ದಾವಣಗೆರೆ: ಭೀಕರ ದುರಂತ; ಬಂಟಿಂಗ್ಸ್ ಕಟ್ಟುವಾಗ ಕ್ರೇನ್ ಗೆ ಸಿಲುಕಿ ಯುವಕ ಸಾವು; ನಾಳೆಯ ಹಿಂದೂ ಮಹಾ ಗಣಪತಿ ಬೈಕ್ ರ‍್ಯಾಲಿ ರದ್ದು…!

ದಾವಣಗೆರೆ: ನಗರದಲ್ಲಿ ಇಂದು ಸಂಜೆ ಭೀಕರ ದುರಂತವೊಂದು ನಡೆದಿದ್ದು, ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಿದ್ದತೆ ವೇಳೆ ನಡೆದ ಅವಘಡದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.ಪಿಬಿ ರಸ್ತೆಯಲ್ಲಿ ಬಂಟಿಂಗ್ಸ್ ಕಟ್ಟುವಾಗ ಕ್ರೇನ್ ಕೆಳಗೆ ಸಿಲುಕಿ ಯುವಕ ಸಾವನಪ್ಪಿದ್ದಾನೆ. ಹೀಗಾಗಿ ನಾಳೆಯ ಹಿಂದೂ ಮಹಾಗಣಪತಿ ಬೈಕ್ ರ‍್ಯಾಲಿ ರದ್ದು ಮಾಡಲಾಗಿದೆ. ದಾವಣಗೆರೆಯ ಬಸವರಾಜಪೇಟೆ ನಿವಾಸಿ ಪೃಥ್ವಿರಾಜ್ (26) ಮೃತ ದುರ್ದೈವಿ. ಶನಿವಾರ ಹಿಂದೂ ಮಹಾಗಣಪತಿ ವಿಸರ್ಜನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಿಬಿ ರಸ್ತೆಯಲ್ಲಿ ಕೇಸರಿ ಬಂಟಿಂಗ್ಸ್ ಕಟ್ಟುವಾಗ … Continue reading ದಾವಣಗೆರೆ: ಭೀಕರ ದುರಂತ; ಬಂಟಿಂಗ್ಸ್ ಕಟ್ಟುವಾಗ ಕ್ರೇನ್ ಗೆ ಸಿಲುಕಿ ಯುವಕ ಸಾವು; ನಾಳೆಯ ಹಿಂದೂ ಮಹಾ ಗಣಪತಿ ಬೈಕ್ ರ‍್ಯಾಲಿ ರದ್ದು…!