All posts tagged "featured"
-
ರಾಜಕೀಯ
ನಾನು ಇಂತಹ ಬಹಳ ನೋಟಿಸ್ ನೋಡಿದ್ದೇನೆ; ಇದಕ್ಕೆ ಉತ್ತರ ಕೊಡ್ತೀನಿ: ಯತ್ನಾಳ್
February 12, 2021ಬೆಂಗಳೂರು: ನಾನು ಇಂತಹ ಬಹಳ ನೋಟಿಸ್ ನೋಡಿದ್ದೇನೆ. ಈಗಾಗಲೇ 3 ಬಾರಿ ಪಕ್ಷದಿಂದ ಉಚ್ಚಾಟನೆ ಸಹ ಮಾಡಿದ್ದಾರೆ. ನನಗೆ ಇದು ಹೊಸದೇನು...
-
ದಾವಣಗೆರೆ
ಲಿಂಗಾಯತ ಉಪ ಪಂಗಡಗಳ 2ಎ ಮೀಸಲಾತಿಯಿಂದ ಕುರುಬ ಸಮುದಾಯಕ್ಕೆ ಅನ್ಯಾಯ
February 12, 2021ದಾವಣಗೆರೆ: ಲಿಂಗಾಯತ ಉಪ ಪಂಗಡಗಳ ಹೆಸರಿನಲ್ಲಿ 2ಎ ಜಾತಿ ಪ್ರಮಾಣ ಪತ್ರ ಪಡೆದು ಕುರುಬ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಗೆ ಅನ್ಯಾಯವಾಗುತ್ತಿದೆ ಎಂದು...
-
ಸಿನಿಮಾ
ನಾನು ಯಾವುದೇ ಬೆದರಿಕೆ ಹಾಕಿಲ್ಲ, ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ: ನಟ ಸತ್ಯಜಿತ್
February 12, 2021ಬೆಂಗಳೂರು : ನಾನು ಮಗಳಿಗೆ ಯಾವುದೇ ಬೆದರಿಕೆ ಹಾಕಿಲ್ಲ. ಹಣಕ್ಕಾಗಿ ಪೀಡಿಸಿಲ್ಲ. ಕಾಲಿಲ್ಲದೇ ನಡೆಯೋದಕ್ಕೂ ಆಗೋದಿಲ್ಲ. ಇಂತಹ ಸ್ಥಿತಿಯಲ್ಲಿ ರೌಡಿಗಳ ಜೊತೆಗೆ...
-
ಪ್ರಮುಖ ಸುದ್ದಿ
ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜಿತ್ ವಿರುದ್ಧ ಪುತ್ರಿಯಿಂದಲೇ ದೂರು ದಾಖಲು
February 12, 2021ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜಿತ್ ವಿರುದ್ಧ ಪುತ್ರಿಯಿಂದಲೇ ದೂರು ದಾಖಲಾಗಿದೆ. ನನ್ನ ತಂದೆ ಹಣಕ್ಕಾಗಿ ಪೀಡಿಸುತ್ತಿದ್ದು, ಅವರಿಂದಲೇ...
-
ದಾವಣಗೆರೆ
ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಮೀಸಲಾತಿ: ಮೇಯರ್ ಎಸ್ ಸಿ ಮಹಿಳೆ, ಉಪ ಮೇಯರ್ ಸಾಮಾನ್ಯ ಮಹಿಳೆ
February 12, 2021ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ , ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು, ಸರ್ಕಾರ ಅಧಿಕೃತ ಗೆಜೆಟ್ ನಲ್ಲಿ ಅಧಿಕೃತವಾಗಿ...
-
ಪ್ರಮುಖ ಸುದ್ದಿ
10 ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಮೀಸಲಾತಿ ಪಟ್ಟಿ ಬಿಡುಗಡೆ
February 12, 2021ಬೆಂಗಳೂರು : ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಗೆಜೆಟ್...
-
ರಾಜಕೀಯ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್
February 12, 2021ನವದೆಹಲಿ : ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ...
-
ಪ್ರಮುಖ ಸುದ್ದಿ
13 ಜನ ಬಲಿ ಪಡೆದ ಧಾರವಾಡ ರಾಷ್ಟ್ರೀಯ ಹೆದ್ದಾರಿಯನ್ನು 6 ಪಥವಾಗಿ ವಿಸ್ತರಿಸಲು ಸಚಿವ ನಿತಿನ್ ಗಡ್ಕರಿ ಸೂಚನೆ
February 12, 2021ಧಾರವಾಡ: ದಾವಣಗೆರೆಯ 13 ಪ್ರಯಾಣಿಕರನ್ನು ಬಲಿ ಪಡೆದ ಹುಬ್ಬಳ್ಳಿ-ಧಾರವಾಡ ನಡುವಿನ 30 ಕಿ. ಮೀ. ಬೈಪಾಸ್ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ಮಾರ್ಪಡಿಸಲು...
-
ಕ್ರೈಂ ಸುದ್ದಿ
ತಡರಾತ್ರಿ ಕಾರುಗಳ ಮುಖಾಮುಖಿ ಡಿಕ್ಕಿ: ಚಾಲಕರಿಬ್ಬರು ಸಾವು
February 12, 2021ಬಾಗಲಕೋಟೆ: ತಡ ರಾತ್ರಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಚಾಲಕರಿಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಛಬ್ಬಿ ಗ್ರಾಮದ ಬಳಿ ನಡದಿದೆ. ಕಾರುಗಳಲ್ಲಿದ್ದ...
-
ರಾಷ್ಟ್ರ ಸುದ್ದಿ
ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ
February 12, 2021ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ...