Connect with us

Dvg Suddi-Kannada News

ಕೆಂಡ ಹಾರಿದ ಶಾಸಕ ರೇಣುಕಾಚಾರ್ಯ

ಹೊನ್ನಾಳಿ

ಕೆಂಡ ಹಾರಿದ ಶಾಸಕ ರೇಣುಕಾಚಾರ್ಯ

ಹೊನ್ನಾಳಿ: ತಾಲ್ಲೂಕಿನ ಹಿರೇಕಲ್ಮಠದ ಜಾತ್ರಾ ಮಹೋತ್ಸವದಲ್ಲಿ ಶಾಸಕ ರೇಣುಕಾಚಾರ್ಯ ಚಾರ್ಯ ಕೆಂಡ ಹಾರಿ ಭಕ್ತಿ ಸಮರ್ಪಿಸಿದ್ರು.

ಹಿರೇಕಲ್ಮಠದ ಜಾತ್ರೋತ್ಸವವು ಶ್ರಾವಣ ಮಾಸದಲ್ಲಿ ಅದ್ಧೂರಿಯಾಗಿ ನಡೆಸಲಾಯಿತು. ಈ ಜಾತ್ರೆಯ ಸಾನ್ನಿಧ್ಯವನ್ನು ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಸಲಾಯಿತು. ಡೊಳ್ಳು ಕುಣಿತ,‌ ಮಂಗಳವಾದ್ಯ ವೀರಗಾಸೆ ಕೀಲುಕುದುರೆ ಹಾಗೂ ಇನ್ನೂ ಹಲವಾರು ಮಂಗಳಕರ ವಾದ್ಯಗಳೊಂದಿಗೆ ಆನೆಯ ಮೆರವಣಿಗೆ ಸಹ ನಡೆಸಲಾಯಿತು. ಇದಲ್ಲದೆ ಪೂಜ್ಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿಯವರ ಸನ್ನಿಧಿಯಲ್ಲಿ ಸ್ವತಃ ಶಾಸಕರೇ ಕೆಂಡದ ಹೊಂಡವನ್ನು ಹಾಯ್ದರು.

renukacharya_jatre

ಬೆಂಕಿ ಕೆಂಡ ಹಾಯುತ್ತಿರುವ ಶಾಸಕ ರೇಣುಕಾಚಾರ್ಯ

 

ಪ್ರತಿ ವರ್ಷ ನಡೆಯುವ ಜಾತ್ರಗೆ ತಪ್ಪದೇ ಭಾಗಿಯಾಗುವ ಶಾಸಕ ರೇಣುಕಾಚಾರ್ಯ ರವರು ಶ್ರೀಗಳಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಅನ್ನಸಂತರ್ಪಣೆಯನ್ನು ನೆರವೇರಿಸುತ್ತಾರೆ. ಇನ್ನು ಹಿರೇಕಲ್ಮಠ ಶ್ರೀ ಗಳ ಜಾತ್ರಾಮಹೋತ್ಸವಕ್ಕೆ ಸಾವಿರಾರು ಭಕ್ತರು ಭಾಗಿಯಾಗಿ ರಥೋತ್ರವವನ್ನು ನೆರವೇರಿಸಿ ನಂತರ ಹರಕೆ ಮಾಡಿಕೊಂಡ ಭಕ್ತರು ಕೆಂಡದ ಹೊಂಡವನ್ನು ಹಾದು ಹೋಗಿ ತಮ್ಮ ಇಷ್ಟಾರ್ಥ ಗಳನ್ನು ನೆರವೇರಿಸುಯವಂತೆ ಪ್ರಾರ್ಥನೆ ಮಾಡಿಕೊಂಡ್ರು.

Click to comment

Leave a Reply

Your email address will not be published. Required fields are marked *

More in ಹೊನ್ನಾಳಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top