ದಾವಣಗೆರೆ: ಹೊಸ ರಾಶಿ ಅಡಿಕೆ ದರ 46 ಸಾವಿರಕ್ಕೆ ಕುಸಿತ; ಹಳೆಯ ಅಡಿಕೆ ಬೆಲೆಯಲ್ಲಿಯೂ ಇಳಿಕೆ..!

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಇಂದು (ಸೆ.26 ) ಹೊಸ ರಾಶಿ ಅಡಿಕೆ 1100 ರೂ. ಇಳಿಕೆ ಕಂಡಿದೆ. ಹಳೆಯ ಅಡಿಕೆ ದರದಲ್ಲಿಯೂ ಕಡಿಮೆಯಾಗಿದೆ. ಹಳೆ ರಾಶಿ ಅಡಿಕೆ ಗರಿಷ್ಠ 49,899 ರೂ.ಗಳಿಂದ 47,000 ರೂ. ಇಳಿದಿದ್ದು, ಹೊಸ ರಾಶಿ ಅಡಿಕೆ ಗರಿಷ್ಠ 47,169 ರೂ.ಗಳಿಂದ 46,071 ರೂ.ಗೆ ಕುಸಿತವಾಗಿದೆ. ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇ ನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 … Continue reading ದಾವಣಗೆರೆ: ಹೊಸ ರಾಶಿ ಅಡಿಕೆ ದರ 46 ಸಾವಿರಕ್ಕೆ ಕುಸಿತ; ಹಳೆಯ ಅಡಿಕೆ ಬೆಲೆಯಲ್ಲಿಯೂ ಇಳಿಕೆ..!