ದಾವಣಗೆರೆ: ಇಂದಿನಿಂದಲೇ ಭದ್ರಾ ನಾಲೆಗೆ ನೀರಿಸಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಕಾರ್ಯದರ್ಶಿ ಸುಜಾತ ತಿಳಿಸಿದ್ದಾರೆ. ಒಟ್ಟು 2 ಹಂತದಲ್ಲಿ 43 ದಿನ ಭದ್ರಾ ಜಲಾಶಯದಿಂದ ಬಲ ದಂಡೆ ನಾಲೆಗೆ ನೀರು ಹರಿಯಲಿದೆ. ಈ ಮೂಲಕ ಭಾರತೀಯ ರೈತ ಒಕ್ಕೂಟ ಮತ್ತು ವಿವಿಧ ಸಂಘಟನೆಗಳು ನಿನ್ನೆ ಕರೆ ನೀಡಿದ್ದ ದಾವಣಗೆರೆ ಬಂದ್ ಯಶಸ್ವಿಯಾಗಿದೆ. 2023-24 ನೇ ಸಾಲಿನಲ್ಲಿ ಭದ್ರಾ ಜಲಾಶಯ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರನ್ನು ಸರದಿಯನ್ವಯ ಹರಿಸಲಾಗುವುದು. ಭದ್ರಾ … Continue reading ಇಂದಿನಿಂದಲೇ ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ನೀರು: ಎರಡು ಹಂತದಲ್ಲಿ 43 ದಿನ ಹರಿಯಲಿರುವ ನೀರು- ಭತ್ತ ಬೆಳೆಗಾರರಲ್ಲಿ ಸಂತಸ
Copy and paste this URL into your WordPress site to embed
Copy and paste this code into your site to embed