Connect with us

Dvg Suddi-Kannada News

ಯಾವ ಕ್ಷಣದಲ್ಲಿ ಬೇಕಾದ್ರೂ ಮಧ್ಯಂತರ ಚುನಾವಣೆ: ಮಾಜಿ ಸಿಎಂ ಸಿದ್ದರಾಮಯ್ಯ

ರಾಜಕೀಯ

ಯಾವ ಕ್ಷಣದಲ್ಲಿ ಬೇಕಾದ್ರೂ ಮಧ್ಯಂತರ ಚುನಾವಣೆ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಮ್ಮೆ ಕುಟುಕಿರುವ ಮಾಜಿ ಸಿಎಂ ಸಿದ್ದರಾಮ್ಯ , ಅಪರೇಷನ್ ಕಲಮದ ಮೂಲಕ ಅಧಿಕಾರದಲ್ಲಿರುವ ಬಿ.ಎಸ್. ಯಡಿಯೂರಪ್ಪ ಸರ್ಕಾರ ಅನೈತಿಕ ಕೂಸು ಎಂದಿದ್ದಾರೆ.

ಶಾಸಕರಿಗೆ ಅಧಿಕಾರ, ಆಮಿಷ ತೋರಿಸಿ ವಾಮ‌ ಮಾರ್ಗದ ಮೂಲಕ ಅಧಿಕಾರಕ್ಕೆ ಹಿಡಿದಿರು ಬಿಜೆಪಿ ಸರ್ಕಾರ , ಯಾವ ಕ್ಷಣಲ್ಲಿ ಬೇಕಾದ್ರು ಬಿದ್ದು ಹೋಗಬಹುದು.‌ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಯಾವ ಕ್ಷಣದಲ್ಲಿ ಬೇಕಾದ್ರು ಬರಬಹುದು ಎಂದು ಟ್ವಿಟ್ ಮೂಲಕ ರಾಜ್ಯ ಸರ್ಕಾರದ ಭವಿಷ್ಯ ನುಡಿದಿದ್ದಾರೆ.

Click to comment

Leave a Reply

Your email address will not be published. Required fields are marked *

More in ರಾಜಕೀಯ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top