ಡಿವಿಜಿ ಸುದ್ದಿ, ಭದ್ರಾವತಿ: ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 173.4 ಅಡಿಯಷ್ಟಿದೆ. ಒಳಹರಿವು 18,331 ಕ್ಯೂಸೆಕ್ಸ್ ಇದೆ. ಹೊರ ಹರಿವು 2,902 ಕ್ಯೂಸೆಕ್ಸ್ ಇದ್ದು, ಬಲದಂಡೆಯಿಂದ 2700 ಕ್ಯೂಸೆಕ್ಸ್ ಹಾಗೂ ಎಡದಂಡೆಯಿಂದ 50 ಕ್ಯೂಸೆಕ್ಸ್ ನೀರು ಹೊರಗಡೆ ಬಿಡಲಾಗುತ್ತಿದೆ.
- ಇಂದಿನ ನೀರಿನ ಮಟ್ಟ: 173′ 4 1/2″‘
- ಪೂರ್ಣ ಮಟ್ಟ:186′ ಅಡಿ
- ಇಂದಿನ ಸಾಮರ್ಥ್ಯ: 56.563 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳಹರಿವು:18331 ಕ್ಯೂಸೆಕ್ಸ್
- ಒಟ್ಟು ಹೊರಹರಿವು: 2902 ಕ್ಯೂಸೆಕ್ಸ್
- ಬಲದಂಡೆ ನಾಲೆ: 2700 ಕ್ಯೂಸೆಕ್ಸ್
- ಎಡದಂಡೆ ನಾಲೆ: 50 ಕ್ಯೂಸೆಕ್ಸ್
- ಕ್ರೆಸ್ಟ್ ಗೇಟ್ ಮುಖಾಂತರ: 0.00 ಕ್ಯೂಸೆಕ್ಸ್
- ರಿವರ್ ಬೆಡ್ ಯುನಿಟ್: 0.00
- ಸ್ಲೂಯಿಸ್ ಗೇಟ್ ಮುಖಾಂತರ ನದಿಗೆ: 50 ಕ್ಯೂಸೆಕ್ಸ್
- ಆವಿಯಾಗುವಿಕೆ: 102 ಕ್ಯೂಸೆಕ್ಸ್
- ಕಳೆದ ವರ್ಷದ ಮಟ್ಟ:171.’1″ಅಡಿ
- ಸಾಮರ್ಥ್ಯ: 54.052 ಟಿ ಎಂ ಸಿ