Connect with us

Dvg Suddi-Kannada News

ಮೇ ತಿಂಗಳಲ್ಲಿ ದಾಖಲೆಯ ಮೆಳೆ  ; ಕಡಿಮೆ ತಾಪಮಾನ

ಪ್ರಮುಖ ಸುದ್ದಿ

ಮೇ ತಿಂಗಳಲ್ಲಿ ದಾಖಲೆಯ ಮೆಳೆ  ; ಕಡಿಮೆ ತಾಪಮಾನ

ನವದೆಹಲಿ: ದೇಶದ 121 ವರ್ಷಗಳಲ್ಲಿ ಮೇ ತಿಂಗಲ್ಲಿ ಎರಡನೆ ಬಾರಿ ದಾಖಲೆಯ ಮಹಾಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ  ತಿಳಿಸಿದೆ.

2021ರ ಮೇ ತಿಂಗಳಿನಲ್ಲಿ ದೇಶದ ವಿವಿದ ಪ್ರದೇಶದಲ್ಲಿ 107.9 ಮಿ.ಮೀ ಮಳೆ ದಾಖಲಾಗಿದೆ.  ದೀರ್ಘಾವಧಿ ಸರಾಸರಿ ಮಳೆಗಿಂತ 74% ಹೆಚ್ಚು ಮಳೆ ದಾಖಲಾಗಿದೆ. 1990ರಲ್ಲಿ 110.7 ಮಿ.ಮೀ ಮಳೆ ದಾಖಲಾಗಿದ್ದು, ನಂತರ ಎರಡನೇ ಬಾರಿ 2021ನೇ ಮೇ ತಿಂಗಳಿನಲ್ಲಿ ಅತಿ ಹೆಚ್ಚು ದಾಖಲಾಗಿದೆ ಎಂದು ಇಲಾಖೆ ವಿವರಣೆ ನೀಡಿದೆ.

ಒಂದಾದ ಬಳಿಕೆ ಒಂದರಂತೆ  ಅಪ್ಪಳಿಸಿರುವ ಚಂಡಮಾರುತಗಳೇ ದಾಖಲೆ ಮಳೆಗೆ ಈ ಮಳೆಗೆ ಮುಖ್ಯ ಕಾರಣ.  ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಮೇ ತಿಂಗಳಿನಲ್ಲಿ  ತೌಕ್ತೆ ಹಾಗೂ ಯಾಸ್ ಚಂಡಮಾರುತಗಳು ಅಪ್ಪಳಿಸಿದ್ದವು. ಇದಲ್ಲದೆ ಮೇ ತಿಂಗಳಿನಲ್ಲಿ ಭಾರತದಲ್ಲಿ ಸರಾಸರಿ 34.18 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. 1901ರ ನಂತರ ಇಷ್ಟು ಕಡಿಮೆ ಪ್ರಮಾಣದ ತಾಪಮಾನ ದಾಖಲಾಗಿರುವುದು ಇದು ನಾಲ್ಕನೇ ಬಾರಿ ಎಂದು ಇಲಾಖೆ ಹೇಳಿದೆ.

1917ರ ಮೇ ತಿಂಗಳಿನಲ್ಲಿ 32.68 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದನ್ನು ಅತ್ಯಂತ ಕಡಿಮೆ ತಾಪಮಾನ ಎನ್ನಲಾಗಿತ್ತು. ಇದಾದ ಮೇಲೆ 1977ರಲ್ಲಿ 33.84 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎಂದು ಅದು ಮಾಹಿತಿ ನೀಡಿದೆ.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top