Connect with us

Dvg Suddi-Kannada News

ನಿಮ್ಮ ಜನ್ಮ ಜಾತಕದಲ್ಲಿ ಹಂಸಯೋಗ ಬರುವುದು ಹೇಗೆ..?

ಪ್ರಮುಖ ಸುದ್ದಿ

ನಿಮ್ಮ ಜನ್ಮ ಜಾತಕದಲ್ಲಿ ಹಂಸಯೋಗ ಬರುವುದು ಹೇಗೆ..?

ಸೋಮಶೇಖರ್B.Sc, ಜ್ಯೋತಿಷ್ಯ, ವಾಸ್ತು ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.

Mob.9353488403

ಪಂಚಾಂಗ ಶಾಸ್ತ್ರದಲ್ಲಿ ನವಗ್ರಹಗಳಿವೆ. ಆ ನವಗ್ರಹಗಳಲ್ಲಿ ಗುರು ಅಂದರೆ ಬೃಹಸ್ಪತಿ ಅತ್ಯುನ್ನತ ಸ್ಥಾನವನ್ನು ಪಡೆದಿರುತ್ತಾರೆ. ಆ ಗ್ರಹನಿಂದ ಉಂಟಾಗುವ ಯೋಗವೇ ಹಂಸಯೋಗ.

  • ಕರ್ಕ, ಧನಸ್ಸು, ಮೀನ ಲಗ್ನದವರಿಗೆ ಜನ್ಮದಲ್ಲಿ ಗುರು ಅಂದರೆ ಬೃಹಸ್ಪತಿ ಇದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.
  • ಕನ್ಯಾ ,ಮಕರ, ಮೀನ ಲಗ್ನದವರಿಗೆ ಏಳರಲ್ಲಿ ಗುರುವಿದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.
  • ಮಿಥುನ ,ತುಲಾ, ಮೀನ ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಗುರುವಿದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.
  • ಮೇಷ, ಕನ್ಯಾ, ಧನಸ್ಸು ಲಗ್ನದವರಿಗೆ 4ನೇ ಸ್ಥಾನದಲ್ಲಿ ಗುರು ಇದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.

ಹಂಸ ಯೋಗದ ಲಾಭವೇನು?

ಈ ಗುರು ಅಂದರೆ ಬೃಹಸ್ಪತಿ ಯಿಂದ ಉಂಟಾಗುವ ಯೋಗ ತುಂಬ ಅದೃಷ್ಟಶಾಲಿ ಆಗಿರುತ್ತಾರೆ.ಇವರಿಗೆ ತುಂಬಾ ದೈವಾನುಗ್ರಹ ಇರುತ್ತದೆ.
ಸ್ತ್ರೀಯರಿಗೆ ಈ ಯೋಗ ಇದ್ದರೆ ಅವರು ಪತಿರಾಯನಿಗೆ ಅದೃಷ್ಟವಂತರು, ಆದರ್ಶವಾದಿ, ಬುದ್ಧಿವಂತರಾಗಿ ಸಮಾಜದಲ್ಲಿ ಪ್ರತಿಷ್ಠೆಯ ವ್ಯಕ್ತಿಯಾಗಿರುತ್ತಾರೆ.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top