ದಾವಣಗೆರೆ: ಚಾಕು ತೋರಿಸಿ ಮಹಿಳೆ, ಮಗುವಿನ ಮೇಲೆ‌ ಹಲ್ಲೆ; 5 ಲಕ್ಷ ಮೌಲ್ಯದ ಆಭರಣ, ಹಣ ದೋಚಿ ಪರಾರಿ…!

ದಾವಣಗೆರೆ: ನಗರದ ಕುಂದವಾಡ ರಸ್ತೆಯ ಮನೆಯೊಂದರಲ್ಲಿ ಕಳ್ಳನೊರ್ವ, ಚಾಕು ತೋರಿಸಿ ಮಹಿಳೆ, ಮಗುವಿನ ಮೇಲೆ‌ ಹಲ್ಲೆ ಮಾಡಿ ನಗದು ಹಣ, ಆಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ. ಕುಂದವಾಡ ರಸ್ತೆಯಲ್ಲಿನ ಲೇಕ್‌ವೀವ್ ಬಡಾವಣೆಯಲ್ಲಿ ಶ್ರೀನಾಥ್ ಅವರ ಪತ್ನಿ ಯೊಗೇಶ್ವರಿ ಮತ್ತು ಮಗುವಿನ ಮೇಲೆ ಹಲ್ಲೆ ನಡೆದಿದೆ. ಕಳ್ಳ 5 ಲಕ್ಷದ ಆಭರಣ, ನಗದು ದೋಚಿ ಪರಾರಿಯಾಗಿದ್ದಾನೆ. ತೀವ್ರ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀನಾಥ್ ಅವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಯೋಗೇಶ್ವರಿ … Continue reading ದಾವಣಗೆರೆ: ಚಾಕು ತೋರಿಸಿ ಮಹಿಳೆ, ಮಗುವಿನ ಮೇಲೆ‌ ಹಲ್ಲೆ; 5 ಲಕ್ಷ ಮೌಲ್ಯದ ಆಭರಣ, ಹಣ ದೋಚಿ ಪರಾರಿ…!