ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಶನಿವಾರ-ಜುಲೈ-18,2020 ರಾಶಿ ಭವಿಷ್ಯ
ಸೂರ್ಯೋದಯ: 06:05, ಸೂರ್ಯಸ್ತ: 18:46
ಶಾರ್ವರಿ ನಾಮ ಸಂವತ್ಸರ
ಆಷಾಢ ಮಾಸ, ದಕ್ಷಿಣಾಯಣ
ತಿಥಿ: ತ್ರಯೋದಶೀ – 24:40+ ವರೆಗೆ
ನಕ್ಷತ್ರ: ಮಾರ್ಗಶಿರ – 21:23 ವರೆಗೆ
ಯೋಗ: ಧ್ರುವ – 23:08 ವರೆಗೆ
ಕರಣ: ಗರಜ – 12:41 ವರೆಗೆ ವಣಿಜ – 24:40+ ವರೆಗೆ
ದುರ್ಮುಹೂರ್ತ: 06:05 – 06:56
ದುರ್ಮುಹೂರ್ತ : 06:56 – 07:47
ರಾಹು ಕಾಲ: 09:00 – 10:30
ಯಮಗಂಡ: 13:30 – 15:00
ಗುಳಿಕ ಕಾಲ: 06:00 – 07:30
ಅಮೃತಕಾಲ: 12:15 – 13:55
ಅಭಿಜಿತ್ ಮುಹುರ್ತ: 12:00 – 12:51
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ವೃಷಭ ರಾಶಿ
ಮನಸ್ಸಿನಲ್ಲಿ ನೋವುಗಳು ದೂರವಾಗುತ್ತವೆ.
ವೃತ್ತಿಯಲ್ಲಿ ಮುನಿಸಿಕೊಳ್ಳದ ಹಾಗೆ ಜಾಗ್ರತೆ ವಹಿಸಿ. ಸಹೋದರ ಸಹೋದರಿಯರಿಗೆ ಕಷ್ಟ-ಸುಖಕ್ಕೆ ಸಹಾಯ ಮಾಡುವಿರಿ. ನಿಮ್ಮ ಸುತ್ತ ಆಹ್ಲಾದಕರ ವಾತಾವರಣವನ್ನು ಹೊಂದಿರುತ್ತೀರಿ. ಕಾರ್ಯಯೋಜನೆಗೆ ಪೂರಕವಾದ ವಾತಾವರಣವಿದೆ. ಕುಟುಂಬದ ಎಲ್ಲ ಸದಸ್ಯರ ಸಂತೋಷ ಹೆಚ್ಚಾಗುತ್ತದೆ. ವ್ಯಾಪಾರ-ವಹಿವಾಟು ಯಶಸ್ಸಿನತ್ತ ಹೆಜ್ಜೆ ಹಾಕುವಿರಿ. ಮನೆಯಲ್ಲಿ ಶುಭ ಕಾರ್ಯಕ್ರಮ ಜರುಗುವುದು.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಷಭ ರಾಶಿ:
ಪತ್ನಿಯ ಮಾರ್ಗದರ್ಶನದಲ್ಲಿ ಯೋಜನೆಗಳು ಯಶಸ್ಸು.
ಅನ್ಯರ ವಿಚಾರಗಳಿಗೆ ಮನ್ನಣೆ ನೀಡಲು ಕಸರತ್ತು ನಡೆಸುವಿರಿ. ಸಮಾಜದಲ್ಲಿ ನಿಮಗೆ ಪ್ರತಿಷ್ಠೆಗೆ ಸಿಗಲಿದೆ. ಶ್ರದ್ಧಾ ಕಾರ್ಯದಲ್ಲಿ ಅನ್ಯ ವಿಚಾರಕ್ಕೆ ಆಸ್ಪದ ಕಡಿಮೆ. ಕುಟುಂಬದಲ್ಲಿ ಅನಿರೀಕ್ಷಿತ ಬದಲಾವಣೆಗಳ ನಿರೀಕ್ಷಿಸಬಹುದು. ಹಣಕಾಸಿನ ಕೊರತೆಯಿಲ್ಲದ ಭದ್ರತೆಯಲ್ಲಿ ದೃಢ ಸ್ವಭಾವದಲ್ಲೂ ಪಡೆಯುವಿಕೆ ಹುನ್ನಾರ ವೃದ್ಧಿ. ಕುಲ ದೇವತಾ ದರ್ಶನದಿಂದ ನಿಮ್ಮದಿ ಪ್ರಾಪ್ತಿ. ವ್ಯವಹಾರದಲ್ಲಿ ಮಾಡಿದ ನಿಮ್ಮ ಹೂಡಿಕೆಯಿಂದ ನೀವು ಲಾಭ ಪಡೆಯುತ್ತೀರಿ. ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸುವುದಾದರೂ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಸ್ನಾಯು ಸಂಬಂಧಿಸಿದ ಕಾಯಿಲೆಗಳ ನೋವು ಅನುಭವಿಸುವಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಿಥುನ ರಾಶಿ:
ಹೃದಯ ಸಂಬಂಧಿಸಿದ ಕಾಯಿಲೆಗಳಿಂದ ತೊಂದರೆ.
ಹಿರಿಯರ ಮಾರ್ಗದರ್ಶನ ಪ್ರಕಾರ ಆದಾಯದಲ್ಲಿ ಅಭಿವೃದ್ಧಿ ಕಾಣುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ ಸಾಧ್ಯತೆ. ದೃಢ ವಿಶ್ವಾಸಕ್ಕನುಗುಣವಾಗಿ ತಕ್ಕ ಪ್ರತಿಫಲ ಪಡೆಯುವಿರಿ. ಸಂಗಾತಿಯ ಜೊತೆ ಸಂಕೋಚ ಸ್ವಭಾವ. ಸಂಕೋಚ ಪ್ರವೃತ್ತಿಯಿಂದ ದೂರವಿರಿ. ಆರ್ಥಿಕ ಭವಿಷ್ಯದ ಬಗ್ಗೆ ಮರುನೋಟವಿದ್ದು ಇತರರ ಮನ ಒಲಿಕೆ ಮಾಡಿ. ಹಣಕಾಸಿನ ಮುಗ್ಗಟ್ಟಿನಿಂದ ಅಡ್ಡಿ ಆತಂಕ ಉಂಟಾಗುವುದು. ಇಂದು ನಿಮ್ಮ ವಿರೋಧಿಗಳು ಸಹ ನಿಮ್ಮನ್ನು ಹೊಗಳುತ್ತಾರೆ. ಕುಟುಂಬ ಸಮೇತ ಆಸ್ತಿ ಪಾಲುದಾರಿಕೆ ವಿಚಾರ ಮಾಡುವಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕಟಕ ರಾಶಿ:
ಇಡೀ ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಇದೆ.
ಜಾಣ್ಮೆಯಿಂದ ಸುಗಮ ಪರಿಹಾರ ಕಂಡುಕೊಳ್ಳಿ. ಕುಶಲಕರ್ಮಿಗಳಿಗೆ ಹೇರಳವಾದ ಅವಕಾಶಗಳು ಪ್ರಾಪ್ತಿ. ವ್ಯವಹಾರದಲ್ಲಿ ದುಗುಡದಿಂದ ಚಿತ್ತ ಚಾಂಚಲ್ಯವಾಗುವುದು. ಉದ್ಯೋಗಕ್ಕಾಗಿ ನಗರಕ್ಕೆ ಹೋಗುವ ಸಂಭವ. ಪಲಾಯನದಿಂದ ಮನಸ್ತಾಪ. ಸಂಗಾತಿ ಹಿತನುಡಿ ಅಂತರಾಳ ಭಾವನೆಯಲ್ಲಿ ರಂಜನೆ. ಕುಟುಂಬದಿಂದ ಹೊಸ ಉದ್ಯಮ ಪ್ರಾರಂಭಿಸಲು ಸಹಕಾರ. ಭೂ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ಪುನಶ್ಚೇತನ. ಕೆಲವು ವಿಷಯಗಳಲ್ಲಿ ರಹಸ್ಯ ಕಾಪಾಡಿಕೊಳ್ಳಿ. ಜೀವನೋಪಾಯ ಕ್ಷೇತ್ರದಲ್ಲಿ ಹೊಸ ಪ್ರಯತ್ನಗಳು ಅಭಿವೃದ್ಧಿ ಹೊಂದುತ್ತವೆ. ಅಧೀನ ನೌಕರರ ಗೌರವ ಮತ್ತು ಬೆಂಬಲವೂ ಸಿಗುವುದು. ದಿನಗೂಲಿ ನೌಕರರಿಗೆ ಸರಕಾರದಿಂದ ಲಾಭವಾಗಲಿದೆ.covid ಅವಧಿಯಲ್ಲಿ ದುಡಿದ ಎಲ್ಲರಿಗೂ ಸರ್ಕಾರದಿಂದ ಲಾಭವಾಗಲಿದೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಸಿಂಹ ರಾಶಿ :
ಹಿತೈಷಿಗಳಿಂದ ಮೋಸ ಸಂಭವ. ಸಂಗಾತಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಅಡಚಣೆಯಿಂದ ಸರಳ ಮುಕ್ತಿ ಸಿಕ್ಕರೆ ಸುಲಭ ಸುಖ ನೆಮ್ಮದಿ. ಭೂಮಿ ವ್ಯವಹಾರ ಹಾಗೂ ದಿನಸಿ ವ್ಯಾಪಾರಸ್ಥರಿಗೆ ನಿರೀಕ್ಷಿತ ಕಾರ್ಯಕ್ಕೆ ನಿಶ್ಚಿಂತೆಯ ಯೋಜನೆ ಹಾಕಿ. ಸೋಲಿಲ್ಲದ ಮನೋವೃತ್ತಿಯಲ್ಲಿ ಹೆಮ್ಮೆಯ ಸುಳಿವು ಸಿಕ್ಕು ಆಹ್ಲಾದವಾಗುವುದು. ನಿಮ್ಮ ಹೌದಾರ್ಯದ ಮನೋಭಾವನೆ ಸಮಾಜದಲ್ಲಿ ಮುನ್ನಡೆ ಸಾಧಿಸುವಿರಿ. ಪ್ರಚಲಿತ ರಾಜಕಾರಣಿಗಳಿಗೆ ಕಾರ್ಯಕ್ಷೇತ್ರಗಳಲ್ಲಿ ತೃಪ್ತಿಕರ ನಿಲುವು. ಪ್ರೇಮ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ. ಆಕಸ್ಮಿಕ ಆದಾಯ ವಾಗಲಿದೆ. ಪತ್ನಿ ಜೊತೆ ಖರ್ಚಿನ ಸಮತೋಲನವನ್ನು ಕಾಪಾಡಿಕೊಳ್ಳಿ. ವಿಚ್ಛೇದನ ಪಡೆದ ಮಕ್ಕಳ ಮರುಮದುವೆ ಸಂಭವ. ಸ್ನೇಹಿತರಿಂದ ಅವಮಾನವಾಗುವ ಸಂಭವ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕನ್ಯಾ ರಾಶಿ:
ಜಾಮೀನ್ ಹಣಕಾಸಿನ ವ್ಯವಹಾರ ತುಂಬ ಸಮಸ್ಯೆ ಕಾಡಲಿದೆ.
ಸುಬುದ್ದಿ ಕಾರ್ಯ ಸಾಕಾರಗೊಂಡು ಪರಿವರ್ತನೆಯಾಗುವುದು. ಭೂ ಖರೀದಿ ಸಂಭವ. ತಾಳ್ಮೆ-ಸಹನೆ ಇತಿಮಿತಿಗಳ ಅರಿವಿನಲ್ಲಿ ಸಾಗಲು ದೃಢ ಸಂಕಲ್ಪ ಮಾಡಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ. ಪ್ರಯಾಣದಲ್ಲಿ ಜಾಗರೂಕರಾಗಿರಿ. ಸ್ನೇಹಿತರ ಬೆಂಬಲದೊಂದಿಗೆ ಕೆಲವು ಸಂಪರ್ಕಗಳು ರೂಪುಗೊಳ್ಳುತ್ತವೆ. ಚಾಡಿ ಮಾತಿನಿಂದ ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ. ಹೊಸ ಉದ್ಯಮ ಪ್ರಾರಂಭದ ಚಿಂತನೆ, ಇದು ಭವಿಷ್ಯದಲ್ಲಿ ವ್ಯವಹಾರ ಸಾಧನೆಗಳಿಗೆ ಕಾರಣವಾಗುತ್ತದೆ. ಶಿಕ್ಷಕವೃಂದ ದವರಿಗೆ ಮನೆ ಕಟ್ಟುವ ಭಾಗ್ಯ. ಮಕ್ಕಳ ಮದುವೆ ಪೂರ್ವ ತಯಾರಿ ಮಾಡಿಕೊಳ್ಳಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ತುಲಾ ರಾಶಿ:
ಮನೆಯಲ್ಲಿ ಶುಭಕಾರ್ಯಗಳು ಜರಗಲಿವೆ. ಪ್ರೇಮಿಗಳ ಮದುವೆ ಕಾರ್ಯ ನಿಶ್ಚಿತ.
ಸಾರ್ಥಕ ಭಾವನೆಯಿಂದ ಇನ್ನಷ್ಟು ಮಗದಷ್ಟು ಕಾರ್ಯ ಜರುಗಿಸಲು ಪ್ರೇರೇಪಣೆ ಸಿಗುವುದು. ಪತ್ನಿಯ ಜೊತೆ ಸೇರಿ ಮನಸ್ಸು ಉಲ್ಲಾಸ ಗೊಳ್ಳುತ್ತದೆ . ನಿಮ್ಮ ಆಸೆ ಈಡೇರಿಕೆ. ಕಠಿಣ ಒತ್ತಡಗಳನ್ನು ಚುರುಕುತನದಲ್ಲಿ ನಿಭಾಯಿಸಲು ನಿರ್ಧಾರ ಮಾಡಿ. ಉದ್ಯೋಗದಲ್ಲಿ ಪ್ರಶಂಸೆಯ ಮಹಾಪೂರ. ಕಲ್ಪನೆಗೆ ತಕ್ಕಂತೆ ಸ್ವಚ್ಛಂದ ಹಾರಾಟ. ನಿಮ್ಮ ಮಗುವಿನ ಬಗ್ಗೆ ಸ್ವಲ್ಪ ಕಾಳಜಿ ಇರಲಿ. ಗರ್ಭಿಣಿಯರು ಜಾಗ್ರತೆ ಇರಲಿ. ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ಹೊಸ ಉದ್ಯೋಗಕ್ಕಾಗಿ ಸೇರಲು ಅವಕಾಶಗಳ ಭಾಗ್ಯ. ಆಸ್ತಿ ವಿಚಾರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಶ್ಚಿಕ ರಾಶಿ:
ಶಸ್ತ್ರಚಿಕಿತ್ಸೆ ಪುನ: ಆಗುವ ಸಾಧ್ಯತೆ. ದವಡೆ ನೋವಿನಿಂದ ಬಳಲುವಿರಿ.
ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ವ್ಯವಹರಿಸಲು ಯೋಜನೆ ಹಾಕಿಕೊಳ್ಳಿ. ಹಿತಕರ ಮಾರ್ಗದರ್ಶನವನ್ನು ಪಡೆಯಿರಿ. ರಾಜಕಾರಣಿಗಳಿಗೆ ಉತ್ತಮ ಪ್ರತಿಕ್ರಿಯೆ . ಪದವಿ ಪ್ರಾಪ್ತಿ .ರಾಜಕೀಯ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗಲಿವೆ. ಆಡಳಿತ ಮತ್ತು ಅಧಿಕಾರವು ಮೈತ್ರಿಗಳಿಂದ ಲಾಭ ಪಡೆಯಬಹುದು. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳಿಂದ ಸಹಕಾರ ಸಿಗುತ್ತದೆ, ಪ್ರಮೋಷನ್ ಭಾಗ್ಯ. ಶಿಕ್ಷಕದವರಿಗೆ ವರ್ಗಾವಣೆಯ ಚಿಂತನೆ. ಸತಿ ಪತಿ ಕಲಹ ಮುಂದುವರಿಯುತ್ತದೆ. ಸಂಗಾತಿಯ ಮುನಿಸು ಮನಸ್ಸಿಗೆ ತುಂಬಾ ನೋವಾಗಲಿದೆ. ಮಕ್ಕಳ ಸಂತಾನದ ಚಿಂತನೆ. ಮಗಳ ಸಂಸಾರದಲ್ಲಿ ಕಿರಿಕಿರಿ ಸಂಭವ. ಏಕಾಂಗಿತನ ಹೋರಾಟ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಧನುಸ್ಸು ರಾಶಿ:
ತಂದೆ ಮತ್ತು ಸಹೋದರರಿಂದ ಧನಪ್ರಾಪ್ತಿ. ಉದ್ಯೋಗಿಗಳಿಗೆ ಅನಿರೀಕ್ಷಿತವಾಗಿ ಧನಲಾಭವಾಗಲಿದೆ.
ವೃತ್ತಿ ಬದುಕಿನಲ್ಲಿ ಪೂರಕ ಬೆಳವಣಿಗೆಯಾಗಿ ಹರ್ಷ ಉಂಟಾಗುವುದು. ಅನಿಸಿಕೆಗನುಗುಣ ಸ್ಫೂರ್ತಿಯ ಸಹಾಯ. ಬಾಂಧವ್ಯಗಳಲ್ಲಿ ಗಮನಾರ್ಹ ಬದಲಾವಣೆಯಾಗಿ ಮಹತ್ಕಾರ್ಯಕ್ಕೆ ಒಪ್ಪಿಗೆ ಸಿಗುವುದು. ಪತಿ ಪತ್ನಿಗೆ ಕಿರುಕುಳ ಬೇಡ . ಉದ್ಯಮದಲ್ಲಿ ಉತ್ತಮ ಬೆಳವಣಿಗೆ ಕಾಣುವಿರಿ. ನಿಮ್ಮ ಕಾರ್ಯಕ್ಷಮತೆಯಿಂದ ಉನ್ನತ ಅಧಿಕಾರಿಗಳು ಪ್ರಭಾವಿತರಾಗುತ್ತಾರೆ. ಪ್ರೇಮಿಗಳ ವಿವಾಹ ಕಾರ್ಯ ಜರುಗುವವು. ವಾಹನ ಖರೀದಿಸುವ ಭಾಗ್ಯ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು ಸಂಭವ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಕರ ರಾಶಿ:
ಸ್ತ್ರೀ-ಪುರುಷ ಸಮಸ್ಯೆ ಕಾಡಲಿದೆ. ಧನಾಗಮನ.
ಕಾಲಮಿತಿಯಲ್ಲಿ ಯಾವುದನ್ನೂ ಎದುರಿಸುವ ಎದೆಗಾರಿಕೆ ನಿಮ್ಮಲ್ಲಿದೆ. ಕೊಂಕು ಮಾತಿನ ಪ್ರಹಾರಕ್ಕೊಳಗಾಗುವಿರಿ. ಭೂವ್ಯವಹಾರ, ದಿನಿಸಿ ವ್ಯಾಪಾರ ಆತ್ಮೀಯರ ಸಹಕಾರದಿಂದ ವ್ಯವಹಾರ ಸರಿಪಡಿಸಲು ಯತ್ನ ಮಾಡುವಿರಿ. ಮನೆಯಲ್ಲಿ ಸರಳ ವಿವಾಹ ಕಾರ್ಯ ಜರಗುವುದು. ಅಳಿಯನ ನಡವಳಿಕೆಯಲ್ಲಿ ಉತ್ಸಾಹ ಇರುವುದು. ಬಂಧು ಬಳಗದ ಜೊತೆ ವೈರಾಗ್ಯ ಬೇಡ. ಕೃಷಿಗಾಗಿ ಧನವ್ಯಯ. ಕಳ್ಳತನದ ಭಯಭೀತಿ ಎದುರಿಸಲಿದ್ದೀರಿ. ಸ್ತ್ರೀಯಿಂದ ಮೋಸ ಸಂಭವ. ಆಕಸ್ಮಿಕವಾಗಿ ಆತ್ಮೀಯರಿಂದ ಕಲಹ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕುಂಭ ರಾಶಿ:
ನಿಮ್ಮ ಮಾಡುವಂತ ಕೆಲಸ ರಹಸ್ಯವಾಗಿದೆ.
ಸಾಮಾನ್ಯ ಭಾವನೆ ಅಚ್ಚರಿಯಾಗಿ ಬಹಿರಂಗಗೊಳ್ಳುವುದು. ಶುಭವಾರ್ತೆ ಈ ಸಂಜೆ ಒಳಗಡೆ ಕೇಳುವಿರಿ. ಗೊಂದಲಮಯ ಜೀವನದ ತಿರುವಿನಲ್ಲಿ ಯೋಜನೆಗಳ ಹದ್ದುಬಸ್ತಿಗಾಗಿ ಸಿದ್ಧತೆ ನಡೆಸುವಿರಿ. ಭೂ ವಿವಾದ ಅನಾವಶ್ಯಕವಾಗಿ ಕಿರಿಕಿರಿ . ಉದ್ಯಮ ಆರ್ಥಿಕದ ಚೈತನ್ಯದ ವಿದ್ಯಮಾನ ಕೇಳುವಿರಿ. ಮಾತಿನ ಮೃದುತ್ವವು ನಿಮಗೆ ಗೌರವವನ್ನು ತರುತ್ತದೆ. ಸಂಗಾತಿ ಜೊತೆ ಹಸನ್ಮುಖಿ ಆಗುವಿರಿ. ಶಿಕ್ಷಣ ಮತ್ತು ಸ್ಪರ್ಧೆಯಲ್ಲಿ ವಿಶೇಷ ಯಶಸ್ಸು ಸಿಗಲಿದೆ. ವಿದೇಶ ಪ್ರವಾಸ ತಯಾರಿ ಮಾಡಿಕೊಳ್ಳಿ. ಸರಕಾರಿ ಉದ್ಯೋಗಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಿ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಸಂಭವ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮೀನ ರಾಶಿ:
ಕೃಷಿ ಹೊಸ ಆಧುನಿಕರಣ ಮಾಡುವ ಚಿಂತನೆ.
ಅಭಿವೃದ್ಧಿ ಪಥದಲ್ಲಿ ಸಮಾಧಾನಕರ ಆಕಾಂಕ್ಷೆ ಈಡೇರಿಕೆಯಾಗುವುದು. ಹೈನುಗಾರಿಕೆ ಉದ್ಯಮ ಪ್ರಾರಂಭದ ಚಿಂತನೆ. ಸಹಕಾರ ಮನೋಭಾವದಲ್ಲಿ ಮುನ್ನಡೆಯಿರಿ. ವಸ್ತುನಿಷ್ಠ ಶ್ರದ್ಧೆಯಿಂದ ಆಪತ್ತಿನ ಕುಣಿಕೆಯಿಂದ ಪಾರಾಗುವಿರಿ. ಮಕ್ಕಳು ವಿದ್ಯೆಯಲ್ಲಿ ನಿರಾಸಕ್ತಿ ತೋರಿಸುವರು. ವಿಶಿಷ್ಟ ಅಡೆತಡೆ ಬದಿಗೆ ಸರಿಸಲು ಯತ್ನ ಮಾಡಿ. ಉದ್ಯೋಗ ವ್ಯಾಪಾರ ಕ್ಷೇತ್ರದಲ್ಲಿ ಮಾಡುತ್ತಿರುವ ಪ್ರಯತ್ನಗಳಲ್ಲಿ ಊಹಿಸಲಾಗದ ಯಶಸ್ಸನ್ನು ಸಾಧಿಸುವಿರಿ.ನೀವು ಮಕ್ಕಳ ಕಡೆಯಿಂದ ಈ ಸಂಜೆ ಒಳಗೆ ತೃಪ್ತಿದಾಯಕ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಮಕ್ಕಳಿಗೆ ಕಂಕಣ ಬಲ ಕೂಡಿ ಬರಲಿದೆ. ದಂಪತಿಗಳಿಗೆ ಸಂತಾನ ಪ್ರಾಪ್ತಿ. ರಾಜಕಾರಣಿಗಳಿಗೆ ಸಮಾಜದಲ್ಲಿ ಗೌರವ ಪ್ರಾಪ್ತಿ. ಉನ್ನತ ಪದವಿ ಭಾಗ್ಯ. ಹೊಸ ಕಟ್ಟಡದ ಚಿಂತನೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com