All posts tagged "featured"
-
ದಾವಣಗೆರೆ
ಶ್ರೀ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ
September 9, 2021ದಾವಣಗೆರೆ: ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ವತಿಯಿಂದ 2021-22 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಾಗಿ ಪರಿಶಿಷ್ಟ ವರ್ಗದ ಜನಾಂಗದ...
-
ದಾವಣಗೆರೆ
ದಾವಣಗೆರೆ: ನಾಳೆ ಮಾಂಸ ಮಾರಾಟ ನಿಷೇಧ
September 9, 2021ದಾವಣಗೆರೆ: ನಾಳೆ (ಸೆ.10) ಗಣೇಶ ಚತುರ್ಥಿ ಪ್ರಯುಕ್ತ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಾಣಿ ವಧೆ, ಪ್ರಾಣಿ ಮಾಂಸ, ಹಾಗೂ ಮೀನಿನ ಮಾಂಸ...
-
ದಾವಣಗೆರೆ
ದಾವಣಗೆರೆ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಆಹ್ವಾನ
September 9, 2021ದಾವಣಗೆರೆ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನಲ್ಲೂರು ಹಾಗೂ...
-
ದಾವಣಗೆರೆ
ಗುರುವಾರ ರಾಶಿ ಭವಿಷ್ಯ
September 9, 2021ಈ ರಾಶಿಯವರಿಗೆ ನಂಬಿದ ಮೂಲಗಳಿಂದ ಧನ ಸಹಾಯ ಸಿಗಲಿದೆ! ವ್ಯವಹಾರಗಳಲ್ಲಿ ಯಶಸ್ಸು! ದಾಂಪತ್ಯದಲ್ಲಿ ಹೊಸಬೆಳಕು ಮೂಡಲಿದೆ! ಗುರುವಾರ ರಾಶಿ ಭವಿಷ್ಯ ಸೆಪ್ಟೆಂಬರ್-9,2021...
-
ಪ್ರಮುಖ ಸುದ್ದಿ
ಗೌರಿ, ಗಣೇಶ ಹಬ್ಬಕ್ಕೆ ಕೆಎಸ್ ಆರ್ ಟಿಸಿಯಿಂದ ಹೆಚ್ಚುವರಿ 1 ಸಾವಿರ ಬಸ್
September 8, 2021ಬೆಂಗಳೂರು: ಗೌರಿ ಹಾಗೂ ಗಣೇಶ ಹಬ್ಬಕ್ಕೆ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ಒಂದು ಸಾವಿರ...
-
ಪ್ರಮುಖ ಸುದ್ದಿ
ದೈಹಿಕ ಶಿಕ್ಷಕರಿಗೆ ಗುಡ್ ನ್ಯೂಸ್: ಕ್ರೀಡಾಪಟುಗಳನ್ನು ರೂಪಿಸಲು1,666 ಶಿಕ್ಷಕರಿಗೆ ಕ್ರೀಡಾ ಇಲಾಖೆಯಿಂದ ವೈಜ್ಞಾನಿಕ ತರಬೇತಿ
September 8, 2021ಬೆಂಗಳೂರು: ಕ್ರೀಡಾಪಟುಗಳನ್ನು ತಯಾರು ಮಾಡಲು ಸರ್ಕಾರ ಯೋಜನೆ ರೂಪಿಸಿದ್ದು, ತೆಗೆದುಕೊಂಡಿದೆ. 1666 ದೈಹಿಕ ಶಿಕ್ಷಕರಿಗೆ ಗುಣಮಟ್ಟದ ವೈಜ್ಞಾನಿಕ ತರಬೇತಿ ನೀಡಲಾಗುವುದು ಎಂದು...
-
ದಾವಣಗೆರೆ
ದಾವಣಗೆರೆ: ಮಹಾನಗರ ಪಾಲಿಕೆ ವತಿಯಿಂದ 30 ಕಡೆ ಗಣೇಶ ವಿಸರ್ಜನೆಗೆ ವ್ಯವಸ್ಥೆ
September 8, 2021ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆಗೆ ಸೆ. 10, 12 ಮತ್ತು 14 ರಂದು ನಗರದ 30...
-
Home
ದಾವಣಗೆರೆ: ಸರ್ಕಾರಿ ಐಟಿಒ ಸಂಸ್ಥೆ ಯಲ್ಲಿ 1.66 ಲಕ್ಷದ ಮೂರು ಎಲ್ಇಡಿ ಟಿವಿಗಳ ಕಳವು
September 8, 2021ದಾವಣಗೆರೆ: ನಗರದ ಹದಡಿ ರಸ್ತೆಯಲ್ಲಿರುವ ಸರ್ಕಾರದ ಐಟಿಒ ಉಗ್ರಾಣದಲ್ಲಿ 1.66 ಲಕ್ಷ ಮೂಲ್ಯದ ಮೂರು ಎಲ್ ಇಡಿ ಟಿವಿಗಳು ಕಳ್ಳತನವಾಗಿವೆ. ಎಂದಿನಂತೆ...
-
ಪ್ರಮುಖ ಸುದ್ದಿ
ದಾವಣಗೆರೆ: ಟ್ರಾಫಿಕ್ ಮ್ಯಾನೆಜ್ಮೆಂಟ್ ಸೆಲ್ ಓಪನ್; ಇನ್ಮುಂದೆ ಸಂಚಾರಿ ನಿಯಮ ಉಲ್ಲಂಘನೆಗೆ ಸಾರ್ವಜನಿಕರೇ ಕಣ್ಗಾವಲು..!
September 8, 2021ದಾವಣಗೆರೆ: ಜಿಲ್ಲೆಯಲ್ಲಿ ನೂತನವಾಗಿ ಟ್ರಾಫಿಕ್ ಮ್ಯಾನೆಜ್ಮೆಂಟ್ ಸೆಲ್ ಓಪನ್ ಆಗಿದ್ದು, ದಾವಣಗೆರೆ ಕೇಂದ್ರ ಸ್ಥಾನ, ಹರಿಹರ, ಹೊನ್ನಾಳಿ, ಚನ್ನಗಿರಿ ಮತ್ತು ಜಗಳೂರುಗಳಲ್ಲಿ...
-
ದಾವಣಗೆರೆ
ದಾವಣಗೆರೆ: ಜಿಲ್ಲೆಯಲ್ಲಿ ಬಾಲಕಾರ್ಮಿಕ ಸಮೀಕ್ಷೆಗೆ 2 ಲಕ್ಷ ಬಿಡುಗಡೆ
September 8, 2021ದಾವಣಗೆರೆ: ಜಿಲ್ಲೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಸಮೀಕ್ಷೆಗೆ ಸರ್ಕಾರ ರೂ.2 ಲಕ್ಷ ಬಿಡುಗಡೆ ಮಾಡಿದ್ದು, ಆಸಕ್ತ ಸ್ವಯಂ ಸೇವಾ ಸಂಸ್ಥೆಗಳು...