Connect with us

Dvgsuddi Kannada | online news portal | Kannada news online

ಗುರುವಾರ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಗುರುವಾರ ರಾಶಿ ಭವಿಷ್ಯ

  • ಗುರುವಾರ ರಾಶಿ ಭವಿಷ್ಯ-ನವೆಂಬರ್-26,2020
  • ತುಳಸಿ ವಿವಾಹ
  • ಸೂರ್ಯೋದಯ: 06:27, ಸೂರ್ಯಸ್ತ: 17:46
  • ಶಾರ್ವರಿ ನಾಮ ಸಂವತ್ಸರ
    ಕಾರ್ತಿಕ ಮಾಸ ದಕ್ಷಿಣಾಯಣ
  • ತಿಥಿ: ದ್ವಾದಶೀ – ಪೂರ್ಣ ರಾತ್ರಿ ವರೆಗೆ
    ನಕ್ಷತ್ರ: ರೇವತಿ – 21:20 ವರೆಗೆ
    ಯೋಗ: ಸಿದ್ಧಿ – 07:35 ವರೆಗೆ
    ಕರಣ: ಬವ – 18:27 ವರೆಗೆ ಬಾಲವ – ಪೂರ್ಣ ರಾತ್ರಿ ವರೆಗೆ
  • ದುರ್ಮುಹೂರ್ತ: 10:13 – 10:59
    ದುರ್ಮುಹೂರ್ತ : 14:45 – 15:30
  • ರಾಹು ಕಾಲ: 13:30 – 15:00
    ಯಮಗಂಡ: 06:30 – 08:00
    ಗುಳಿಕ ಕಾಲ: 09:00- 10:30
  • ಅಮೃತಕಾಲ: 18:38 – 20:26
    ಅಭಿಜಿತ್ ಮುಹುರ್ತ: 11:44 – 12:29
  • ದಾಂಪತ್ಯದಲ್ಲಿ( ಗಂಡ_ ಹೆಂಡಿರ ಮಧ್ಯೆ) ಕಲಹಗಳು ಏಕೆ ಆಗುತ್ತೆ?

ಕೆಲವೊಮ್ಮೆ ಸರಿಯಾದ ಜಾತಕ ವಿಶ್ಲೇಷಣೆ ಮಾಡದೆ ಆದ ಮದುವೆ ಅಥವಾ ಪ್ರೀತಿಸಿ ಮಾಡಿಕೊಂಡ ವಿವಾಹದಲ್ಲಿ ಗಂಡ- ಹೆಂಡತಿ ಮಧ್ಯೆ ನಿತ್ಯವೂ ಜಗಳ- ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಮನೆಯಲ್ಲಿ ಸದಾ ಕಲಹ. ಯಾಕಾಗಿ ಈ ರೀತಿಯ ನೋವು ಅನುಭವಿಸಬೇಕಾಗುತ್ತದೆ? ಎಂಬ ಬಗ್ಗೆ ಕೆಲವು ಮುಖ್ಯ ಸಲಹೆಗಳನ್ನು ಇಲ್ಲಿ ನೀಡಲಾಗುತ್ತಿದೆ.
ವಧು- ವರರ ಸಾಲಾವಳಿ ನೋಡುವಾಗ ಗುಣ, ಕೂಟ ಆಗಿಬಂದರೆ ಸಾಕು ಎಂದು ಕೆಲವು ಜ್ಯೋತಿಷಿಗಳನ್ನು ವಿವಾಹ ನಿಶ್ಚಯ ಮಾಡಿಕೊಡುತ್ತಾರೆ. ಲಗ್ನ ಕುಂಡಲಿಯಾಗಲಿ, ನವಾಂಶ ಕುಂಡಲಿಯಾಗಲೀ ವಧು- ವರರ ಜಾತಕದಲ್ಲಿನ ದೋಷಗಳನ್ನಾಗಲೀ ಪರಾಂಬರಿಸುವುದಿಲ್ಲ. ಹೀಗೆ ಮದುವೆಯಾದ ನಂತರ ನಿತ್ಯವೂ ಒಂದಿಲ್ಲೊಂದು ರಗಳೆ ಇರುತ್ತದೆ.

ಮದುವೆ ವಿಚಾರಕ್ಕೆ ಬಂದಾಗ ಜನ್ಮ ಜಾತಕದಲ್ಲಿ ಗಂಡು- ಹೆಣ್ಣು ಇಬ್ಬರಿಗೂ ಲಗ್ನದಿಂದ ಸಪ್ತಮ ಸ್ಥಾನ ಬಹಳ ಮುಖ್ಯವಾದದ್ದು, ಆ ನಂತರ ಇಬ್ಬರಿಗೂ ಪಂಚಮ ಸ್ಥಾನ (ಸಂತಾನ) ಹಾಗೂ ಹೆಣ್ಣಿಗೆ ಲಗ್ನದ ಅಷ್ಟಮ ಸ್ಥಾನ (ಆಯುಷ್ಯ) ಕೂಡ ಮುಖ್ಯವಾದದ್ದು. ಇವೆಲ್ಲವನ್ನೂ ಸರಿಯಾಗಿ ಪರಾಂಬರಿಸಿ, ಆ ನಂತರ ನವಾಂಶ ಕುಂಡಲಿ ಹೇಗಿದೆ ಎಂದು ಸಹ ಗಮನಿಸಬೇಕು.

ಇಲ್ಲಿ ಕೆಲವು ನಕ್ಷತ್ರ ಅಥವಾ ರಾಶಿಯ ಹೆಸರನ್ನು ಹೇಳಲು ಹೋಗುವುದಿಲ್ಲ. ಆದರೆ ಅವುಗಳ ಸಮಸ್ಯೆಯನ್ನು ತಿಳಿಸುತ್ತೇನೆ. ಏನೇ ಮಾಡಿದರೂ ಅವರ ಅನುಮಾನವನ್ನು ಪರಿಹರಿಸುವುದಕ್ಕೆ ಸಾಧ್ಯವೇ ಇಲ್ಲ. ಕೆಲವರಿಗೆ ಅದ್ಯಾವ ಪರಿಯ ಸಿಟ್ಟು ಅಂದರೆ, ಆ ಸಮಯದಲ್ಲಿ ಅದೇನು ಮಾಡುತ್ತಿದ್ದೇನೆ ಎಂಬ ಪರಿವೆ ಇರುವುದಿಲ್ಲ. ಹಠದ ಸ್ವಭಾವ ಇರುವ ನಕ್ಷತ್ರಗಳು ಯಾವುದರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ.
ಇವು ಆಯಾ ಲಗ್ನ ಅಥವಾ ನಕ್ಷತ್ರ ಅಥವಾ ಗ್ರಹ ಸ್ಥಿತಿಯಲ್ಲಿ ಜನಿಸಿದವರ ಜೀವದ ಸ್ವಭಾವ ಆಗಿರುತ್ತದೆ. ಅದನ್ನು ಬದಲಿಸುವುದೇ ಕಷ್ಟಸಾಧ್ಯ.

ಇನ್ನು ಸಪ್ತಮ ಸ್ಥಾನದಲ್ಲಿ ರಾಹು ಅಥವಾ ಕೇತು ಅಥವಾ ಕುಜ ಅಥವಾ ಶನಿ ಇದ್ದಲ್ಲಿ ಆಯಾ ಗ್ರಹಕ್ಕೆ ತಕ್ಕಂತೆ ಫಲ ಅನುಭವಿಸಬೇಕಾಗುತ್ತದೆ. ಜಾತಕದಲ್ಲಿ ರಾಹು- ಗುರು, ರವಿ- ಶುಕ್ರ ಇಂಥ ಗ್ರಹ ಸಂಯೋಗದಿಂದಲೂ ಸಮಸ್ಯೆಗಳು ಎದುರಾಗುತ್ತವೆ.

ಇಂಥ ದೋಷಗಳನ್ನು ಪರಿಹರಿಸುವುದಕ್ಕೆ ವಿವಾಹದ ಪೂರ್ವದಲ್ಲಿ ಕೆಲವು ಶಾಂತಿ, ಹವನ, ಪೂಜೆ ಅಥವಾ ಜಪ ಮಾಡಿಕೊಳ್ಳಬೇಕು. ಒಂದು ವೇಳೆ ಮದುವೆ ಆಗಿದೆ ಅಂತಾದರೆ ಕೆಲವು ನಿರ್ದಿಷ್ಟ ತೀರ್ಥ ಕ್ಷೇತ್ರಗಳಿಗೆ ನಿರ್ದಿಷ್ಟ ಸಮಯದಲ್ಲಿ ದರ್ಶನಕ್ಕೆ ತೆರಳುವ ಮೂಲಕ ಪರಿಹಾರ ಮಾಡಿಕೊಳ್ಳಬೇಕು.

ಲಗ್ನಕ್ಕೆ ಏಳನೇ ಮನೆಯಲ್ಲಿ ಯಾವ ಗ್ರಹ ಇದೆ, ಆ ರಾಶಿಯ ಅಧಿಪತಿ ಯಾವ ಮನೆಯಲ್ಲಿ ಇದೆ, ಸಪ್ತಮ ಸ್ಥಾನದ ಮೇಲೆ ಯಾವ ಗ್ರಹದ ದೃಷ್ಟಿ ಇದೆ ಮತ್ತು ಗ್ರಹದ ಬಲಾಬಲವನ್ನು ಲೆಕ್ಕ ಹಾಕಬೇಕು. ಮದುವೆ ಆಗುವ ಮುನ್ನ ಜಾತಕ ತೋರಿಸುವಾಗಲೇ ಸರಿಯಾದ ವಧು ಅಥವಾ ವರನನ್ನು ಆರಿಸಿಕೊಳ್ಳುವುದು ಮುಂಜಾಗ್ರತೆಯಾಗುತ್ತದೆ.

ಒಂದು ವೇಳೆ ಮದುವೆ ಆಗಿದೆ. ಈಗ ಗಂಡ- ಹೆಂಡತಿ ಮಧ್ಯೆ ಹೊಂದಾಣಿಕೆ ಆಗುತ್ತಿಲ್ಲ ಎಂದಾದಲ್ಲಿ ಕೆಲವು ಪೂಜೆ, ಹವನ, ತೀರ್ಥ ಕ್ಷೇತ್ರಗಳ ದರ್ಶನ ಅಥವಾ ಜಪಗಳನ್ನು ಮಾಡುವ ಮೂಲಕ ಪರಿಹರಿಸಿಕೊಳ್ಳಬಹುದು.

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ,( ಜನ್ಮದಿನಾಂಕ ಜನ್ಮಸಮಯ ಹುಟ್ಟಿದ ಊರು ತಿಳಿಸಿದರೆ ಜಾತಕ ಬರೆದು ನಿಮಗೆ ಕಳಿಸಲಾಗುವುದು) ಕಳಿಸಲಾಗುವುದು ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಮೇಷ: ಭೂ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ಪ್ರಗತಿಯಾಗಲಿದೆ. ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಯೋಗ ಕೂಡಿ ಬರಲಿದೆ. ಮಾತಾಪಿತೃ ಆರೋಗ್ಯದಲ್ಲಿ ಏರು-ಪೇರು ಸಂಭವ. ದಾರಿಯಲ್ಲಿ ಹೋಗುವಾಗ ವೃದ್ಧರಿಂದ ಬೈಗುಳ. ಮಕ್ಕಳ ದಾಂಪತ್ಯ ವಿಚ್ಛೇದನದಲ್ಲಿ ಜಯ. ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ. ಕುಲಕಸುಬು ವ್ಯಾಪಾರಸ್ಥರಿಗೆ ಪ್ರಗತಿಯಾಗಲಿದೆ. ಮನೆ ವಾಸ್ತು ಪ್ರಕಾರ ಬದಲಾವಣೆ ಚಿಂತನೆ. ವಾಹನ ಸವಾರಿ ಮಾಡುವಾಗ ಜಾಗ್ರತೆವಹಿಸಿ. ಆಸ್ತಿ ಮಾರಾಟ ವಿಳಂಬ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಷಭ: ಶಿಕ್ಷಕ ವೃಂದದವರಿಗೆ ನಿವೇಶನ ಖರೀದಿಸುವ ಭಾಗ್ಯ. ಶುಭ ಕಾರ್ಯಗಳು ಮದ್ಯಸ್ತಿಕೆ ಜನರಿಂದ ರದ್ದು. ಮಕ್ಕಳ ಅನಾರೋಗ್ಯದಿಂದ ಚಿಂತೆ. ಮೂರನೇ ವ್ಯಕ್ತಿಗಳಿಂದ ಹಣಕಾಸಿನ ವ್ಯವಹಾರದಲ್ಲಿ ಸಮಸ್ಯೆ ಎದುರಿಸುವಿರಿ. ನಿಮ್ಮ ಪಾಲುದಾರಿಕೆಯ ವ್ಯವಹಾರದಲ್ಲಿ ಆರ್ಥಿಕವಾಗಿ ತಪ್ಪು ನಿರ್ಧಾರ ಮೂಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಂದತ್ವ. ಮೇಲಾಧಿಕಾರಿಗಳಿಂದ ಸಮಸ್ಯೆಯಾಗಲಿದೆ. ಕೆಲಸದ ವರ್ಗಾವಣೆ ಅನಾವಶ್ಯಕ ತಡೆ. ಪತ್ನಿಯ ಮಾರ್ಗದರ್ಶನದಲ್ಲಿ ಮನೆ ಕಟ್ಟಡ ಪ್ರಾರಂಭಿಸುವ ಚಿಂತನೆ. ಮಕ್ಕಳಿಂದ ಅನಾವಶ್ಯಕ ಕಿರಿಕಿರಿ. ಆಸ್ತಿಯ ಗೊಂದಲ ನಿವಾರಣೆಗೆ ಸೂಕ್ತ ಸಮಯ. ಸಂಜೆಯೊಳಗೆ ಸಂಗಾತಿಯ ಮನಸ್ಸು ಪರಿವರ್ತನೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮಿಥುನ: ಸಂಗಾತಿಯೊಡನೆ ಮಧುರ ಕ್ಷಣಗಳು ಸಂಭವಿಸುತ್ತದೆ. ನಿಮ್ಮ ಭಾವನೆಗಳಿಗೆ ಪತ್ನಿಯಿಂದ ವಿರೋಧ.ಮಕ್ಕಳಲ್ಲಿ ಅನಾರೋಗ್ಯ. ದೀರ್ಘಕಾಲೀನ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ . ಸಂಜೆಯೊಳಗೆ ಸಾಲ ದೊರೆಯುವುದು. ಪತ್ನಿಗೆ ಅನಾರೋಗ್ಯ ಮನಸು ವಿಚಲಿತ. ಪ್ರಿಯಕರ ಜೊತೆ ಮೃಷ್ಟಾನ್ನ ಭೋಜನ. ಹಿರಿಯರ ಮಾರ್ಗದರ್ಶನದಿಂದ ಹೊಸ ಉದ್ಯಮ ಪ್ರಾರಂಭ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಕೃಷಿಕರಿಗೆ ಲಾಭದಾಯಕ. ದೂರದ ಪ್ರಯಾಣ ಬೇಡ. ಮಕ್ಕಳ ಮದುವೆ ವಿಚಾರದಲ್ಲಿ ಹಿನ್ನಡೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕಟಕ: ಸಂಗಾತಿ ಜೊತೆ ವಿರಸ. ಆಕಸ್ಮಿಕವಾಗಿ ಸ್ತ್ರೀಯರಿಂದ ನೋವು ಸಂಭವ.ಸ್ಥಿರಾಸ್ತಿಯ ಮಾರಾಟದ ಚಿಂತೆ. ವಾಹನ ಖರೀದಿಸುವ ಆಸೆ.ಮಕ್ಕಳಿಂದ ಆಸ್ತಿ ವಿಚಾರಕ್ಕಾಗಿ ತೊಂದರೆಯುಂಟಾಗಬಹುದು. ಮೋಜು ಮಸ್ತಿ ಮಾಡಿ ಸಾಲಗಾರರಾಗುವಿರಿ. ಸರಕಾರಿ ಉದ್ಯೋಗ ಪಡೆಯುವುದರಲ್ಲಿ ಹಿನ್ನಡೆ. ಕಠಿಣ ಶ್ರಮ ಅವಶ್ಯಕತೆ ಇದೆ. ಸಹೋದ್ಯೋಗಿಗಳಿಂದ ಕೆಲಸದಲ್ಲಿ ತೊಂದರೆಯುಂಟಾಗಬಹುದು ಎಚ್ಚರವಹಿಸಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಸಿಂಹ: ನಿಮ್ಮ ಪತ್ನಿಗೆ ಗೃಹ ನಿರ್ಮಾಣ ಆಸೆ. ಮಗಳ ಕುಟುಂಬದಿಂದ ಕಿರಿಕಿರಿ ಸಂಭವ. ಕೃಷಿ ಉದ್ಯಮ ದಾರರಿಗೆ ಜೀವನ ಅಭಿವೃದ್ಧಿ. ಅಕ್ಕಪಕ್ಕದ ಸ್ತ್ರೀಯರೊಂದಿಗೆ ಮನಸ್ತಾಪ. ಹೊಟ್ಟೆ ನೋವಿನಿಂದ ಮಾನಸಿಕ ತೊಳಲಾಟ. ವಿದ್ಯುಚ್ಛಕ್ತಿ ಚಟುವಟಿಕೆಯಿಂದ ತೊಂದರೆ. ದಂಪತಿಗಳಿಗೆ ಸಂತಾನದ ಚಿಂತನೆ ಕಾಡಲಿದೆ. ಆಕಸ್ಮಿಕ ಹಳೆಯ ಸಂಗಾತಿ ಭೇಟಿ. ಕೃಷಿಕರು ವಾಣಿಜ್ಯ ಬೆಳೆ ಬೆಳೆಸುವ ಚಿಂತನೆ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕನ್ಯಾ: ರಿಯಲ್ ಎಸ್ಟೇಟ್ ಆರ್ಥಿಕವಾಗಿಅನುಕೂಲ.
ಉದ್ಯೋಗ ಪ್ರಗತಿಯಾಗಲಿದೆ. ಅಧಿಕಾರಿಗಳಿಂದ ಸಹಕಾರ ಸಿಗಲಿದೆ. ಹೆಚ್ಚಿನ ಹಣ ಗಳಿಕೆ ಮಾಡುವಿರಿ. ದಾಂಪತ್ಯ ಸಮಸ್ಯೆಗಳು ಎದುರಿಸುವಿರಿ. ಸ್ಥಿರಾಸ್ತಿದಲ್ಲಿ ಸಮಸ್ಯೆ ಕಾಡಲಿದೆ. ವ್ಯಾಪಾರ ವೈವಾಟಗಳಲ್ಲಿ ಪಾಲುದಾರಿಕೆಯಿಂದ ಮುಕ್ತಿ. ಸಂಗಾತಿಯೊಡನೆ ಮದುವೆ ಚರ್ಚೆ ಮಾಡಲಿದ್ದೀರಿ. ಮನೆಯಲ್ಲಿ ಶುಭಮಂಗಲ ಕಾರ್ಯ ಜರಗುವುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ತುಲಾ: ಭೂವ್ಯವಹಾರ ಕಾರ್ಯಗಳಲ್ಲಿ ಹಿನ್ನಡೆ. ಪಾಲುದಾರಿಕೆಯಲ್ಲಿ ನಷ್ಟ ಹಾಗೂ ವೈರಾಗ್ಯ ಸಂಭವ .ಸ್ವಂತ ಕೆಲಸಕಾರ್ಯಗಳಲ್ಲಿ ಪ್ರಗತಿಯಾಗಲಿದೆ. ಗುಪ್ತ ಶತ್ರುಗಳು ಸಮಸ್ಯೆ ಮಾಡಲಿದ್ದಾರೆ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ. ಸಂಗಾತಿಯ ಸಹಕಾರದಿಂದ ಆಕಸ್ಮಿಕ ಧನಾಗಮನ. ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಮಕ್ಕಳು ಸಹವಾಸ ದೋಷದಿಂದ ಸಮಸ್ಯೆ ತರಲಿದ್ದಾರೆ. ಎದೆ ಹಾಗೂ ಉದರ ಸಮಸ್ಯೆ ಸಂಭವ. ಏಕಾಂಗಿತನ ಬೇಡ. ಸಂಗಾತಿಯಿಂದ ವೇದನೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಶ್ಚಿಕ: ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಯೋಗವಿದೆ. ಸ್ಥಿರಾಸ್ತಿ ನಷ್ಟವಾಗಬಹುದು. ಸ್ಥಳ ಬದಲಾವಣೆದಿಂದ ತೊಂದರೆ ಅನುಭವಿಸುವಿರಿ. ನಿಮ್ಮ ತಪ್ಪು ನಿರ್ಧಾರದಿಂದ ಕುಟುಂಬದಲ್ಲಿ ಅಶಾಂತಿ. ಸಂಗಾತಿಗಾಗಿ ಸೌಂದರ್ಯವರ್ಧಕಗಳ ಖರೀದಿ.ಆಧ್ಯಾತ್ಮಿಕ ಚಿಂತನೆ. ಸಮಾಜದಲ್ಲಿ ಉತ್ತಮ ಹೆಸರು ಮಾಡುವ ಹಂಬಲ. ಹಿತಶತ್ರುಗಳ ಬಗ್ಗೆ ಸಮಸ್ಯೆ. ಪ್ರೇಮಿಗಳ ಮದುವೆ ವಿಳಂಬವೇಕೆ?.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಧನಸ್ಸು: ಸಾಲಬಾಧೆ ದಿಂದ ಮನೆಯಲ್ಲಿ ಅಶಾಂತಿ. ಶತ್ರು ಕಾಟದ ಚಿಂತೆ.ಆರೋಗ್ಯ ಸಮಸ್ಯೆಗಳು ಕಾಣುವವು. ಅತಿಯಾದ ಒಳ್ಳೆತನದಿಂದ ಆಸ್ತಿ ವಿಚಾರದಲ್ಲಿಸಮಸ್ಯೆ. ಬಂಧುಗಳು ವಿರೋಧಿಸುವರು. ಸಂಗಾತಿ ಏಕಾಂಗಿತನ ಬಯಸುವಳು.ಬಾಡಿಗೆ ದಾರರಿಗೆ ಕಿರಿಕಿರಿ. ಸಂತಾನದ ಸಿಹಿಸುದ್ದಿ ಕೇಳುವಿರಿ. ಶುಭಕಾರ್ಯ ಜರುಗುವುದು. ವ್ಯಾಪಾರಸ್ಥರು ಆರ್ಥಿಕವಾಗಿ ಪ್ರಗತಿ ಕಾಣಲಿದ್ದೀರಿ. ನಿಂತುಹೋದ ಶುಭಕಾರ್ಯ ಮರಳಿ ಕಾರ್ಯರೂಪಕ್ಕೆ ಬರುವ ಸಂಭವ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮಕರ: ಪತ್ನಿಯ ಮಾರ್ಗದರ್ಶನದಿಂದ ಸ್ವಂತ ವ್ಯವಹಾರದಲ್ಲಿ ಪ್ರಗತಿ.ದೂರ ಪ್ರದೇಶದಲ್ಲಿ ಉದ್ಯೋಗಕ್ಕಾಗಿ ಹೋಗುವ ಸಂಭವ. ಮಕ್ಕಳಿಂದ ಮನಸ್ಸಿಗೆ ಸಂತೋಷ ತರುವ ಕೆಲಸ ಮಾಡಲಿದ್ದಾರೆ. ಪ್ರೇಯಸಿಗಾಗಿ ಶೃಂಗಾರ ಸಾಧನ ಖರೀದಿ. ಹಿತೈಷಿಗಳಿಂದ ಮೋಸ ಸಂಭವ.ಕೌಟುಂಬಿಕ ಸಮಸ್ಯೆಗಳಿಂದ ಪ್ರಗತಿಯಾಗಲಿದೆ. ಉದ್ಯೋಗ ಬಡ್ತಿ. ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಬೇಡ. ಮನೆ ಬದಲಾಯಿಸುವ ಚಿಂತನೆ. ಅರ್ಧಕ್ಕೆ ನಿಂತಿದ್ದ ಗ್ರಹ ಕಟ್ಟಡ ಪೂರ್ಣಗೊಳ್ಳಲಿದೆ. ಸರ್ಕಾರಿ ಉದ್ಯೋಗ ಪಡೆಯಲು ಕಠಿಣ ಶ್ರಮ ಅವಶ್ಯಕವಾಗಿದೆ, ಮುಂದುವರೆಯಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕುಂಭ: ನಿವೇಶನ ಖರೀದಿಸುವ ಭಾಗ್ಯ. ಸ್ಥಿರಾಸ್ತಿಯಿಂದ ಲಾಭ. ಪಿತ್ರಾರ್ಜಿತ ಆಸ್ತಿಯಿಂದ ಧನಾಗಮನ.ಪ್ರಯಾಣ ಬೇಡ. ಸ್ನೇಹಿತರಿಂದ ಅನುಕೂಲ. ಸಂಗಾತಿಯಿಂದ ಸಹಕಾರ. ಪತ್ನಿ ಅದೃಷ್ಟದಿಂದ ಯೋಗ ಫಲಗಳು, ಅದೃಷ್ಟ ಒಲಿಯುವುದು. ಮಾತಾಪಿತೃ ಮತ್ತು ಮಕ್ಕಳ ಆರೋಗ್ಯ ವೃದ್ಧಿ. ಮಕ್ಕಳ ಸಂತಾನದ ಚಿಂತನೆ ಕಾಡಲಿದೆ. ಸಾಲ ಮರು ಪಾವತಿ ವಿಳಂಬವಾಗಲಿದೆ. ಸಾಲಗಾರರಿಂದ ತುಂಬಾ ಕಿರಿಕಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮೀನ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಸಮಸ್ಯೆ. ವಿದೇಶ ಪ್ರಯಾಣದಲ್ಲಿ ಅಡೆತಡೆ. ಹಣದ ವ್ಯವಹಾರಕ್ಕಾಗಿ ಬಂಧು ವಿರೋಧಿಗಳಆಗುವರು. ಪತ್ನಿಯ ಜೊತೆ ಬೇಸರದ ದಿವಸ.ಅಧಿಕ ಕೋಪದಿಂದ ದೊಡ್ಡ ಸಮಸ್ಯೆ ಎದುರಿಸುವ ಪ್ರಸಂಗ ಬರಲಿದೆ . ಭೂ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ಹಿನ್ನಡೆ.ಮಾಟ ಮಂತ್ರ ತಂತ್ರದ ಭೀತಿ. ದುಷ್ಟ ಸ್ವಪ್ನಗಳು ಕಾಣಲಿದ್ದೀರಿ. ಸಂಗಾತಿಯೊಡನೆ ವಿರಸ. ಮದುವೆ ವಿಳಂಬ ಸಾಧ್ಯತೆ. ಮೂರನೇ ವ್ಯಕ್ತಿಯಿಂದ ತೊಂದರೆ ಕಾಡಲಿದೆ. ಜಲ,ಗಾಳಿ ದಿಂದ ತೊಂದರೆಯುಂಟಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top