ದಾವಣಗೆರೆ: ಹೊಸ ರಾಶಿ ಅಡಿಕೆ ದಿಢೀರ್ 3 ಸಾವಿರ ಕುಸಿತ; ಹಳೆಯ ಅಡಿಕೆ ಬೆಲೆಯಲ್ಲಿ ಸ್ವಲ್ಪ ಚೇತರಿಕೆ..!

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಲೆಯಲ್ಲಿ ದಿಢೀರ್ ಇಳಿಕೆಯಾಗಿದೆ. ಇಂದು (ಸೆ.22) ಹೊಸ ರಾಶಿ ಅಡಿಕೆ 3 ಸಾವಿರ ಇಳಿಕೆ ಕಂಡಿದೆ. ಹಳೆಯ ಅಡಿಕೆ ಸ್ವಲ್ಪ ಚೇತರಿಕೆಯಾಗಿದೆ. ಹಳೆ ರಾಶಿ ಅಡಿಕೆ ಗರಿಷ್ಠ 48,579 ರೂ.ಗಳಿಂದ 49,899 ರೂ. ಏರಿಕೆ ಕಂಡಿದ್ದು, ಹೊಸ ರಾಶಿ ಅಡಿಕೆ ಗರಿಷ್ಠ 50,189 ರೂ.ಗಳಿಂದ ದಿಢೀರ್ 47,169 ರೂ.ಗೆ ಕುಸಿತವಾಗಿದೆ. ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇ ನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ … Continue reading ದಾವಣಗೆರೆ: ಹೊಸ ರಾಶಿ ಅಡಿಕೆ ದಿಢೀರ್ 3 ಸಾವಿರ ಕುಸಿತ; ಹಳೆಯ ಅಡಿಕೆ ಬೆಲೆಯಲ್ಲಿ ಸ್ವಲ್ಪ ಚೇತರಿಕೆ..!