ನಾಳೆ ದಾವಣಗೆರೆ ಬಂದ್ ; ಇಂದಿನ ಪೂರ್ವಭಾವಿ ಸಭೆಯಲ್ಲಿ ಸರ್ಕಾರ ವಿರುದ್ಧ ಮತ್ತೆ ರೈತರ ಕಿಡಿ ; ನಾಲೆಗೆ ಆನ್ ಅಂಡ್ ಆಫ್ ಬದಲು ನಿರಂತರ ನೀರು ಹರಿಸಲು ಆಗ್ರಹ

ದಾವಣಗೆರೆ: ಭದ್ರಾ ಡ್ಯಾಂನಿಂದ ನಾಲೆಗಳಿಗೆ ಆನ್ ಅಂಡ್ ಆಫ್ ವ್ಯವಸ್ಥೆ ಬದಲು, ಈ ಹಿಂದೆ ನಿರ್ಧರಿಸಿದಂತೆ ನಿರಂತರ 100 ದಿನ ನೀರು ಹರಿಸಬೇಕು ಎಂದು ಆಗ್ರಹಿಸಿ ಭಾರತೀಯ ರೈತ ಒಕ್ಕೂಟ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಜಿಲ್ಲಾಡಳಿತ, ಸರ್ಕಾರವಾಗಲೇ ಇದುವರೆಗೂ ರೈತರ ಬೇಡಿಕೆ ಈಡೇರಿಸುವ ಭರವಸೆ ನೀಎಡಿಲ್ಲ. ಹೀಗಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ನಾಳೆ (ಸೆ. 25) ದಾವಣಗೆರೆ ಬಂದ್ ಗೆ ಕರೆಕೊಟ್ಟಿದ್ದು, ಬೆಳಗ್ಗೆಯಿಂದಲೇ ಬಂದ್ ನಡೆಸಲು ರೈತರ ನಿರ್ಧರಿಸಿದ್ದಾರೆ. ನಗರದ ಪ್ರವಾಸಿ … Continue reading ನಾಳೆ ದಾವಣಗೆರೆ ಬಂದ್ ; ಇಂದಿನ ಪೂರ್ವಭಾವಿ ಸಭೆಯಲ್ಲಿ ಸರ್ಕಾರ ವಿರುದ್ಧ ಮತ್ತೆ ರೈತರ ಕಿಡಿ ; ನಾಲೆಗೆ ಆನ್ ಅಂಡ್ ಆಫ್ ಬದಲು ನಿರಂತರ ನೀರು ಹರಿಸಲು ಆಗ್ರಹ