Connect with us

Dvg Suddi-Kannada News

ದಾವಣಗೆರೆ: ದಾಖಲೆಯ1155 ಕೊರೊನಾ ಪಾಸಿಟಿವ್ ; 414 ಡಿಸ್ಚಾರ್ಜ್ , ಒಂದು ಸಾವು

ಪ್ರಮುಖ ಸುದ್ದಿ

ದಾವಣಗೆರೆ: ದಾಖಲೆಯ1155 ಕೊರೊನಾ ಪಾಸಿಟಿವ್ ; 414 ಡಿಸ್ಚಾರ್ಜ್ , ಒಂದು ಸಾವು

ದಾವಣಗೆರೆ: ಜಿಲ್ಲೆಯಲ್ಲಿಂದು ದಾಖಲೆಯ 1155 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 414 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ದಾವಣಗೆರೆ 631 , ಹರಿಹರ 150 , ಜಗಳೂರು 45, ಚನ್ನಗಿರಿ 172, ಹೊನ್ನಾಳಿ 113, ಹೊರ ಜಿಲ್ಲೆಯಿಂದ ಬಂದ 43 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 33001ಕ್ಕೆ ಏರಿಕೆಯಾಗಿದೆ. ಇಂದು 414 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 29033 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 312 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 3656 ಸಕ್ರಿಯ ಕೇಸ್ ಗಳಿವೆ. ದಾವಣಗೆರೆಯ ವಿನೋಬ ನಗರದ 61 ವರ್ಷದ ಮಹಿಳೆ ಸಾವನ್ನಿಪ್ಪಿದ್ದಾರೆ.

 

 

 

 

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top