ದಾವಣಗೆರೆ: ಮಹಿಳೆ ಗರ್ಭಕೋಶದಲ್ಲಿದ್ದ ಬರೋಬ್ಬರಿ 10.5 ಕೆಜಿ ತೂಕದ ಗಡ್ಡೆ | ಯಶಸ್ವಿ ಶಸ್ತ್ರಚಿಕಿತ್ಸೆ‌

ದಾವಣಗೆರೆ: ಮಹಿಳೆ ಗರ್ಭಕೋಶದಲ್ಲಿದ್ದ‌ ಬರೋಬ್ಬರಿ 10.5 ಕೆಜಿ ತೂಕದ ಗಡ್ಡೆಯನ್ನು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ‌ ಮೂಲಕ ಹೊರ ತೆಗೆದಿದ್ದಾರೆ. ಹರಿಹರದ ಶುಭೋದಯ ನರ್ಸಿಂಗ್ ಹೋಂ ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಯಶಸ್ಸು ಕಂಡಿದ್ದಾರೆ. ಹೊಟ್ಟೆನೋವಿನ ಕಾರಣಕ್ಕೆ ಆಸ್ಪತ್ರೆಗೆ ಬಂದಿದ್ದ 46 ವರ್ಷದ ಮಹಿಳೆಯನ್ನು ತಪಾಸಣೆಗೆ ನಡೆಸಿದಾಗ ಗರ್ಭಕೋಶದಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು. ಗಡ್ಡೆಯು 45 ಇಂಚು ಸುತ್ತಳತೆ ಹೊಂದಿದ್ದು, 10.5 ಕೆ.ಜಿ. ತೂಕವಿದೆ. ಚಿಕಿತ್ಸೆ ನಂತರ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನರ್ಸಿಂಗ್ ಹೋಂನ ಪ್ರಸೂತಿ ತಜ್ಞೆ ಸವಿತಾ ಜೆ. ಮಾಹಿತಿ … Continue reading ದಾವಣಗೆರೆ: ಮಹಿಳೆ ಗರ್ಭಕೋಶದಲ್ಲಿದ್ದ ಬರೋಬ್ಬರಿ 10.5 ಕೆಜಿ ತೂಕದ ಗಡ್ಡೆ | ಯಶಸ್ವಿ ಶಸ್ತ್ರಚಿಕಿತ್ಸೆ‌