ದಾವಣಗೆರೆ: ರಾಶಿ ಅಡಿಕೆ ಬೆಲೆಯಲ್ಲಿ ದಿಢೀರ್ 2,800 ರೂ. ಏರಿಕೆ:‌ ರೈತರ ಮುಖದಲ್ಲಿ ಸಂತಸ

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಕಳೆದ 10 ದಿನದಿಂದ ಇಳಿಕೆಯಲ್ಲಿದ್ದ ಇಂದು (ಸೆ.27 ) ರಾಶಿ ಅಡಿಕೆ 2,800 ರೂ. ಏರಿಕೆ ಕಂಡಿದೆ. 46,071 ರೂ.ಗಳಿಂದ 48,821 ರೂ.ಗೆ ಏರಿಕೆ ಕಂಡಿದೆ. ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇ ನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ … Continue reading ದಾವಣಗೆರೆ: ರಾಶಿ ಅಡಿಕೆ ಬೆಲೆಯಲ್ಲಿ ದಿಢೀರ್ 2,800 ರೂ. ಏರಿಕೆ:‌ ರೈತರ ಮುಖದಲ್ಲಿ ಸಂತಸ