All posts tagged "featured"
-
ಪ್ರಮುಖ ಸುದ್ದಿ
ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು; ಸಿಡಿ ಲೇಡಿ ದೂರಿನಲ್ಲಿ ಏನೇನಿದೆ..?
March 26, 2021ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಮಾಡಿ ವಿಡಿಯೋ ಕರೆ ಮೂಲಕ...
-
ಪ್ರಮುಖ ಸುದ್ದಿ
ಯಾವ ಕೇಸ್ ದಾಖಲಿಸಿದರೂ ಎದುರಿಸಲು ಸಿದ್ಧ: ರಮೇಶ್ ಜಾರಕಿಹೊಳಿ
March 26, 2021ಬೆಂಗಳೂರು: ಸಿಡಿ ಪ್ರಕರಣ ಕ್ಷಣ ಕ್ಷಣಕ್ಕೂ ಮಹತ್ವ ಪಡೆದುಕೊಳ್ಳುತ್ತಿದ್ದು, ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾಳೆ. ಈ...
-
ಪ್ರಮುಖ ಸುದ್ದಿ
ಇಂದು ಮಧ್ಯಾಹ್ನ 2.30ಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ಪರವಾಗಿ ವಕೀಲ ಜಗದೀಶ್ ದೂರು
March 26, 2021ಬೆಂಗಳೂರು: ಸಿಡಿ ಪ್ರಕರಣದ ಯುವತಿ ಪರವಾಗಿ ಮಾಜಿ ಸಚಿವ ರಮೇಶ್ ಜಾರಿಕಿಹೊಳಿ ವಿರುದ್ಧ ಇಂದು ಪೊಲೀಸ್ ಕಮಿಷನರ್ ಗೆ ದೂರು ದಾಖಲಾಗಲಿದೆ....
-
ಪ್ರಮುಖ ಸುದ್ದಿ
ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಸಿಡಿ ಲೇಡಿ; ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ನಿರ್ಧಾರ
March 26, 2021ಬೆಂಗಳೂರು: ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಯುವತಿ ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು...
-
ಪ್ರಮುಖ ಸುದ್ದಿ
ಇನ್ಮುಂದೆ ವಾಹನ ಪರವಾನಿಗೆ ಪಡೆಯಲು ಪರೀಕ್ಷೆ ಇನ್ನಷ್ಟು ಕಠಿಣ: ಕೇಂದ್ರ ಸಚಿವ ನಿತಿನ್ ಗಡ್ಕರಿ
March 26, 2021ನವದೆಹಲಿ: ಚಾಲನಾ ಪರವಾನಗಿ ಪಡೆಯಲು ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಗತ್ಯವಾಗಿರುತ್ತದೆ. ಶೇ 69 ರಷ್ಟು ಅಂಕಗಳನ್ನು ಪಡೆದವರಿಗೆ ಮಾತ್ರ ಪರವಾನಗಿ ನೀಡಲಾಗುವುದು...
-
ದಾವಣಗೆರೆ
ದಾವಣಗೆರೆ ಮಹಾನಗರ ಪಾಲಿಕೆ ಉಪ ಚುನಾವಣೆ; ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಅಖಾಡಕ್ಕೆ ಎಸ್ಸೆಸ್, ಎಸ್ಸೆಸ್ಸೆಂ..!
March 26, 2021ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆ 20 ಮತ್ತು 22ನೇ ವಾರ್ಡ್ಗಳಿಗೆ ನಡೆವ ಉಪಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪರ ಇಂದು ಕಾಂಗ್ರೆಸ್...
-
ದಾವಣಗೆರೆ
ದಾವಣಗೆರೆ: ನಗರ ಸ್ವಚ್ಛತೆಗೆ ನಾಗರೀಕರ ಪಾಲ್ಗೊಳ್ಳುವಿಕೆ ತುಂಬಾ ಮುಖ್ಯ; ಮೇಯರ್ ಎಸ್. ಟಿ. ವೀರೇಶ್
March 26, 2021ದಾವಣಗೆರೆ: ನಗರದ ಸ್ವಚ್ಚತೆ ಎಂಬುದು ಇದೀಗ ದೊಡ್ಡ ಸವಾಲಾಗಿದೆ. ನಾವೀಗ 21 ನೇ ಶತಮಾನದಲ್ಲಿದ್ದು ನಮ್ಮ ವರ್ತನೆಗಳು, ಭಾವನೆಗಳು ಬದಲಾಗುತ್ತಿಲ್ಲ. ನಗರ...
-
ಪ್ರಮುಖ ಸುದ್ದಿ
ರಾಶಿ ಭವಿಷ್ಯ: ಈ ರಾಶಿಗಳ ಪ್ರಕಾರ ವ್ಯಾಪಾರ ಪ್ರಾರಂಭಿಸಿ ಲಾಭದಾಯಕ..!
March 26, 2021ಈ ರಾಶಿಗಳ ಪ್ರಕಾರ ವ್ಯಾಪಾರ ಪ್ರಾರಂಭಿಸಿ ಲಾಭದಾಯಕ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್ -26,2021 ಸೂರ್ಯೋದಯ: 06:19 AM, ಸೂರ್ಯಾಸ್: 06:29...
-
ಪ್ರಮುಖ ಸುದ್ದಿ
ಬೆಳಗಾವಿ ಲೋಕಸಭೆ ಉಪ ಚುನಾವಣೆ; ದಿ.ಸುರೇಶ್ ಅಂಗಡಿ ಪತ್ನಿಗೆ ಬಿಜೆಪಿ ಟಿಕೆಟ್
March 25, 2021ಬೆಂಗಳೂರು: ಲೋಕಸಭಾ, ವಿಧಾನಸಭಾ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಬಗ್ಗೆ ಬಿಜೆಪಿ ಅಧಿಕೃತ ಪ್ರಕಟಣೆ...
-
ದಾವಣಗೆರೆ
ದಾವಣಗೆರೆ: ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಬ್ರೇಕ್; ಮಾಸ್ಕ್ ಧರಿಸದಿದ್ರೆ ದಂಡ: ಜಿಲ್ಲಾಧಿಕಾರಿ
March 25, 2021ದಾವಣಗೆರೆ: ಕೋವಿಡ್-19 ಸೋಂಕಿನ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಹಬ್ಬಹರಿದಿನ ಆಚರಣೆಗೆ ನಿಷೇಧಿಸಲಾಗಿದ್ದು, ಜನರು ತಮ್ಮ ತಮ್ಮ ಮನೆಗಳಲ್ಲೇ ಸರಳವಾಗಿ...