Connect with us

Dvg Suddi-Kannada News

ದಾವಣಗೆರೆ: 292 ಕೊರೊನಾ ಪಾಸಿಟಿವ್ ; 487 ಡಿಸ್ಚಾರ್ಜ್ , ಎರಡು ಸಾವು

ದಾವಣಗೆರೆ

ದಾವಣಗೆರೆ: 292 ಕೊರೊನಾ ಪಾಸಿಟಿವ್ ; 487 ಡಿಸ್ಚಾರ್ಜ್ , ಎರಡು ಸಾವು

ದಾವಣಗೆರೆ: ಜಿಲ್ಲೆಯಲ್ಲಿಂದು 292 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 487 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ದಾವಣಗೆರೆ 145 , ಹರಿಹರ 34 , ಜಗಳೂರು 25, ಚನ್ನಗಿರಿ 56, ಹೊನ್ನಾಳಿ 20, ಹೊರ ಜಿಲ್ಲೆಯಿಂದ ಬಂದ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 31846ಕ್ಕೆ ಏರಿಕೆಯಾಗಿದೆ. ಇಂದು 487 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 28619 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 311 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 2916 ಸಕ್ರಿಯ ಕೇಸ್ ಗಳಿವೆ. ಚನ್ನಗಿರಿಯ 60 ವರ್ಷದ ಮಹಿಳೆ ಹಾಗೂ ಆಂಜನೇಯ ಬಡಾವಣೆಯ 68 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.

 

 

 

 

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top