ದಾವಣಗೆರೆ ಜಿಲ್ಲೆಯ ಹೊಸ ಕಂಟೈನ್‍ಮೆಂಟ್ ವಲಯಗಳ ನೋಟಿಫಿಕೇಷನ್

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ವಾಸಿಸುತ್ತಿದ್ದ ಪ್ರದೇಶಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ ಅಡಿ ವಿವಿಧ ಪ್ರದೇಶಗಳನ್ನು  ಕಂಟೈನ್‍ಮೆಂಟ್ ವಲಯಗಳೆಂದು ಘೋಷಿಸಲಾಗಿದೆ.

  • ರೋಗಿ ಸಂಖ್ಯೆ 11158 ಜುಗ್ಲಿಬಾವಿ ರೋಡ್ ದಾವಣಗೆರೆ
  •  ರೋಗಿ ಸಂಖ್ಯೆ 14404 ರಾಮಾಲಯ ರೋಡ್ ಜಗಳೂರು ತಾಲ್ಲೂಕು
  •  ರೋಗಿ ಸಂಖ್ಯೆ 14405 ಎ.ವಿ ನಗರ ಬೇತೂರ್ ರೋಡ್ ದಾವಣಗೆರೆ
  •  ರೋಗಿ ಸಂಖ್ಯೆ 15382 ಚಿಕ್ಕಉಜೈನಿ ಗ್ರಾಮ ಜಗಳೂರು ತಾಲ್ಲೂಕು
  •  ರೋಗಿ ಸಂಖ್ಯೆ 15387 ಜೆ.ಸಿ.ಆರ್ ಬಡಾವಣೆ ಜಗಳೂರು
  •  ರೋಗಿ ಸಂಖ್ಯೆ 15383 ಭಾಷಾ ನಗರ 1ನೇ ಮೇನ್ 3ನೇ ಕ್ರಾಸ್ ದಾವಣಗೆರೆ
  •  ರೋಗಿ ಸಂಖ್ಯೆ 35926 ತೆಗ್ಗಿನಕೆರೆ ಹರಿಹರ
  •  ರೋಗಿ ಸಂಖ್ಯೆ 35913, 35914 ಕುರುಬರ ಕೇರಿ ದುಗ್ಗಮ್ಮ ದೇವಸ್ಥಾನ ದಾವಣಗೆರೆ
  •  ರೋಗಿ ಸಂಖ್ಯೆ 35946 ಎವಿ ನಗರ ಬೇತೂರು ರಸ್ತೆ ದಾವಣಗೆರೆ
  •  ರೋಗಿ ಸಂಖ್ಯೆ 35951, 35952, 35953, 35954 ನರಸರಾಜಪೇಟೆ 2ನೇ ಕ್ರಾಸ್ ದಾವಣಗೆರೆ
  • ರೋಗಿ ಸಂಖ್ಯೆ 39038 ನರಸರಾಜಪೇಟೆ 2ನೇ ಕ್ರಾಸ್ ದಾವಣಗೆರೆ
  •  ರೋಗಿ ಸಂಖ್ಯೆ 39003 ರಾಜೀವ್‍ಗಾಂಧಿ ಬಡಾವಣೆ 2ನೇ ಮೇನ್ ದಾವಣಗೆರೆ
  •  ರೋಗಿ ಸಂಖ್ಯೆ 39014 ಎಂಸಿಸಿ ಎ ಬ್ಲಾಕ್ 4ನೇ ಮೇನ್ ದಾವಣಗೆರೆ.
  • ರೋಗಿ ಸಂಖ್ಯೆ 39415 ಪಿ.ಜೆ ಬಡಾವಣೆ 4ನೇ ಮೇನ್ ದಾವಣಗೆರೆ.
  • ರೋಗಿ ಸಂಖ್ಯೆ 39084 ಕೊಂಡಜ್ಜಿ ಗ್ರಾಮ ಹರಿಹರ ತಾಲ್ಲೂಕು.
  •  ರೋಗಿ ಸಂಖ್ಯೆ 39245 ಕಾಳಿದಾಸನಗರ ಹರಿಹರ
  •  ರೋಗಿ ಸಂಖ್ಯೆ 39319, 39352 ಹಳದಕೆರೆ ಹರಿಹರ
  •  ರೋಗಿ ಸಂಖ್ಯೆ 39343 ಸರ್ಕಾರಿ ಆಸ್ಪತ್ರೆ ಎದುರು ಹರಿಹರ
  •  ರೋಗಿ ಸಂಖ್ಯೆ 39362 ಕುಂಬಾರ ಓಣಿ ಹರಿಹರ
  •  ರೋಗಿ ಸಂಖ್ಯೆ 39371 ಆಂಜನೇಯ ಬಡಾವಣೆ ಹರಿಹರ
  •  ರೋಗಿ ಸಂಖ್ಯೆ 41683 ರಂಗನಾಥ ಬಡಾವಣೆ 8ನೇ ಕ್ರಾಸ್ ದಾವಣಗೆರೆ
  •  ರೋಗಿ ಸಂಖ್ಯೆ 41684 ಪಿ.ಜೆ.ಬಡಾವಣಗೆ 5 ನೇ ತಿರುವು 5ನೇ ಮೈನ್ ದಾವಣಗೆರೆ
  •  ರೋಗಿ ಸಂಖ್ಯೆ 41686 ದೇವರಾಜ ಅರಸ್ ಬಡಾವಣೆ 7 ನೇ ಕ್ರಾಸ್ ದಾವಣಗೆರೆ
  •  ರೋಗಿ ಸಂಖ್ಯೆ 41687 ಕುವೆಂಪುನಗರ 1ನೇ ಕ್ರಾಸ್ ದಾವಣಗೆರೆ
  •  ರೋಗಿ ಸಂಖ್ಯೆ 41688 ವಿನಾಯಕ ಬಡಾವಣೆ 3ನೇ ಕ್ರಾಸ್ ದಾವಣಗೆರೆ
  •  ರೋಗಿ ಸಂಖ್ಯೆ 41681 ಎಲ್‍ಐಸಿ ಕಾಲೋನಿ ದಾವಣಗೆರೆ.
  • ರೋಗಿ ಸಂಖ್ಯೆ 41691 ಎಂಸಿಸಿ ಎ ಬ್ಲಾಕ್ 2ನೇ ಕ್ರಾಸ್ ದಾವಣಗೆರೆ.
  • ರೋಗಿ ಸಂಖ್ಯೆ 30658 ಗೊಲ್ಲರಹಳ್ಳಿ ಗ್ರಾಮ ದಾವಣಗೆರೆ
  •  ರೋಗಿ ಸಂಖ್ಯೆ 35949 ಬಿ.ಕಲ್ಪನಹಳ್ಳಿ ದಾವಣಗೆರೆ.
  • ರೋಗಿ ಸಂಖ್ಯೆ 44964 ಕನ್ನಡಸಾಲು ಬಡಾವಣೆ ಚನ್ನಗಿರಿ

ಈ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಹಾಗೂ ಈ ಪ್ರದೇಶಗಳ 200 ಮೀಟರ್ ಸುತ್ತಲಿನ ಪ್ರದೇಶಗಳನ್ನು ಬಫರ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ  ಅವರು  ಆದೇಶಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *