Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಶುಭ ಮಂಗಳವಾರ-ಆಗಸ್ಟ್-04,2020 ರಾಶಿ ಭವಿಷ್ಯ

ಸೂರ್ಯೋದಯ: 06:09, ಸೂರ್ಯಸ್ತ: 18:41

ಶಾರ್ವರಿ ನಾಮ ಸಂವತ್ಸರ
ಶ್ರಾವಣ ಮಾಸ ದಕ್ಷಿಣಾಯಣ

ತಿಥಿ: ಪಾಡ್ಯ – 21:54 ವರೆಗೆ
ನಕ್ಷತ್ರ: ಶ್ರವಣ – 08:11 ವರೆಗೆ
ಯೋಗ: ಸೌಭಾಗ್ಯ – 29:16+ ವರೆಗೆ
ಕರಣ: ಬಾಲವ – 09:37 ವರೆಗೆ ಕೌಲವ – 21:54 ವರೆಗೆ

ದುರ್ಮುಹೂರ್ತ: 08:39 – 09:30
ದುರ್ಮುಹೂರ್ತ : 23:16 – 24:02+

ವರ್ಜ್ಯಂ: 12:24 – 14:05

ರಾಹು ಕಾಲ: 15:00 – 16:30
ಯಮಗಂಡ: 09:00 – 10:30
ಗುಳಿಕ ಕಾಲ: 12:00 – 13:30

ಅಮೃತಕಾಲ: 22:32 – 24:13+
ಅಭಿಜಿತ್ ಮುಹುರ್ತ: 12:00 – 12:50

ವ್ಯಾಪಾರ-ವ್ಯವಹಾರದಲ್ಲಿ ನಷ್ಟವಾಗಲು ಜ್ಯೋತಿಷ್ಯಶಾಸ್ತ್ರ ಏನು ತಿಳಿಸುತ್ತದೆ?

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ನಿಮ್ಮ ಜಾತಕದಲ್ಲಿ ಶುಕ್ರ ಗ್ರಹವು ಉತ್ತಮ ಸ್ಥಿತಿಯಲ್ಲಿದ್ದು ನೀವು ಮಾಡುತ್ತಿರುವ ವ್ಯಾಪಾರ ಲಾಭದಾಯಕವಾಗಿರುತ್ತದೆ. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಜಾತಕ ಪ್ರಕಾರ ವ್ಯಾಪಾರ ಆಯ್ದುಕೊಳ್ಳಬೇಕು.

ಕುಜ ಅಂದರೆ ಮಂಗಳ ಗ್ರಹವು ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ, ರಿಯಲ್ ಎಸ್ಟೇಟ್, ಹೋಟೆಲ್, ವಿದ್ಯುತ್ ಉಪಕರಣಗಳ ಉದ್ಯಮ ಪ್ರಾರಂಭಿಸಿದರೆ ನಷ್ಟ ಅನುಭವಿಸುವಿರಿ.

ಗುರು, ಬುಧ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಮೆಡಿಕಲ್ ಶಾಪ್, ಟ್ಯೂಷನ್ ಮಾಡಬಾರದು.

ರವಿ ಹಾಗೂ ಶನಿ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಟೆಂಡರ್ಸ್, ರಸ್ತೆ ,ಸೇತುವೆ ಕಾಮಗಾರಿ ಗುತ್ತಿಗೆ ತೆಗೆದುಕೊಂಡಿದ್ದರೆ ನಷ್ಟ. ಶುಕ್ರನು ಸರಿಯಾದ ಸ್ಥಾನದಲ್ಲಿ ಇಲ್ಲದಿದ್ದರೆ ಯಾವುದೇ ತರಹದ ವ್ಯಾಪಾರ ಅಂದರೆ ಚಲನಚಿತ್ರ ನಿರ್ಮಾಣ, ಶೇರು ಮಾರುಕಟ್ಟೆ, ಬಡ್ಡಿಗೆ ಸಾಲ ಇಂತಹ ಕೆಲಸಗಳು ಎಂದು ಮಾಡಬಾರದು.

ಹೆಚ್ಚಿನ ಸಮಾಲೋಚನೆಗಾಗಿ ಸಂಪರ್ಕಿಸಿರಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಹುಟ್ಟಿದ ದಿನಾಂಕ, ಸಮಯ ಕಳಿಸಿದರೆ ಜಾತಕ ಬರೆದು ನೇರವಾಗಿ ಪೋಸ್ಟ್ ಮುಖಾಂತರ ಕಳಿಸಲಾಗುವುದು.

ನಿಮ್ಮ ಮಕ್ಕಳ ಮದುವೆಗೆ ಜನ್ಮ ಕುಂಡಲಿ( ಜಾತಕ) ಏನು ತಿಳಿಸುತ್ತೆ?

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಬಾಳಬೇಕಾದರೆ ಅವರ ಜನ್ಮ ಕುಂಡಲಿಯಲ್ಲಿ ಇರುವ ಗ್ರಹಗಳೇ ಕಾರಣ. ನಿಮ್ಮ ಜನ್ಮ ಕುಂಡಲಿಯಲ್ಲಿ 2 ನೇ ಮನೆ, 7ನೇ ಮನೆ ಮತ್ತು 11ನೇ ಮನೆ ಪರೀಕ್ಷಿಸಬೇಕು. ಈ ಸ್ಥಾನದಲ್ಲಿ ಏನಾದರೂ ಶುಭಗ್ರಹಗಳಿದ್ದರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಚಂದ್ರ, ಬುಧ, ಗುರು ಮತ್ತು ಶುಕ್ರ ಗಳಿಂದ ಉತ್ತಮ ಫಲ ದೊರಕುವುದು.
ನಿಮ್ಮ ಕುಂಡಲಿಯಲ್ಲಿ 2 ನೇ ಮನೆ ,7 ನೇ ಮನೆ 11ನೇ ಮನೆ ಗ್ರಹಗಳೊಂದಿಗೆ ಶುಭಗ್ರಹಗಳಿದ್ದರೆ ತುಂಬಾ ಒಳ್ಳೆಯದು ಫಲ ನಿರೀಕ್ಷಣೆ ಮಾಡುವಿರಿ.

ನಿಮ್ಮ ಲಗ್ನ ಕುಂಡಲಿದಲ್ಲಿ ಈ ಕೆಳಗಿನಂತೆ ಲಕ್ಷಣಗಳು ಕಂಡರೆ,

7ನೇ ಮನೆಯಲ್ಲಿ ಚಂದ್ರ ಇದ್ದರೆ, ದಾಂಪತ್ಯ ಜೀವನ ತೃಪ್ತಿ ದಾಯಕ.

7ನೇ ಮನೆಯಲ್ಲಿ ಬುಧ ಇದ್ದರೆ ದಾಂಪತ್ಯ ಜೀವನ ಸುಖಮಯ.

7ನೇ ಮನೆಯಲ್ಲಿ ಗುರು ಇದ್ದರೆ ಒಳ್ಳೆಯ ನಡತೆ ಹೆಂಡತಿ ಸಿಗುತ್ತಾಳೆ.

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ,( ಜನ್ಮದಿನಾಂಕ ಜನ್ಮಸಮಯ ಹುಟ್ಟಿದ ಊರು ತಿಳಿಸಿದರೆ ಜಾತಕ ಬರೆದು ನಿಮಗೆ ಕಳಿಸಲಾಗುವುದು) ಕಳಿಸಲಾಗುವುದು ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಪ್ರೇಮ ವಿವಾಹ ಅಥವಾ ಗಾಂಧರ್ವ ವಿವಾಹ ಜ್ಯೋತಿಷ್ಯ ಶಾಸ್ತ್ರ ಏನು ತಿಳಿಸುತ್ತದೆ?

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಪ್ರೇಮ ವಿವಾಹಕ್ಕೆ ಕುಜ, ಬುಧ, ಶುಕ್ರ, ರಾಹು ಕಾರಕರು. ಸಮಗ್ರಹಗಳು ಪ್ರೇಮವಿವಾಹವನ್ನು ಸೂಚಿಸುತ್ತವೆ. ಕುಜ, ಶನಿ, ಶುಕ್ರ, ಬುಧ, ಚಂದ್ರರು ಸಮಗ್ರಹಗಳು. 2,5,7,11ನೇ ಭಾವಗಳು ಪ್ರೇಮವಿವಾಹವನ್ನು ಸೂಚಿಸುತ್ತವೆ. ಭಾವಾಧಿಪತಿಗಳು ಬಲಾಢ್ಯರಾಗಲೀ ಅಥವಾ ಪರಿವರ್ತಿತರಾದಾಗ ಪ್ರೇಮವಿವಾಹವುಂಟಾಗುತ್ತದೆ. ವಕ್ರಗ್ರಹಗಳು ಪ್ರೇಮವಿವಾಹ ಕಾರಕರು. ವಕ್ರಗ್ರಹಗಳು ಶಕ್ತಿಯುತವಾಗೆ 2,5,7,11ರಲ್ಲಿದ್ದರೆ ಪ್ರೇಮ ವಿವಾಹ ಉಂಟಾಗುತ್ತದೆ. ರಾಹುವಿನ ಪ್ರಭಾವ ಕುಜ, ಶನಿ, ಚಂದ್ರ, ಬುಧ, ಶುಕ್ರನ ಮೇಲೆ ಇದ್ದಾಗಲೂ ಪ್ರೇಮ ವಿವಾಹವುಂಟಾಗುತ್ತದೆ.

ಮೇಷ:
ನಿಮ್ಮ ಪ್ರೇಮದ ಅದೃಷ್ಟ ನಿರೀಕ್ಷಣೆ ಮಾಡುವ ಸಮಯ. ವೃತ್ತಿರಂಗದಲ್ಲಿ ಹಾಗೂ ಕಾರ್ಯರಂಗದಲ್ಲಿ ಯಶಸ್ಸು ಸಿಗಬೇಕಾದರೆ ಗುರುವಿನ ಮೇಲೆ ಅವಿಚ್ಛಿನ್ನ ಭಕ್ತಿ ಇರಬೇಕು. ಆ ಗುರುಭಕ್ತಿ ದರ್ಶನ ಪಡೆಯುವಿರಿ. ಸಮಾಜ ಸೇವೆಯಲ್ಲಿ ತಲ್ಲಿನರಾಗುವಿರಿ.
ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ ಇರುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಖರ್ಚು ಹೆಚ್ಚಾಗಲಿದೆ. ಆರ್ಥಿಕವಾಗಿ ಚೇತರಿಗೆ ಇದ್ದರೂ, ಅತಿಯಾದ ಖರ್ಚುವೆಚ್ಚಗಳಾಗುತ್ತವೆ. ಬಂಧು, ಮಿತ್ರರಲ್ಲಿ ಕಲಹ ಮೂಡುತ್ತದೆ. ಬುಡಕಟ್ಟು ಜನಾಂಗವರಿಗೆ ಸರಕಾರದಿಂದ ಸೌಲಭ್ಯ ಲಭಿಸಲಿದೆ. ಮನಸ್ಸಿನಿಂದ ಮಾಡಿದ ಕೆಲಸವು ಪ್ರಯೋಜನ ಪಡೆಯುತ್ತದೆ ಮತ್ತು ಅದು ಸಂತೋಷ ನೀಡುತ್ತದೆ.
ಅನನ್ಯವಾಗಿ ಗುರುಸ್ಮರಣೆ ಮಾಡಿ ಷಷ್ಠಿಯಂದು ಸುಬ್ರಹ್ಮಣ್ಯನನ್ನು ಪೂಜಿಸಿ. ಒಳ್ಳೆಯ ಕಾಲವಿದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಷಭ:
ಅಷ್ಟಮ ಗುರುವಿನಿಂದ ಇಷ್ಟ ಅರ್ಜಿತ ಕೆಲಸ ಪ್ರಾಪ್ತಿ. ಚತುರ್ಥದ ರವಿ-ಬುಧನಿಂದ ಬುಧಾದಿತ್ಯ ಯೋಗ ಪ್ರಾಪ್ತಿ. ಅಧೈರ್ಯ ಬೇಡ. ರವಿ-ಬುಧರು ಮನೆಯಲ್ಲಿ ಶುಭ ಮಂಗಳಕಾರ್ಯ ಜರಗುವುದು. ಅಚಂಚಲವಾದ ಗುರುಭಕ್ತಿಯಿಂದ ಏನು ಪ್ರಾರ್ಥಿಸಿದರೂ ಹರಿ-ಹರರು ಕೊಡದಿದ್ದರೂ ಗುರು ಕೊಟ್ಟೇ ಕೊಡುತ್ತಾನೆ. ಒಂಬತ್ತನೆಯ ಶನಿ ಇಂದ ಧನಪ್ರಾಪ್ತಿ. ನಿಮ್ಮ ಧೈರ್ಯದಿಂದ ಹೊಸ ಉದ್ಯಮ ಪ್ರಾರಂಭ ಮಾಡಿರಿ. ಸರಕಾರಿ ಉದ್ಯೋಗ ಪಡೆದು ಸಾಹಸ ತೋರಿಸಿ. ಮನೆಯಲ್ಲಿ ಹೊಂದಾಣಿಕೆ ಇಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲ.ಬಂಧುಮಿತ್ರರಿಂದ ಸಂತೋಷವಿಲ್ಲ. ಕೈಗೊಂಡ ಕೆಲಸಗಳಲ್ಲಿ ವಿಫಲ. ಭೂ ಸಂಪತ್ತು ಖರೀದಿಗೆ ಹೆಚ್ಚಿನ ಆಸಕ್ತಿ ತೋರುವಿರಿ. ಧನಲಾಭವಿದೆ. ಸ್ತ್ರೀಯರಿಗೆ ಚಿನ್ನ, ಬೆಳ್ಳಿ ಕೊಂಡುಕೊಳ್ಳುವ ಆಸೆ ಹೆಚ್ಚಾಗಲಿದೆ. ದಿನದ ಮೊದಲ ಭಾಗದಲ್ಲಿ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಸಂಜೆಯ ವೇಳೆಗೆ ಲಾಭಕ್ಕಾಗಿ ಹಲವು ಅವಕಾಶಗಳಿವೆ.
ವಿನಾಯಕನನ್ನು ಗರಿಕೆಯಿಂದ ಪೂಜಿಸಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮಿಥುನ:
ಶಿಕ್ಷಕವೃಂದವರಿಗೆ ವರ್ಗಾವಣೆಯ ಭಾಗ್ಯ. ಮಕ್ಕಳ ಮದುವೆ ಸೂಚನೆ ಕಾಣುವುದು.
ವೃತ್ತಿರಂಗದಲ್ಲಿ ಮುನ್ನಡೆ ಕಾಣುವಿರಿ. ಸಂಸಾರದಲ್ಲಿ ನೆಮ್ಮದಿ ಸಿಗಲಿದೆ. ಮಕ್ಕಳಿಂದ ಆಗುತ್ತಿದ್ದ ತೊಂದರೆಗಳು ತಪ್ಪಲಿವೆ. ಕುಟುಂಬದಲ್ಲಿ ಸೌಖ್ಯವಿರಲಿದೆ. ಕೃಷಿಕರಿಗೆ ಒಳ್ಳೆಯ ಫಲ ಸಿಗಲಿದೆ. ಕೋರ್ಟು ಕಚೇರಿ ವ್ಯವಹಾರಗಳು ಸುಗಮವಾಗಿ ನಡೆಯಲಿವೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾದಕ್ಕೆ ಇಳಿಯಬೇಡಿ. ನಿಮ್ಮ ಅನೇಕ ಆಶಯಗಳು ಇಂದು ಈಡೇರುತ್ತವೆ.ಲಕ್ಷ್ಮೀನರಸಿಂಹನನ್ನು ಪೂಜಿಸಿ, ಧ್ಯಾನಿಸಿ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕಟಕ:
ರವಿ -ಬುಧರು ಜಲರಾಶಿಯಲ್ಲಿದ್ದು ಶೀತ, ನೆಗಡಿ, ಕೆಮ್ಮು, ಜ್ವರದಿಂದ ಬಳಲುವಿರಿ . ವ್ಯವಹಾರ ಕಾರ್ಯದಲ್ಲಿ ಅಲ್ಪ ತೊಂದರೆ ಸಾಧ್ಯತೆ. ಹನ್ನೆರಡರ ರಾಹುವು ವಾಹನ ಸಂಚಾರ ಮಾಡುವಾಗ ಕೈ – ಕಾಲಿಗೆ ಪೆಟ್ಟನ್ನು ಮಾಡಿ ಧನವ್ಯಯವಾಗಬಹುದು.
ಸ್ಥಳ ಬದಲಾವಣೆ ಇದೆ. ಕೂಲಿಕಾರ್ಮಿಕರು ವಲಸೆ ಹೋಗುವ ಸಾಧ್ಯತೆ ಇದೆ. ದೇವತಾ ಕಾರ್ಯಗಳಿಗೆ ಖರ್ಚಾಗಲಿದೆ. ವೃತ್ತಿರಂಗದಲ್ಲಿ ತಾಳ್ಮೆ, ಸಮಾಧಾನದಿಂದ ಮುನ್ನಡೆಯಿರಿ. ಇಲ್ಲದಿದ್ದರೆ ಸಹೋದ್ಯೋಗಿಗಳಿಂದ ಅವಮಾನ ಕಟ್ಟಿಟ್ಟ ಬುತ್ತಿ. ಇಂದು ಯಾರೊಂದಿಗೂ ಸಂಘರ್ಷಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ನಿಮ್ಮ ಕೆಲಸದ ಪರಿಸ್ಥಿತಿಗಳು ಸುಧಾರಿಸುತ್ತವೆ. ವ್ಯವಹಾರದಲ್ಲಿ ಲಾಭದ ಭರವಸೆ ಇರುತ್ತದೆ
ಶಿವಧ್ಯಾನ, ಶ್ರೀಶೈಲ ಮಲ್ಲಿಕಾರ್ಜುನನನ್ನು ಐದು ಸೋಮವಾರ ಪೂಜಿಸಿದಲ್ಲಿ ದೇವರು ಪರಿಹಾರ ಮಾರ್ಗಕ್ಕೆ ಕೊಂಡೊಯ್ಯುತ್ತಾನೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಸಿಂಹ:
ಮೂಳೆ, ಮಾಂಸಖಂಡ, ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಸೂರ್ಯ ನಮಸ್ಕಾರ ಮಾಡಿದರೆ ಶ್ರೇಯಸ್ಸು. ಸ್ಥಿರವಾರವಾದ ಆತ್ಮದಿಂದ ಸೋಮವಾರ ಅಭ್ಯಂಜನ ಮಾಡಿ. ಪಂಚಮ ಗುರು, ಆರನೇ ಶನಿ ಧನಪ್ರಾಪ್ತಿ ನೀಡುತ್ತಾನೆ. ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಲಾಭ ಸಿಗಲಿದೆ. ದೇಹದ ಆರೋಗ್ಯ ಹಂತ ಹಂತವಾಗಿ ಸುಧಾರಿಸಲಿದೆ. ಮಕ್ಕಳಲ್ಲಿ ಅನಾರೋಗ್ಯ ಕಾಡಬಹುದು. ಬಂಧು ಮಿತ್ರರಿಂದ ಹಣಕಾಸಿನ ಸಹಾಯವಾಗಲಿದೆ. ದೂರದ ಸಂಬಂಧಿಯ ಆಗಮನವಾಗಲಿದೆ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಸಂವಹನದಿಂದ ಹೊಸ ಪ್ರಯೋಜನಗಳ ಕಲ್ಪನೆ ಬರಬಹುದು.
ಮನಃಶಾಂತಿಗಾಗಿ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಪ್ರಾರ್ಥಿಸಿ ಪೂಜಿಸಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕನ್ಯಾ:
ಜೀವನದಲ್ಲಿ ಸಾಮರಸ್ಯ ವಿರಬೇಕು.ಹಿತೈಷಿಗಳಿಂದ ಆಸ್ತಿ ಸಮಸ್ಯೆ ಬಗೆಹರಿಯುವುದು. ಸಂಗಾತಿ ಹತ್ತಿರ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಪಂಚಮ ಶನಿ ಘೋರವಾದ ಆರೋಗ್ಯದಲ್ಲಿ ದುಷ್ಪರಿಣಾಮ ಬೀರುವನು. ಮೂಲ ವ್ಯಾಧಿಯ ಸಮಸ್ಯೆಯಿಂದ ಬಳಲುವಿರಿ.
ಬಂಧುಮಿತ್ರರ ಪ್ರೀತಿ, ವಿಶ್ವಾಸದಿಂದ ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ಅನಿರೀಕ್ಷಿತ ಖರ್ಚು ಹೆಚ್ಚಾಗುತ್ತದೆ. ಭೂ ಖರೀದಿಗೆ ಬಂಧು ಮಿತ್ರರಿಂದ ಹಣಕಾಸಿನ ಸಹಾಯವಾಗುತ್ತದೆ. ವ್ಯಾಪಾರಸ್ಥರಿಗೆ ಅಲ್ಪ ಲಾಭ ಸಿಗಲಿದೆ. ಕೋರ್ಟು ವ್ಯವಹಾರಗಳಲ್ಲಿ ಯಶಸ್ಸು ಕಾಣುವಿರಿ. ಇಂದು ಕೆಲಸಗಳು ಬಹಳ ನಿಧಾನವಾಗಬಹುದು. ಹೊರಗೆ ಹಣ ಖರ್ಚು ಮಾಡುವ ಬದಲು, ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ.ಅದಕ್ಕೆ ಪರಿಹಾರ ಶ್ರೀಕ್ಷೇತ್ರ ಗಾಣಗಾಪುರ ದತ್ತಾತ್ರೇಯ ಧ್ಯಾನ ಮಾಡಿರಿ. ಧೈರ್ಯಗೆಡಬೇಡಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ತುಲಾ:
ಚತುರ್ಥ ಶನಿ ಧನಪ್ರಾಪ್ತಿ ಮಾಡುವನು. ತೃತೀಯ ಗುರು ಅಶಾಂತಿ, ಮನಸ್ತಾಪ, ಕುಟುಂಬ ಕಲಹ ಉಂಟು ಮಾಡಿದರೂ ಶಾಂತಚಿತ್ತರಾಗಿರಲು ಕಾಯಬೇಕು. ಧನದಾಹ ಬೇಡ. ಸಹನೆ, ತಾಳ್ಮೆ ಹಾಗೂ ಇಟ್ಟ ಹೆಜ್ಜೆಯನ್ನು ಹಿಂದೆಗೆಯಕೂಡದು ಪ್ರಾಮಾಣಿಕವಾಗಿ ಮುಂದುವರೆಯಿರಿ ಯಶಸ್ಸು ನಿಮ್ಮದಾಗಲಿದೆ. ಎಲ್ಲವೂ ಶುಭಾಂತ್ಯದಲ್ಲಿ ಸುಖ-ಸಂತೋಷವನ್ನು ಕೊಡುತ್ತದೆ.
ಕಾರ್ಮಿಕರಿಗೆ ಸರಕಾರಿ ಕೆಲಸಗಳು, ಸೌಲಭ್ಯಗಳು ದೊರಕಲಿವೆ. ಅನಿರೀಕ್ಷಿತ ಕಾರ್ಯ ಸಾಧನೆಯಿಂದ ಮನಸ್ಸಿಗೆ ಸಮಾಧಾನ ಉಂಟಾಗಲಿದೆ. ಮನೆಯವರೊಂದಿಗೆ ಸಣ್ಣ ಸಣ್ಣ ವಿಷಯಕ್ಕೂ ಮನಸ್ತಾಪ ವ್ಯಕ್ತಪಡಿಸುವಿರಿ. ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರವಹಿಸಿ. ಮನಸ್ಸಿನಲ್ಲಿ ಏನಾದರೂ ಹೊಸ ಆಲೋಚನೆ ಇದ್ದರೆ, ತಕ್ಷಣ ಮುಂದುವರಿಯುವುದು ಪ್ರಯೋಜನಕಾರಿಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಶ್ಚಿಕ:
ಧೈರ್ಯಂ ಸರ್ವತ್ರ ಸಾಧನಂ, ಭೂವ್ಯವಹಾರ ನಷ್ಟ ಅನುಭವಿಸಿದರು ಮುಂದುವರೆಯಿರಿ ಜಯ ನಿಮ್ಮದಾಗಲಿದೆ. ದೇಹ ಸುಖ ಭೋಗ ಭಾಗ್ಯಂ ಐಶ್ವರ್ಯಂ ಕಾರ್ಯಸಿದ್ಧಿ ಉಂಟಾಗುವುದು. ದೂರದದಿಂದ ಕಹಿಸುದ್ದಿ ಕೇಳುವಿರಿ. ಈ ರಾಶಿಯವರು ಭೂಸಂಪತ್ತು ಖನಿಜ ವ್ಯವಹಾರಗಳಲ್ಲಿ ತೊಡಗಿ ಅತಿಹೆಚ್ಚಿನ ಧನಲಾಭ ಗಳಿಸುವಿರಿ. ​
ಅನವಶ್ಯಕವಾಗಿ ಬಂಧುಮಿತ್ರರಿಂದ ಮನಸ್ತಾಪಗಳಿಗೆ ಒಳಗಾಗುವಿರಿ. ಕಾರ್ಯ ಒತ್ತಡದಿಂದ ಕೆಲಸ ಕಾರ್ಯಗಳು ವಿಳಂಬವಾಗಲಿವೆ. ಸಂಚಾರದಲ್ಲಿ ಜಾಗ್ರತೆ ವಹಿಸಿ. ವಾಹನ ಖರೀದಿಗೆ ಚಿಂತನೆ ಬೇಡ. ಸರಕಾರಿ ನೌಕರರಿಗೆ ಒಳ್ಳೆಯ ಧನಲಾಭವಿದೆ. ಇಂದು ಯಾವುದೇ ಅಪಾಯಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಡಿ.
ಸುಬ್ರಹ್ಮಣ್ಯನನ್ನು ಪ್ರಾರ್ಥಿಸಬೇಕು. ಭೂಮಿಯಿದೆ, ಧನವಿದೆ. ಆದರೆ ಬೀಗದ ಕೈ ದೈವಭಂಡಾರದಲ್ಲಿದೆ. ಗುರುವನ್ನು ಪ್ರಾರ್ಥಿಸಿ. ಎಲ್ಲವನ್ನು ಪಡೆದುಕೊಳ್ಳಿ.

ಧನುಸ್ಸು:
ವಿವಿಧ ಮೂಲಗಳಿಂದ ಧನಾಗಮನವಿದೆ. ಕಾರ್ಯಸಿದ್ಧಿ ಇದೆ.ವೃತ್ತಿರಂಗದಲ್ಲಿಅಧಿಕಾರಿಗಳಿಗೆ ಮುಂಬಡ್ತಿಯ ಲಾಭವಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಕೃಷಿ ರಂಗದಲ್ಲಿ ರೈತರಿಗೆ ಫಲ ದೊರಕುತ್ತದೆ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಗೃಹಿಣಿಯರು ಇಂದು ಸ್ವಲ್ಪ ಪ್ರಯೋಜನ ಪಡೆಯಬಹುದು.
ಹೊಸ ವಸ್ತಾಭರಭರಣ ಖರೀದಿಯೋಗವಿದೆ. ಗೃಹ ನಿರ್ಮಾಣಕ್ಕೆ ಸಕಾಲ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಆರ್ಥಿಕ ಪರಿಸ್ಥಿತಿ ಹಂತಹಂತವಾಗಿ ಸುಧಾರಣೆಯಾಗುತ್ತದೆ. ದೇವತಾಕಾರ್ಯಗಳು ನಡೆಯಲಿವೆ. ನಿರುದ್ಯೋಗಿಗಳಿಗೆ ಉದ್ಯೋಗದ ಲಾಭ ಸಿಗಲಿದೆ. ನಿಮ್ಮ ಕೆಲಸದ ಬಗ್ಗೆ ನೀವು ಹೆಚ್ಚು ಗಮನ ಹರಿಸುವುದು ಉತ್ತಮ. ಅನೇಕರಿಗೆ, ದಿನವಿಡೀ ಸೋಮಾರಿತನ ಇರಬಹುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕುಂಭ:
ಆನಂದವು ಕೊಳ್ಳುವ ವಸ್ತುವಲ್ಲ, ಅದು ಸಂಗಾತಿ ಹತ್ತಿರ ಮಾತ್ರ ದೊರೆಯಲಿದೆ. ಹಾಗೆಯೇ ಸಂತಾನಫಲ ಬೇಕಾದಲ್ಲಿ ಮಕ್ಕಳನ್ನು ಎಲ್ಲೂ ಕ್ರಯಕ್ಕೆ ಕೊಡುವುದಿಲ್ಲ. ಪೂರ್ವಜನ್ಮದ ಪುಣ್ಯ, ಹಿರಿಯರ ಆಶೀರ್ವಾದದಿಂದ ಜನ್ಮವೆತ್ತುತ್ತಾರೆ. ಹಾಗೆಯೇ ಜನ್ಮಶನಿ ನೀವು ಪಡೆದಿದ್ದನ್ನು ಅನುಭವಿಸಲೇಬೇಕು. ನೀವು ಕೊಟ್ಟಿದ್ದನ್ನು ದ್ವಿಗುಣವಾಗಿ ಮುಂದೆ ಕೊಡುತ್ತಾನೆ. ಮಕ್ಕಳ ವಿಚಾರದಲ್ಲಿ ಮನಃಸ್ತಾಪ, ಸಂಗಾತಿಯನ್ನು ನಿಂದಿಸುವಿರಿ, ಸ್ನೇಹಿತರಿಂದ ಬೇಸರ, ಒಬ್ಬಂಟಿಯಾಗಿರಲು ಆಲೋಚನೆ, ಕೃಷಿಕರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಉದ್ಯೋಗಸ್ಥರಿಗೆ ಧನಾಗಮನ.
ಸೈಟ್-ವಾಹನ ಖರೀದಿಗೆ ಯೋಚನೆ, ಸಾಲದ ಸಹಾಯ ಲಭಿಸುವುದು, ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವಯತ್ಯಾಸ, ಮಹಿಳಾ ಶತ್ರುಗಳಿಂದ ಕಿರಿಕಿರಿ, ಮಾನಸಿಕ ವೇದನೆ.
ನಿಕಥೆ ಓದಿ ಶಿವನನ್ನು ಪೂಜಿಸಿ.
ದ್ವಾದಶ ಶನಿ ಪೂರ್ಣತಾಪವನ್ನು ತೋರಲು ಶಕ್ತನಾಗಿಲ್ಲ. ಹನ್ನೊಂದರ ಗುರು ಶನಿಯ ನೆರಳಿನಿಂದ ದೂರವಿಟ್ಟಿರುತ್ತಾನೆ. ಈ ಮಧ್ಯಕಾಲ ಗುರುವನ್ನು ಸ್ಮರಿಸಿ ಪೂಜಿಸಿ. ಮುಂದೆ ಅಲ್ಪ-ಕಷ್ಟ ಬಂದಾಗ ಸಹಿಸಿಕೊಂಡು ನಿಭಾಯಿಸುವಿರಿ. ಮನೆಯಲ್ಲೇ ತ್ರಯಂಬಕ ಮಂತ್ರವನ್ನು ಉಪದೇಶ ಪಡೆದು ದುಷ್ಟ ಆಲೋಚನೆಯನ್ನು ದೂರಮಾಡಿ ದೈವಶಕ್ತಿಯನ್ನು ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮೀನ:
ಐಷಾರಾಮದಿಂದ ದೈಹಿಕ ಪೀಡೆಗಳಿಗೆ ಒಳಗಾಗದಂತೆ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುವರು. ಆರ್ಥಿಕವಾಗಿ ಖರ್ಚು- ವೆಚ್ಚಗಳು ಅಧಿಕವಾಗಲಿವೆ. ಮನೆದೇವರ ದರ್ಶನ ಮಾಡಿ. ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯವಿರುವುದು. ಸಂಗಾತಿಯೊಂದಿಗೆ ಸಮಯ ಕಳೆಯಲು ಅವಕಾಶ ಸಿಗುವುದು. ಇದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ನೀವು ಇಂದು ಕೆಲಸದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯುತ್ತೀರಿ. ಕಷ್ಟಪಟ್ಟು ಕೆಲಸ ಮಾಡಿ.ಈ ರಾಶಿಯಧಿಪತಿ ದಶಮದಲ್ಲಿ ಪೂರ್ವಪುಣ್ಯ ಕೊಡುವವನು. ಧರ್ಮಕರ್ಮದ ಅಧಿಪತಿ ಶನಿ ಏನೇನು ಒಳ್ಳೆಯದನ್ನು ಕೊಡುತ್ತಾನೋ ಹಾಗೆಯೇ ನೀವು ಅನ್ಯರಿಗೆ ಒಳ್ಳೆಯದನ್ನು ಮಾಡಿ. ಮೃಷ್ಟಾನ್ನ ಉಣ್ಣುವ ಕಾಲ. ಹರಿಹರರಲ್ಲಿ ಭೇದವಿಲ್ಲದೆ
ಪೂಜಿಸಿ, ಧ್ಯಾನಿಸಿ. ಸಂಪತ್ತನ್ನು ಇಟ್ಟು ತೆರಿಗೆಯವರು ತೆಗೆಯುವುದು ಬೇಡ. ಧರ್ವಚರಣೆ ಮಾಡಿ. ಹಿತನುಡಿಗಳೇ ಪರೋಪಕಾರದ ಪುಣ್ಯ ತರಲಿವೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top