Connect with us

Dvg Suddi-Kannada News

ದಾವಣಗೆರೆ: ಜೂ. 24 ರಿಂದ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ

ದಾವಣಗೆರೆ

ದಾವಣಗೆರೆ: ಜೂ. 24 ರಿಂದ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಜೂ. 24 ರಿಂದ 18 ವರ್ಷದಿಂದ ಎಲ್ಲ ವಯೋಮಿತಿಯವರಿಗೂ ಮೊದಲನೆ ಹಾಗೂ ಎರಡನೆ ಡೋಸ್ ಕೋವಿಡ್ ನಿರೋಧಕ ಲಸಿಕೆಯನ್ನು ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ನೀಡಲಾಗುವುದು. ಲಸಿಕೆ ಪಡೆಯಲು ಬರುವವರು ಆನ್‍ಲೈನ್‍ನಲ್ಲಿ ನೊಂದಣಿ ಮಾಡಿ ಮಾಡಿಕೊಂಡು ಲಸಿಕಾ ಕೇಂದ್ರಕ್ಕೆ ಬರಬೇಕು, ನೊಂದಣಿ ಮಾಡಿಕೊಳ್ಳದೆ ಬರುವವರಿಗೂ ಕೂಡ ಲಸಿಕಾ ಕೇಂದ್ರದಲ್ಲಿಯೇ ನೊಂದಣಿ ಮಾಡಿ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top