Connect with us

Dvg Suddi-Kannada News

ದಾವಣಗೆರೆ:212 ಕೊರೊನಾ ಪಾಸಿಟಿವ್ ; 107 ಡಿಸ್ಚಾರ್ಜ್, 3 ಸಾವು

ದಾವಣಗೆರೆ

ದಾವಣಗೆರೆ:212 ಕೊರೊನಾ ಪಾಸಿಟಿವ್ ; 107 ಡಿಸ್ಚಾರ್ಜ್, 3 ಸಾವು

ದಾವಣಗೆರೆ: ಜಿಲ್ಲೆಯಲ್ಲಿಂದು 212 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಮೂವರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಈ ಮೂಲಕ ಸೋಂಕಿತರ ಸಂಖ್ಯೆ 30117ಕ್ಕೆ ಏರಿಕೆಯಾಗಿದೆ. ಇಂದು 107 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವೆಗೆ ಒಟ್ಟು 26,602 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 307 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 3,208 ಸಕ್ರಿಯ ಕೇಸ್ ಗಳಿವೆ. ಹರಿಹರದ ಹರ್ಲಾಪುರದ 85 ವರ್ಷದ ವೃದ್ಧ, ಹರಿಹರದ ನಿಟ್ಟೂರಿನ 53 ವರ್ಷದ ಪುರುಷ ಹಾಗೂ ಶಾಮನೂರಿನ 72 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top