ದಾವಣಗೆರೆ; ಕಾಲೇಜು ಹುಡುಗಿಯರನ್ನು ರೇಗಿಸುತ್ತಿದ್ದ ಯುವಕನಿಗೆ ನಡು ರಸ್ತೆಯಲ್ಲಿಯೇ ಬಿತ್ತು ಧರ್ಮದೇಟು..!
ದಾವಣಗೆರೆ; ಕಾಲೇಜು ಹುಡುಗಿಯರನ್ನು ರೇಗಿಸುವುದು, ಪೋನ್ ಕರೆ ಮಾಡಿ ಪೀಡಿಸುತ್ತಿದ್ದ ಯುವಕನಿಗೆ ಕಾಲೇಜು ಎದುರಿನ ನಡು ರಸ್ತೆಯಲ್ಲಿಯೇ ಹುಡುಗಿಯರು ಮತ್ತು ಹುಡುಗಿಯರ ಕಡೆಯವರಿಂದ ಚಪ್ಪಲಿಯ ಧರ್ಮದೇಟು ಬಿದ್ದಿದೆ. ಈ ವಿಡಿಯೋ ಸಾಮಾಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ದಾವಣಗೆರೆಯ ಎವಿಕೆ ಕಾಲೇಜ್ ಎದುರಿನ ರಸ್ತೆಯಲ್ಲಿ ನಡೆದಿದೆ. ತ್ಯಾವಣಗಿ ಗ್ರಾಮದ ವಿನಯ್ ಚಪ್ಪಲಿ ಏಟು ತಿಂದ ಯುವಕನಾಗಿದ್ದಾನೆ. ಖಾಸಗಿ ಬಸ್ ಕಂಡಕ್ಟರ್ ಆಗಿದ್ದ ವಿನಯ್, ಮಾಯಕೊಂಡ ಬಳಿಯ ಗ್ರಾಮದ ಯುವತಿಯರಿಬ್ಬರಿಗೆ ಕರೆ ಮಾಡಿ ಅಸಭ್ಯ ಮಾನಾಡಿದ್ದಲ್ಲದೆ, ಕಂಡ … Continue reading ದಾವಣಗೆರೆ; ಕಾಲೇಜು ಹುಡುಗಿಯರನ್ನು ರೇಗಿಸುತ್ತಿದ್ದ ಯುವಕನಿಗೆ ನಡು ರಸ್ತೆಯಲ್ಲಿಯೇ ಬಿತ್ತು ಧರ್ಮದೇಟು..!
Copy and paste this URL into your WordPress site to embed
Copy and paste this code into your site to embed