ಮಲೇಬೆನ್ನೂರು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ; ಅ.2ರಂದು ಶಿವಮೊಗ್ಗ- ಹರಿಹರ ಮಾರ್ಗ ಬದಲಾವಣೆ
ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪಟ್ಟಣದ ಶ್ರೀ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯು ಅ.2ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10ವರೆಗೆ ನಡೆಯಲಿದ್ದು, ಮರವಣಿಗೆ ಪಟ್ಟಣದ ಶಿವಮೊಗ್ಗ-ಹರಿಹರ ರಸ್ತೆಯಲ್ಲಿ ನಡೆಯಲಿದೆ. ಹೀಗಾಗಿ ಅಂದು ಮಾರ್ಗ ಬದಲಾವಣೆ ಮಾಡಿ ಜಿಲ್ಲಾ ಪೊಲೀಸ್ ಆದೇಶ ಹೊರಡಿಸಿದೆ. ಗಣಪತಿ ವಿಸರ್ಜನೆಗೆ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಡಿವೈಎಸ್ಪಿ-01, ಸಿಪಿಐ-06, ಪಿಎಸ್‌ಐ-14, ಎಎಸ್‌ಐ-25, ಸಿಹೆಚ್‌ಸಿ/ಸಿಪಿಸಿ-201, ಕೆಎಸ್‌ಆರ್‌ಪಿ-01, ಡಿಎಆರ್-02 ತುಕುಡಿ ಮತ್ತು ಸಿ.ಸಿ ಕ್ಯಾಮೆರಾಗಳು ಮತ್ತು ವಿಡಿಯೋ ಚಿತ್ರೀಕರಣಗಳನ್ನು ಬಳಸಿಕೊಂಡು ಬಂದೋಬಸ್ತ್ ಕೈಗೊಳ್ಳಲಾಗಿರುತ್ತದೆ. ಅಂದು … Continue reading ಮಲೇಬೆನ್ನೂರು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ; ಅ.2ರಂದು ಶಿವಮೊಗ್ಗ- ಹರಿಹರ ಮಾರ್ಗ ಬದಲಾವಣೆ
Copy and paste this URL into your WordPress site to embed
Copy and paste this code into your site to embed