರ ಆಭರಣ ಪ್ರಿಯ. ಪತ್ರಿಕೋದ್ಯಮ, ನ್ಯಾಯಾಲಯದಲ್ಲಿ ಕೆಲಸ. ಬೋಧಕರೂ ವೈದ್ಯರೂ ಆಗಿರಬಹುದು. ಪಾಪಗ್ರಹದ ಜತೆ ಇದ್ದರೆ ಪತ್ನಿ ತೊಂದರೆ, ಪತ್ನಿಗೆ ಕೆಟ್ಟ ಆಲೋಚನೆಗಳು
ಮಾಡುವಳು.
ಗುರು : ಪತಿವ್ರತಾ ಪತ್ನಿ. ಪತ್ನಿಯಿಂದ ಲಾಭ. ಪತ್ನಿಗೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ. ಇಲ್ಲವೆ ಇತರರಿಗೆ ಮಾರ್ಗದರ್ಶಕಳು. ದೇವರು-ಗುರು-ಹಿರಿಯರಲ್ಲಿ ಭಕ್ತಿಯುಳ್ಳ ಪತ್ನಿ. ಉತ್ತಮ ಸಂತಾನ, ಉದಾರಿ.
ಶುಕ್ರ : ಶ್ರೀಮಂತೆ, ಅತಿಕಾಮಿ, ಶುಕ್ರ ಬಲಿಷ್ಠನಾಗಿದ್ದರೆ ಪತ್ನಿಯು ಹಣಕಾಸಿನ ರಂಗದಲ್ಲಿ ಉನ್ನತ ಹುದ್ದೆ, ಪತ್ನಿ ಮೂಲಕ ಭಾರಿ ಧನ ಸಂಗ್ರಹ, ಉತ್ತಮವಾಗಿದೆ. ಕಲಾವಿದೆ, ಸಾಹಿತ್ಯಪ್ರಿಯ, ಸಂಗೀತ ಪ್ರಿಯೆ ಹೆಂಡತಿ ಸಿಗುವಳು.
ಶನಿ : ವಯಸ್ಸಾದ, ತೆಳ್ಳನೆಯ, ಕಪ್ಪನೆಯ, ಕುರೂಪಿ, ಕ್ರೂರ ಪತ್ನಿ, ಕಪತಿ-ಪತ್ನಿ ತಿರಸ್ಕಾರ, ಸ್ತ್ರೀ ಸಂಗ. ವಿವಾಹಕ್ಕೆ ವಿಳಂಬ.
ರಾಹು : ವಿಧುರ ಪ್ರಿಯೆ, ಅಸುಖಿ, ಪತ್ನಿ ಅತಿ ತುಂಬಾ ವಿದ್ಯಾವಂತೆ. ಅನ್ಯ ಜಾತಿ ಪತ್ನಿ ಸಿಗುವ ಭಾಗ್ಯ.
9) ಕೇತು : ಪರಜಾತಿ ಜಾತಿ ವಿವಾಹ.ವಿವಾಹ ದುರಂತ .ಸ್ತ್ರೀಯರ ವ್ಯಾಮೋಹ. ವಿವಾಹ ವಿಳಂಬ. ಮಾನ ಹಾನಿ. ಸಂಗಾತಿಯೊಂದಿಗೆ ಮನಸ್ತಾಪ.
________________________
ವ್ಯಾಪಾರ-ವ್ಯವಹಾರದಲ್ಲಿ ನಷ್ಟವಾಗಲು ಜ್ಯೋತಿಷ್ಯಶಾಸ್ತ್ರ ಏನು ತಿಳಿಸುತ್ತದೆ?
ನಿಮ್ಮ ಜಾತಕದಲ್ಲಿ ಶುಕ್ರ ಗ್ರಹವು ಉತ್ತಮ ಸ್ಥಿತಿಯಲ್ಲಿದ್ದು ನೀವು ಮಾಡುತ್ತಿರುವ ವ್ಯಾಪಾರ ಲಾಭದಾಯಕವಾಗಿರುತ್ತದೆ. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಜಾತಕ ಪ್ರಕಾರ ವ್ಯಾಪಾರ ಆಯ್ದುಕೊಳ್ಳಬೇಕು.
ಕುಜ ಅಂದರೆ ಮಂಗಳ ಗ್ರಹವು ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ, ರಿಯಲ್ ಎಸ್ಟೇಟ್, ಹೋಟೆಲ್, ವಿದ್ಯುತ್ ಉಪಕರಣಗಳ ಉದ್ಯಮ ಪ್ರಾರಂಭಿಸಿದರೆ ನಷ್ಟ ಅನುಭವಿಸುವಿರಿ.
ಗುರು, ಬುಧ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಮೆಡಿಕಲ್ ಶಾಪ್, ಟ್ಯೂಷನ್ ಮಾಡಬಾರದು.
ರವಿ ಹಾಗೂ ಶನಿ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಟೆಂಡರ್ಸ್, ರಸ್ತೆ ,ಸೇತುವೆ ಕಾಮಗಾರಿ ಗುತ್ತಿಗೆ ತೆಗೆದುಕೊಂಡಿದ್ದರೆ ನಷ್ಟ. ಶುಕ್ರನು ಸರಿಯಾದ ಸ್ಥಾನದಲ್ಲಿ ಇಲ್ಲದಿದ್ದರೆ ಯಾವುದೇ ತರಹದ ವ್ಯಾಪಾರ ಅಂದರೆ ಚಲನಚಿತ್ರ ನಿರ್ಮಾಣ, ಶೇರು ಮಾರುಕಟ್ಟೆ, ಬಡ್ಡಿಗೆ ಸಾಲ ಇಂತಹ ಕೆಲಸಗಳು ಎಂದು ಮಾಡಬಾರದು.
ಹೆಚ್ಚಿನ ಸಮಾಲೋಚನೆಗಾಗಿ ಸಂಪರ್ಕಿಸಿರಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಹುಟ್ಟಿದ ದಿನಾಂಕ, ಸಮಯ ಕಳಿಸಿದರೆ ಜಾತಕ ಬರೆದು ನೇರವಾಗಿ ಪೋಸ್ಟ್ ಮುಖಾಂತರ ಕಳಿಸಲಾಗುವುದು.
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ,( ಜನ್ಮದಿನಾಂಕ ಜನ್ಮಸಮಯ ಹುಟ್ಟಿದ ಊರು ತಿಳಿಸಿದರೆ ಜಾತಕ ಬರೆದು ನಿಮಗೆ ಕಳಿಸಲಾಗುವುದು) ಕಳಿಸಲಾಗುವುದು ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು)
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಇಂದಿನ ರಾಶಿ ಫಲ( ರಾಶಿ ಭವಿಷ್ಯ)
_________________________
ಮೇಷ ರಾಶಿ
ನಿಮ್ಮ ಹಠ ಸಂಗಾತಿಯ ಎದುರು ನೀವು ಸೋಲನ್ನು ಒಪ್ಪಿಕೊಳ್ಳಬೇಕು. ಮದುವೆಯ ಮಾತುಕತೆ ನಡೆಯಲಿವೆ. ಇಂದು ಧಾರ್ಮಿಕ ಸ್ಥಳಕ್ಕೂ ಭೇಟಿ. ವಿಶ್ರಾಂತಿ ಇಲ್ಲದ ದುಡಿಮೆಯಿಂದ ನಿಮಗೆ ವಿಶ್ರಾಂತಿಯ ಅಗತ್ಯವಿದೆ. ಇಂದು, ನಿಮ್ಮ ತಂದೆಯೊಂದಿಗೆ ಆಸ್ತಿ ಪಾಲುದಾರಿಕೆಯ ಚರ್ಚೆ. ಸದ್ಯಕ್ಕೆ ಹೂಡಿಕೆ ಬೇಡ. ಸಂಗಾತಿಯ ಒಂದು ಸವಿ ನೆನಪು ನಿದ್ರಾಭಂಗವಾಗಲಿದೆ. ಸರ್ಕಾರಿ ಕೆಲಸ ಪಡೆದುಕೊಳ್ಳಲು ಸನಿಹ. ಮೇಲಾಧಿಕಾರಿಯ ಕಿರಿಕಿರಿ ಮುಂದುವರೆಯಲಿದೆ. ಸಮಾಜದಲ್ಲಿ ಭಾಗವಹಿಸುವ ಕಾರ್ಯಕ್ರಮ.
ಅದೃಷ್ಟ ಸಂಖ್ಯೆ_ 5.
ಶುಭ ದಿಕ್ಕು _ಪೂರ್ವ
ಶುಭ ರಾಶಿ ಹರಳು _ ಹವಳ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ವೃಷಭ ರಾಶಿ
ನಿಮ್ಮ ಕ್ರಿಯಾಶೀಲತೆಯಿಂದ ಮೇಲಾಧಿಕಾರಿಯ ಪ್ರಶಂಸೆ ಭಾಗ್ಯ. ವೃತ್ತಿರಂಗದಲ್ಲಿ ಹೆಚ್ಚಿನ ಜವಾಬ್ದಾರಿ ಹಾಗೂ ಇತರರಿಗೆ ಸ್ಪೂರ್ತಿದಾಯಕ. ದೂರ ಸಂಚಾರದ ಬೇಡ. ಆರ್ಥಿಕವಾಗಿ ಹಂತಹಂತವಾಗಿ ಉನ್ನತಿ. ಪತ್ನಿಯ ಮಾರ್ಗದರ್ಶನದಿಂದ ನಿರ್ಧಾರಗಳು ಮುಂದಿನ ದಿನಗಳಲ್ಲಿ ನಿಮಗೆ ಪ್ರಯೋಜನವನ್ನು ನೀಡಬಹುದು. ನಿಮ್ಮ ಹೆಚ್ಚಿನ ಶ್ರಮ ಹಾಗೂ ಪ್ರಯತ್ನದಿಂದ ಹೆಚ್ಚು ಹಣವನ್ನು ಗಳಿಸುವ ಸಾಧ್ಯತೆಯಿದೆ. ಸಂಬಂಧಗಳ ಮರು ಮಿಲನ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮಕ್ಕಳಿಗೆ ಹೊಸ ಉದ್ಯೋಗ ಪ್ರಾರಂಭ ಮಾಡುವಿರಿ. ಮಕ್ಕಳ ವೃತ್ತಿಜೀವನದ ಪ್ರಗತಿಗೆ ನೀವು ಅವಕಾಶಗಳನ್ನು ಪಡೆಯಬಹುದು. ನಿಮ್ಮ ಆರೋಗ್ಯವೂ ಏರಿಳಿತಗೊಳ್ಳಬಹುದು. ವಿವಾದಗಳ ಜೊತೆ ಚರ್ಚೆ ಬೇಡವೇ ಬೇಡ. ಇದರಿಂದ ನಿಮ್ಮ ಘನತೆಗೆ ತೊಂದರೆ. ಮಾನ ನಷ್ಟವಾಗುವ ಸಾಧ್ಯತೆಯೂ ಇದೆ. ಮಕ್ಕಳ ಮದುವೆ ವಿಳಂಬ ಸಾಧ್ಯತೆ. ಪ್ರೇಮಿಗಳು ಪ್ರೇಮಲೋಕದಲ್ಲಿ ತಲ್ಲೀನರಾಗುವವಿರಿ.
ಅದೃಷ್ಟ ಸಂಖ್ಯೆ_ 5
ಶುಭ ದಿಕ್ಕು _ಪೂರ್ವ
ರಾಶಿ ಹರಳು_ ವಜ್ರ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಮಿಥುನ ರಾಶಿ
ನಿಮ್ಮ ಸ್ಥಾನಪಲ್ಲಟ ಕೆಲಸದಿಂದ ನಿಮ್ಮ ದೇಹಸ್ಥಿತಿಯಲ್ಲಿ ಬದಲಾವಣೆಯಾಗಲಿದೆ. ಆರೋಗ್ಯದಲ್ಲಿ ಜಾಗೃತೆ ವಹಿಸಿ. ಶಿಕ್ಷಕವೃಂದದವರಿಗೆ ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸುವುದು ಮುಖ್ಯ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆಯ ಸಾಧ್ಯತೆ. ನಿಮ್ಮ ಪ್ರಾಮಾಣಿಕತೆ ಇಂದು ಸಾಬೀತು ಅದರಿಂದ ಸಂಬಂಧಗಳಲ್ಲಿರುವ ಭಿನ್ನಾಭಿಪ್ರಾಯ ನಿವಾರಣೆ. ಕೆಲಸದಲ್ಲಿ ನಿಮ್ಮ ಪ್ರಯತ್ನಗಳ ತಕ್ಕಂತೆ ಫಲಿತಾಂಶ. ಸಾಲ ಮರುಪಾವತಿ ತಡವಾಗಿ ಪಡೆಯುವಿರಿ. ಹಣಕಾಸಿನ ವಿಷಯಕ್ಕಾಗಿ ಮನಸ್ತಾಪ. ಗೃಹ ಕಟ್ಟಡ ಪ್ರಯತ್ನಗಳನ್ನು ಮುಂದುವರಿಸಿ. ರಾಜಕೀಯದಿಂದ ಲಾಭವನ್ನು ಪಡೆಯಬಹುದು ಅನುಯಾಯಿಗಳ ಬಗ್ಗೆ ಎಚ್ಚರವಿರಲಿ.ಸ್ನೇಹಿತರಿಂದ ಉದ್ಯೋಗ ಸಿಗುತ್ತದೆ. ಪ್ರೇಮಿಗಳ ಮದುವೆ ಹಿರಿಯರ ವಿರೋಧ.
ಅದೃಷ್ಟ ಸಂಖ್ಯೆ _8
ಅದೃಷ್ಟ ದಿಕ್ಕು _ಉತ್ತರ
ರಾಶಿ ಹರಳು_ ಮಾಣಿಕ್ಯ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಕಟಕ ರಾಶಿ
ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ವಿರೋಧಿಗಳು ನಿಮ್ಮನ್ನು ಮಣಿಸಲು ಯತ್ನಿಸಲಿದ್ದಾರೆ. ಜಾಗೃತಿ ವಹಿಸಿ. ವಿರೋಧಿಗಳು ಚಾಡಿ ಮಾತಿನಿಂದ ಇಕ್ಕಟ್ಟಿಗೆ ನಿಮ್ಮನ್ನು ಸಿಲುಕಲಿದ್ದಾರೆ. ಈ ಬಗ್ಗೆ ಜಾಗ್ರತೆವಹಿಸುವುದು ಉತ್ತಮ. ನಿಮ್ಮ ಹೃದಯ ಸ್ನೇಹಿತ ಸಹಾಯದಿಂದ, ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಕೆಲಸದಲ್ಲಿ ಸ್ವಲ್ಪ ಪ್ರಗತಿ ಕಂಡುಬರುತ್ತದೆ. ಕುಟುಂಬದಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಪಿತ್ರಾರ್ಜಿತ ಆಸ್ತಿ ಸಮಸ್ತೆ ಉಂಟಾಗುತ್ತದೆ. ಸಂಪತ್ತು ಗಳಿಸುವಿರಿ. ನಿಮ್ಮ ಋಣಾತ್ಮಕ ಪ್ರಯತ್ನಗಳಲ್ಲಿ ಪ್ರಗತಿ ಇರುತ್ತದೆ. ಹೆಂಡತಿಯ ಸಂಬಂಧಿಕರ ಕಡೆಯಿಂದ ,ಸಹಕಾರದಿಂದ ಪ್ರಯೋಜನವಾಗಲಿದೆ. ಶಿಕ್ಷಕರಿಗೆ ಬಯಸಿದ ಸ್ಥಳಕ್ಕೆ ವರ್ಗಾಂತರ ಭಾಗ್ಯ. ಪತ್ನಿಯ ಮಾರ್ಗದರ್ಶನ ಹಾಗೂ ಅವರ ಧೈರ್ಯದಿಂದ ಹೊಸ ಮನೆ ಕಟ್ಟಡ ಕಟ್ಟುವ ಭಾಗ್ಯ.
ಅದೃಷ್ಟ ಸಂಖ್ಯೆ _8
ಶುಭ ದಿಕ್ಕು _ಪೂರ್ವ
ರಾಶಿ ಹರಳು_ ಮುತ್ತು
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಸಿಂಹ ರಾಶಿ
ಮಕ್ಕಳ ಮರುವಿವಾಹದ ಮಹತ್ವದ ನಿರ್ಧಾರ ಅಗತ್ಯವಿದೆ. ಹಿಂದಿನ ಹೂಡಿಕೆ ಆರ್ಥಿಕವಾಗಿ ತುಸು ಲಾಭದಾಯಕವಾಗಲಿದೆ. ನಿಮ್ಮ ಮನಸ್ಸಿನ ಭಾವನೆಗಳನ್ನು ಸಂಗಾತಿಯೊಡನೆ ಹಂಚಿಕೊಳ್ಳುವಿರಿ. ಇಂದು ನೀವು ದಿನವಿಡೀ ತುಂಬಾ ಸಂತೋಷವಾಗಿರುತ್ತೀರಿ. ನಿಮ್ಮ ತನು,ಮನ,ಸ್ವಭಾವ ಸಂತೋಷವಾಗಿರುತ್ತದೆ. ನಿಮ್ಮನ್ನು ಸೋಲಿಸಲು ಅಥವಾ ಕೆಳಮಟ್ಟಕ್ಕಿಳಿಸಲು ವಿರೋಧಿಗಳು ಪ್ರಯತ್ನಿಸುತ್ತಾರೆ. ಇಂದು, ಜೀವನವನ್ನು ಉದ್ಯೋಗದ ಜೊತೆ ಸಕಾರಾತ್ಮಕವಾಗಿಸಲು ನಿಮ್ಮ ಆತ್ಮವಿಶ್ವಾಸವನ್ನು ಬಳಸಿಕೊಳ್ಳುವಿರಿ. ನವ ದಂಪತಿಗಳಿಗೆ ಸಂತಾನಭಾಗ್ಯ. ಮಕ್ಕಳ ಮದುವೆ ಕಾರ್ಯ ತಯಾರಿ ಮಾಡಿಕೊಳ್ಳಿ.
ಅದೃಷ್ಟ ಸಂಖ್ಯೆ _6
ಶುಭ ದಿಕ್ಕು _ಈಶಾನ್ಯ
ರಾಶಿ ಹರಳು_ ಮಾಣಿಕ್ಯ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಕನ್ಯಾ ರಾಶಿ
ಯಾವುದೇ ವಿಚಾರವಾದರೂ ಪತ್ನಿಯೊಡನೆ ಯೋಚಿಸಿ ಚಿಂತಿಸಿ ಮುಂದುವರಿಯಿರಿ. ಕುಟುಂಬದವರ ಜತೆ ಆಸ್ತಿ ವಿಚಾರಕ್ಕಾಗಿ ವಾಗ್ವಾದ ಸಂಭವಿಸಬಹುದು. ನಿಮ್ಮ ದುಡುಕಿನ ಸ್ವಭಾವ ಅನವಶ್ಯಕವಾಗಿ ಕ್ಲಿಷ್ಟಕರ ಪರಿಸ್ಥಿತಿಗೆ ಸಿಲುಕಲಿದ್ದೀರಿ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಯಾವುದೇ ಒತ್ತಡಗಳು ಸಹ ಶಾಂತವಾಗಲಿದೆ. ಮಕ್ಕಳಿಗಾಗಿ ಅವರ ಜವಾಬ್ದಾರಿ ಸುಧಾರಿಸಲು ಹೊಸ ಯೋಜನೆಯನ್ನು ಮಾಡಬಹುದು. ಇಂದು ನೀವು ವೃತ್ತಿರಂಗದಲ್ಲಿ ಉತ್ತಮ ಜವಾಬ್ದಾರಿಗಳನ್ನು ವಹಿಸಿಕೊಳ್ಳಬಹುದು. ಕಾರ್ಯನಿರ್ವಹಣೆಯಲ್ಲಿ ಮಧ್ಯಸ್ಥಿಕೆ ಜನರಿಂದ ವಿಳಂಬವು ಮನಸ್ಥಿತಿ ಹಾಳಾಗಲು ಕಾರಣವಾಗಬಹುದು. ನೀವು ಯಾವುದೇ ಕೆಲಸವನ್ನು ಒತ್ತಾಯದಿಂದ ಮಾಡಿದರೆ ನಷ್ಟವಾಗಬಹುದು. ಅಳಿಯನ ಭವಿಷ್ಯದ ಚಿಂತನೆ ಕಾಡಲಿದೆ. ಮಕ್ಕಳ ಸಂತಾನದ ಚಿಂತನೆ.
ಅದೃಷ್ಟ ಸಂಖ್ಯೆ _4
ಶುಭ ದಿಕ್ಕು_ ದಕ್ಷಿಣ
ರಾಶಿ ಹರಳು_ ಪಚ್ಚೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ತುಲಾ ರಾಶಿ
ವೃತ್ತಿ ಬದುಕು ಮತ್ತು ಕುಟುಂಬ ಬದುಕಿನ ಮಧ್ಯ ಸಮತೋಲನ ಕಾಯುವಲ್ಲಿ ವಿಫಲ. ಪತಿ-ಪತ್ನಿ ಮಧ್ಯೆ ಬಿರುಕು ಕಾಣಿಸಬಹುದು. ಆರ್ಥಿಕವಾಗಿ ನಷ್ಟ ಬರಬಹುದು. ದಿನಾಂತ್ಯದಲ್ಲಿ ಉದ್ಯೋಗದ ಶುಭವಾರ್ತೆ ಕೇಳುವಿರಿ. ಕೆಲವು ಬದಲಾವಣೆಯು ನಿಮಗಾಗಿ ಉತ್ತಮ ಅವಕಾಶಗಳನ್ನು ತೆರೆಯುತ್ತಿದೆ.ಇದರಲ್ಲಿ ನಿಮ್ಮ ಸ್ಪೂರ್ತಿದಾಯಕ ಬದುಕು. ನಿಮ್ಮ ಸಾಮರ್ಥ್ಯವು ಹೆಚ್ಚು ಹೊರಹೊಮ್ಮುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆನಂದ ಮತ್ತು ನಿಮ್ಮ ಸಮೃದ್ಧಿ ಎರಡನ್ನೂ ಹೆಚ್ಚಿಸಲು ಸಾಧ್ಯವಿದೆ. ವಿರೋಧಿಗಳು ನಿಮಗೆ ಶರಣು. ಪ್ರೇಮ ವಿಚಾರದಲ್ಲಿ ಸಂಗಾತಿಯೊಡನೆ ಬಿರುಕು.
ಅದೃಷ್ಟ ಸಂಖ್ಯೆ _5
ಶುಭ ದಿಕ್ಕು _ಪೂರ್ವ
ರಾಶಿ ಹರಳು_ ವಜ್ರ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ವೃಶ್ಚಿಕ ರಾಶಿ
ನೀವು ಹೊಸದಾಗಿ ಪ್ರಾರಂಭಿಸಿರುವ ವ್ಯಾಪಾರ ಉದ್ದಿಮೆ ವ್ಯವಹಾರದಲ್ಲಿನ ಅಭಿವೃದ್ಧಿಯು ಸಂತೃಪ್ತಿ ತರಲಿದೆ. ಆಗಾಗ ಉದ್ಯೋಗಿಗಳ ಜೊತೆ ಸೌಹಾರ್ದತೆ ವರ್ತಿಸಿ, ಅನವಶ್ಯಕವಾಗಿ ಕೋಪತಾಪಗಳಿಗೆ ಬಲಿಯಾಗದಿರಿ. ನಿರುದ್ಯೋಗಿಗಳು ಉತ್ತಮ ಅವಕಾಶದಿಂದ ಹೊಸ ಉದ್ಯೋಗ ಪ್ರಾರಂಭ ಮಾಡಲಿದ್ದೀರಿ. ನಿಮ್ಮ ಆದಾಯದಲ್ಲಿ ಹೆಚ್ಚಳ. ಮಗ ಅಥವಾ ಮಗಳ ಮದುವೆಗೆ ಸಂಬಂಧಿಸಿದಂತೆ ಮನೆಯ ಹಿರಿಯರನ್ನು ಸಂಪರ್ಕಿಸಬಹುದು. ನಿಮ್ಮ ಆರೋಗ್ಯವು ಸಾಮಾನ್ಯವಾಗಿದ್ದರೂ, ತಲೆನೋವು, ಸೊಂಟನೋವು, ಎದೆನೋವು, ಉದರ ದೋಷ ಸಮಸ್ಯೆಗಳು ಉಂಟಾಗಬಹುದು. ದುಷ್ಟ ಸಹವಾಸ ಜನರೊಂದಿಗೆ ಸ್ನೇಹ ಬೆಳೆಸಿಕೊಳ್ಳಬೇಡಿ. ಹಳೆ ನಿವೇಶನ ವಾಸ್ತು ಪ್ರಕಾರ ಪರಿವರ್ತನೆಯಾಗಿ ಮಾಡುವಿರಿ. ಹಳೆಯ ಸಂಗಾತಿ ಆಕಸ್ಮಿಕ ಭೇಟಿ.
ಅದೃಷ್ಟ ಸಂಖ್ಯೆ 5
ಶುಭ ದಿಕ್ಕು _ಈಶಾನ್ಯ
ರಾಶಿ ಹರಳು_ ಹವಳ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಧನುಸ್ಸು ರಾಶಿ
ನೀವು ವಿಚಾರವನ್ನು ಬಹಿರಂಗಗೊಳಿಸದಿರಿ ಇದರಿಂದ ಅಪಮಾನ ಸಾಧ್ಯತೆ. ನಿಮ್ಮ ಒಣಜಂಬದಿಂದ ಆಗಾಗ ಕೆಲಸ ಕಾರ್ಯಗಳಲ್ಲಿ ನಿರಾಸೆ ಮೂಡುತ್ತದೆ. ನಿಮ್ಮ ಮಕ್ಕಳು ಉತ್ತಮ ಅವಕಾಶವನ್ನು ಪಡೆಯಲಿದ್ದಾರೆ. ಸಾಂಸಾರಿಕವಾಗಿ ಸಾಮರಸ್ಯ ಮಧ್ಯಸ್ಥಿಕೆ ಜನರಿಂದ ತೊಂದರೆ. ನಿಮ್ಮ ಆಲಸ್ಯ ಸೋಮಾರಿತನ ಉಂಟಾಗುವ ಆತ್ಮವಿಶ್ವಾಸವು ನಿಮ್ಮನ್ನು ಜೀವನದ ಹೊಸ ಆಕಾಂಕ್ಷೆಗಳು ವಿಫಲ.ನಿಮ್ಮ ಮುಂದೆ ಅನೇಕ ಉತ್ತಮ ಆಯ್ಕೆಗಳು ಗೋಚರಿಸಬಹುದು ಆದರೆ ನಿರುತ್ಸಾಹ. ಈಗಿರುವ ಪರಿಸ್ಥಿತಿ ಎಲ್ಲ ರೀತಿಯಲ್ಲಿಯೂ ನಿಮಗೆ ಸಹಕಾರಿಯಾಗಿದೆ, ಆದರೆ ಅದರ ಸಂಪೂರ್ಣ ಲಾಭವನ್ನು ಪರರಿಗೆ ಲಾಭ. ನಿಮ್ಮ ಉತ್ತಮ ಆರ್ಥಿಕ ಪರಿಸ್ಥಿತಿಯಲ್ಲಿ ನಿಮ್ಮ ಪ್ರೀತಿಪಾತ್ರರ ಬಗ್ಗೆಯೂ ಗಮನ ಹರಿಸಿ. ಇಂದು ಒಟ್ಟಾರೆ ಬಿಗುವಿನ ವಾತಾವರಣ ಎದುರಿಸುವಿರಿ. ನಿಮ್ಮ ನಡವಳಿಕೆ ನಿಮಗೆ ಮುಳ್ಳು. ಮನೆ ಕಟ್ಟುವ ನಿರ್ಧಾರ ಅರ್ಧಕ್ಕೆ ನಿಲ್ಲುವುದು.
ಅದೃಷ್ಟ ಸಂಖ್ಯೆ 8
ಶುಭ ದಿಕ್ಕು _ದಕ್ಷಿಣ
ರಾಶಿ ಹರಳು_ ಮಾಣಿಕ್ಯ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಮಕರ ರಾಶಿ
ವೃತ್ತಿರಂಗದಲ್ಲಿ ನಿಮ್ಮ ಪ್ರಾಮಾಣಿಕ ಕೆಲಸ ಸಮಾಧಾನ ಹಾಗೂ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ . ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಮುನ್ನಡೆಗೆ ಸಹಕಾರಿಯಾಗಲಿದೆ. ಪತ್ನಿಯ ಸಹಕಾರ ಮನಸ್ಸಿಗೆ ಸಮಾಧಾನ ತರಲಿದೆ. ಉದ್ಯೋಗಿಗಳಿಗೆ ಹಲವಾರು ಅವಕಾಶಗಳು ಒದಗಿ ಬರುವವು ಆದರೆ ಸ್ಥಾನಪಲ್ಲಟ ಬೇಡ ಅಲ್ಲಿಯೇ ಮುಂದುವರೆಯಿರಿ. ನೀವು ಇಂದು ವ್ಯವಹಾರದಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಕೆಲವು ಪ್ರಮುಖ ಕೆಲಸಗಳಿಗಾಗಿ ನೀವು ಶೀಘ್ರದಲ್ಲೇ ಪ್ರಯಾಣ. ನಿಮ್ಮ ಸಂಗಾತಿ ಪ್ರೀತಿಪಾತ್ರ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾರೆ. ಇಂದು ಪಶು ಪಕ್ಷಿಗಳಿಗೆ ಆಹಾರವನ್ನು ನೀಡಿ.
ಅದೃಷ್ಟ ಸಂಖ್ಯೆ 1
ಶುಭ ದಿಕ್ಕು _ಪೂರ್ವ
ರಾಶಿ ಹರಳು_ ವಜ್ರ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಕುಂಭ ರಾಶಿ
ನಿಮ್ಮ ದೌರ್ಜನ್ಯ ಹಾಗೂ ಕೋಪ ತಾಪಗಳಿಂದ ಸಾಂಸಾರಿಕವಾಗಿ ಸಮಸ್ಯೆಗಳು ಸೃಷ್ಟಿ ಆಗುವ ಸಂಭವ. ಕೋಪ ಅಹಂಕಾರ ಒಳ್ಳೆಯದಲ್ಲ. ನಿಮ್ಮ ಕಠಿಣ ಪ್ರಯತ್ನದಿಂದಲೇ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಸಹೋದರರು ಮತ್ತು ಸ್ನೇಹಿತರ ಸಹಾಯದಿಂದ ಈ ದಿನ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ರಾಜಿ ಮೂಲಕ ಪರಿಹಾರ. ನೀವು ಸಂಗಾತಿಯೊಡನೆ ಮದುವೆ ವಿಚಾರ ಮಾಹಿತಿಯನ್ನು ಪಡೆಯಬಹುದು. ಹಣವನ್ನು ಹೂಡಿಕೆ ಮಾಡುವ ವಿಚಾರ ಹೂಡಿಕೆ ಬೇಡ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ಮಕ್ಕಳ ಆರೋಗ್ಯ ಸಮಸ್ಯೆ ಕಾಡಲಿದೆ.
ಅದೃಷ್ಟ ಸಂಖ್ಯೆ _5
ಶುಭ ದಿಕ್ಕು _ಪೂರ್ವ
ರಾಶಿ ಹರಳು_ ನೀಲ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಮೀನ ರಾಶಿ
ಕುಟುಂಬದಲ್ಲಿ ಆಗುವ ಸಮಸ್ಯೆಗಳು ಹೇಳಲಾಗದಂತಹ ಪರಿಸ್ಥಿತಿ ಕಂಡು ಬರಲಿದೆ. ಸರಕಾರಿ ವರ್ಗದವರಿಗೆ ಬಡ್ತಿ ಹಾಗೂ ಸ್ಥಾನಪಲ್ಲಟ ಉತ್ತಮ ಅವಕಾಶಗಳು ಒದಗಿ ಬರುತ್ತವೆ. ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಅವಿವಾಹಿತರಿಗೆ ಮದುವೆ ಬರಬಹುದು. ಗಂಡ ಹೆಂಡತಿ ನಡುವೆ ಪ್ರೀತಿ ಸಮರಸ ಹೆಚ್ಚಾಗುತ್ತದೆ. ಸ್ನೇಹಿತರಿಂದ ನಿರುದ್ಯೋಗಿಗಳಿಗೆ ಕೆಲಸ ಸಿಗುತ್ತದೆ. ನಿಮ್ಮನ್ನು ಮೇಲಾಧಿಕಾರಿಯು ಉನ್ನತ ಹುದ್ದೆಗೆ ನೇಮಿಸಬಹುದು. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ. ನಿಮ್ಮ ವ್ಯಾಪಾರ ಜಾಹೀರಾತಿಗಾಗಿ ನೀವು ಇಂದು ಸ್ವಲ್ಪ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿ ಖರ್ಚು ಮಾಡುತ್ತೀರಿ.
ಅದೃಷ್ಟ ಸಂಖ್ಯೆ _5
ಶುಭ ದಿಕ್ಕು _ಈಶಾನ್ಯ
ರಾಶಿ ಹರಳು ,_ಪುಷ್ಪರಾಗ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com