ದಾವಣಗೆರೆ: ಬೈಕ್ ಕಳ್ಳತನ ಆರೋಪಿ ಬಂಧನ; 1.45 ಲಕ್ಷ ಮೌಲ್ಯದ 4 ಬೈಕ್‌ ವಶ

ದಾವಣಗೆರೆ: ಬೈಕ್‌ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಯಿಂದ 1.45 ಲಕ್ಷ ಮೌಲ್ಯದ 4 ಬೈಕ್‌ ವಶಪಡೆಯಲಾಗಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಆರೋಪಿ ಮುಕ್ತಿಯಾರ್ ಖಾನ್‌(30)ನಗರದ ವಸಂತ ಟಾಕೀಸ್ ಹತ್ತಿರ ಸ್ಪೆಂಡರ್ ಪ್ಲಸ್ ಬೈಕ್ ನಲ್ಲಿ ಬಂದಿದ್ದು, ಅನುಮಾನಸ್ಪದವಾಗಿ ಕಂಡುಬಂದಿದ್ದಾನೆ. ಕೂಡಲೇ ವ್ಯಕ್ತಿಯ ಬಳಿ ಬೈಕ್ ದಾಖಲೆಗಳ ಬಗ್ಗೆ ವಿಚಾರಿಸಿದಾಗ ಬೈಕ್‌ನ ಬಗ್ಗೆ ಸಮಂಜಸ ಉತ್ತರ ಕೊಡದ ಕಾರಣ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದ್ದು, ದಾವಣಗೆರೆ ಬಡಾವಣೆ ಪೊಲೀಸ್ ಠಾಣಾ … Continue reading ದಾವಣಗೆರೆ: ಬೈಕ್ ಕಳ್ಳತನ ಆರೋಪಿ ಬಂಧನ; 1.45 ಲಕ್ಷ ಮೌಲ್ಯದ 4 ಬೈಕ್‌ ವಶ