ಡಿವಿಜಿ ಸುದ್ದಿ, ದಾವಣಗೆರೆ: ಶಿವಮೊಗ್ಗ ಜಿಲ್ಲೆಯದ್ಯಾಂತ ಉತ್ತಮ ಮಳೆಯಾಗುತ್ತಿದ್ದು, ಭದ್ರಾ ಡ್ಯಾಂಗೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಇಂದು 10,885 ಕ್ಯೂಸೆಕ್ಸ್ ಒಳಹರಿವಿದ್ದು, ನೀರಿನ ಮಟ್ಟ145, 8 ಅಡಿಗೆ ಏರಿಕೆಯಾಗಿದೆ.
ಭದ್ರಾ ಡ್ಯಾಂ ಒಟ್ಟು 186 ಅಡಿ ಹೊಂದಿದೆ. ಒಟ್ಟು 71.535 ಟಿಎಂಸಿ ನೀರು ಸಂಗ್ರಹಿಸುವ ಸಾಮಾರ್ಥ್ಯ ಹೊಂದಿದೆ. ಇಂದಿಗೆ 30.945 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು 10885 ಕ್ಯೂಸೆಕ್ಸ್ ಇದೆ. ಕಳೆದ ವರ್ಷದ ಈ ದಿನ 129. 3 ಅಡಿಯಷ್ಟಿತ್ತು.