ದಾವಣಗೆರೆ: ಅಡಿಕೆಗೆ ಭರ್ಜರಿ ಬೆಲೆ; 60 ಸಾವಿರದತ್ತ ಇಂದಿನ ದರ

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ (arecanut rate) ಭರ್ಜರಿ ಚೇತರಿಕೆ ಕಂಡಿದೆ. ಡಿಸೆಂಬರ್ ಆರಂಭದಿಂದಲೂ ಸತತ ಕುಸಿತ ಕಾಣುತ್ತಿದ್ದ ದರ ಈಗ ಕೇವಲ 12 ದಿನದಲ್ಲಿ ಸತತ ಏರಿಕೆ ಕಂಡಿದೆ. ಇದರ ಪರಿಣಾಮ ಇಂದು (ಡಿ.5) ಪ್ರತಿ ಕ್ವಿಂಟಲ್ ಗೆ ಗರಿಷ್ಠ ಬೆಲೆ 59,209 ರೂ.ಗೆ ಏರಿಕೆಯಾಗಿದೆ. ಈ ಮೂಲಕ ಡಿಸೆಂಬರ್ 15ರವರೆಗೆ 55 ಸಾವಿರ ಗಡಿಯಲ್ಲಿದ್ದ ದರ ಈಗ 60 ಸಾವಿರ ಸಮೀಪ ಬಂದಿದೆ. ನವೆಂಬರ್ ತಿಂಗಳ ಆರಂಭದಲ್ಲಿ ಪ್ರತಿ ಕ್ವಿಂಟಲ್ … Continue reading ದಾವಣಗೆರೆ: ಅಡಿಕೆಗೆ ಭರ್ಜರಿ ಬೆಲೆ; 60 ಸಾವಿರದತ್ತ ಇಂದಿನ ದರ